ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.. ಕಳೆದ ನಾಲ್ಕು ವರ್ಷಗಳಂತೆ, ಈ ವರ್ಷದ ಬಜೆಟ್ ಅನ್ನು ಕಾಗದರಹಿತ ಸ್ವರೂಪದಲ್ಲಿ ಮಂಡಿಸಿದ್ದಾರೆ.. ಹಾಗಾದ್ರೆ ಈ ವರ್ಷದ ಬಜೆಟ್‌ನಲ್ಲಿ ದೇಶದ ಜನರಿಗೆ ಯಾವೆಲ್ಲ ಹೊಸ ಸ್ಕೀಮ್‌ಗಳನ್ನು ಕೊಟ್ಟಿದ್ದಾರೆ ಅನ್ನೋದನ್ನು ನೋಡೋಣ ಬನ್ನಿ..
ಭಾರೀ ನಿರೀಕ್ಷೆ ಮೂಡಿಸಿದ್ದ 2026-27ನೇ ಕೇಂದ್ರ ಬಜೆಟ್ ಮಂಡನೆಯಾಯ್ತು.. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆಯ 9ನೇ ಬಾರಿಗೆ ಬಜೆಟ್ ಮಂಡಿಸಿದ್ರು.. ಬಜೆಟ್‌ನಲ್ಲಿ ಎಲ್ಲರ ಜತೆ, ಎಲ್ಲರ ವಿಕಾಸ, ಜನರ ಆಶೋತ್ತರಗಳ ಈಡೇರಿಕೆ, ಪ್ರತಿಯೊಬ್ಬರಿಗೆ ಸಂಪನ್ಮೂಲ ಬಳಕೆಯ ಸಮಾನ ಅವಕಾಶ ಅನ್ನೋ ಮೂರು ಮಂತ್ರವನ್ನು ನಿರ್ಮಲಾ ಪ್ರತಿಪಾದಿಸಿದ್ರು.. ಬಜೆಟ್‌ನಲ್ಲಿ ಜನ ಸಾಮಾನ್ಯರಿಗೆ ಸಿಕ್ಕಿದ್ದೇನು..? ನಿರ್ಮಲಾ ಆಯವ್ಯಯದ ಹೈಲೈಟ್ಸ್.. ಯಾವ ವಸ್ತುವಿನ ಬೆಲೆ ಏರುತ್ತೆ..? ಯಾವ ವಸ್ತುವಿನ ಬೆಲೆ ಇಳಿಯಲಿದೆ..? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ..
New Tax Regime: ಹೊಸ ತೆರಿಗೆ ಪದ್ಧತಿಯು ಮೇಲ್ನೋಟಕ್ಕೆ ತೆರಿಗೆದಾರರಿಗೆ ಪರಿಹಾರ ನೀಡುತ್ತದೆ ಎಂದು ಬಿಂಬಿಸುತ್ತದೆ. ಆದರೆ, ನಿಜಕ್ಕೂ ಹೊಸ ತೆರಿಗೆ ಪದ್ಧತಿಯು ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಇದ್ದ ಪ್ರಮುಖ ಪ್ರಯೋಜನಗಳಿಂದ ತೆರಿಗೆದಾರರು ವಂಚಿತರಾಗುವಂತೆ ಮಾಡುತ್ತಿದೆ ಎಂಬುದು ಕೆಲವರ ವಾದವಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಬಜೆಟ್ 2026ರಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿನ ಬದಲಾವಣೆಗಳ ಬಗ್ಗೆ ತೆರಿಗೆದಾರರಿಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಹೊಸ ತೆರಿಗೆ ಪದ್ದತಿಯ ಬದಲಾವಣೆ ಏಕೆ ಅಗತ್ಯ? ಹೊಸ ತೆರಿಗೆ ವ್ಯವಸ್ಥೆಯ ನ್ಯೂನತೆಗಳೇನು? ಎಂಬುದನ್ನು ತಿಳಿಯೋಣ..
ದೇವರಾಜು ಅರಸು ದಾಖಲೆ ಮುರಿಯುತ್ತಲೇ ಸಿಎಂ ಕುರ್ಚಿ ಬದಲಾವಣೆ ಚರ್ಚೆ ಜೋರಾಗ್ತಿದೆ. ಬಜೆಟ್ ಮಂಡನೆ ಮಾಡೋಕೆ ಸಿಎಂ ಸಿದ್ಧತೆ ನಡೆಸಿದ್ರೆ, ಅದಕ್ಕೆ ಅವಕಾಶ ಮಾಡಿಕೊಡ ಬಾರ್ದು ಅನ್ನೋ ನಿರ್ಧಾರಕ್ಕೆ ಡಿಕೆಶಿ ಬಂದಿದ್ದಾರೆ.ಎರಡು ಮೂರು ದಿನದಲ್ಲಿ ದೆಹಲಿಗೆ ತೆರಳಿ ವರಿಷ್ಢರ ಭೇಟಿ ಮಾಡೋ ಲೆಕ್ಕಾಚಾರ ದಲ್ಲಿದ್ದಾರೆ. ಆದ್ರೆ ಸಿದ್ದರಾಮಯ್ಯ ಮಾತ್ರ ಬಜೆಟ್ ಪ್ರಿಪರೇಷನ್ ಗೆ ತಯಾರಿ ನಡೆಸಿದ್ದಾರೆ.ಇದ್ರೆ ಜೊತೆ ಸಂಕ್ರಾಂತಿ ನಂತರ ಕ್ಯಾಬಿನೆಟ್ ರಿಷಪಲ್ ಗೂ ಪ್ರಯತ್ನ ಮುಂದುವರಿಸಿದ್ದಾರೆ
ಅತೀ ಹೆಚ್ಚು ಅವಧಿಯ ಸಿಎಂ ಎಂಬ ಪಟ್ಟ ʻಗೆದ್ದರಾಮಯ್ಯʼ
ಜನರ ಆಶೀರ್ವಾದವೇ ಕಾರಣ - ಸಿಎಂ ಸಿದ್ದರಾಮಯ್ಯ
ಅರಸು ದಾಖಲೆ ಅಳಿಸಿ ಹಾಕಿದ ಮೈಸೂರು ʻಹುಲಿಯಾʼ
ಕರ್ನಾಟಕದ ದೀರ್ಘಾವಧಿ ಸಿಎಂ ಹೆಗ್ಗಳಿಕೆ ದಾಖಲು ಉಡೀಸ್
ರಾಜ್ಯದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದು ಪಾತ್ರ
8th Pay Commission: 8ನೇ ವೇತನ ಆಯೋಗದ ಶಿಫಾರಸುಗಳು 18 ತಿಂಗಳೊಳಗೆ ಬರಲಿವೆ. ವೇತನ, ಭತ್ಯೆಗಳು ಮತ್ತು ಪಿಂಚಣಿಗಳ ಪರಿಷ್ಕರಣೆಗಳು ಇದರೊಳಗೆ ಬರಲಿದ್ದು ಅದರ ಅನುಷ್ಠಾನ ದಿನಾಂಕವನ್ನು ಪ್ರತ್ಯೇಕವಾಗಿ ನಿರ್ಧರಿಸಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
Biggest Indian Flop Movie: ನೂರಾರು ಕೋಟಿ ಬಜೆಟ್ ಹೊಂದಿದ್ದ ಅನೇಕ ಬಾಲಿವುಡ್ ಚಿತ್ರಗಳಿವೆ. ಆದರೆ ಗಳಿಕೆಯ ವಿಷಯದಲ್ಲಿ ಸಾಕಷ್ಟು ಸಿನಿಮಾಗಳು ಸೋಲು ಕಂಡಿವೆ. ಈ ಪೈಕಿ 45 ಕೋಟಿ ರೂಪಾಯಿ ಬಜೆಟ್‌ನಲ್ಲಿ ರೆಡಿಯಾದ ಈ ಮಲ್ಟಿ ಸ್ಟಾರರ್ ಸಿನಿಮಾ ಗಳಿಸಿದ್ದು ಕೇವಲ 60,000 ರೂ.
ಬಜೆಟ್ ಮೇಲಿನ ಚರ್ಚೆಗೆ ಇಂದು ಸಿಎಂ ಉತ್ತರ
ಎರಡು ಸದನಗಳಲ್ಲಿ ಸಿಎಂ ಸಿದ್ದರಾಮಯ್ಯ ಉತ್ತರ
ಹಲಾಲ್ ಬಜೆಟ್, ಅಲ್ಪಸಂಖ್ಯಾತರ ಬಜೆಟ್ ಅನ್ನೋ
ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಲಿರುವ ಸಿಎಂ
ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಆನ್ಸರ್
ಬಿಜೆಪಿ ಹೋರಾಟಕ್ಕೆ ತಕ್ಕ ಉತ್ತರ ನೀಡಲಿರುವ ಸಿಎಂ
ಮಾ. 7ರಂದು 16ನೇ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ
2025-26 ಸಾಲಿಗೆ 4,09,549 ಕೋಟಿ ರೂ ಆಯವ್ಯಯ
2024-25 ನೇ ಸಾಲಿನ ಪೂರಕ ಅಂದಾಜು 13,823 ಕೋಟಿ
ನಮ್ಮನ್ನೂ ನಿಮ್ಮ ಸಹೋದರರು ಅಂತ ತಿಳಿದುಕೊಳ್ಳಿ
ಬಜೆಟ್ ಬಗ್ಗೆ ಬಿಜೆಪಿ ಟೀಕೆಗಳಿಗೆ ರಿಜ್ವಾನ್ ಅರ್ಷದ್ ಬೇಸರ
ಬೊಕ್ಕಸಕ್ಕೆ ನಮ್ಮ ತೆರಿಗೆ ಹೋಗ್ತಿಲ್ವಾ, ಅಧಿಕಾರ ಇಲ್ವಾ?
ಇಲ್ಲಾಂದ್ರೆ ನಾವು ಮನುಷ್ಯರು ಅಲ್ಲ ಅಂತ ಘೋಷಣೆ ಮಾಡಿ
ಮುಸ್ಲಿಂ, ಹಲಾಲ್ ಬಜೆಟ್, ಮುಸ್ಲಿಂ ಲೀಗ್ ಬಜೆಟ್ ಅಂದ್ರು
Karnataka Budget 2025: ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನ ಆಗಿವೆ. ಬಜೆಟ್ನಲ್ಲಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಬೆಂಗಳೂರು ಅಭಿವೃದ್ಧಿಗೆ 7 ಸಾವಿರ ಕೋಟಿ ಕೊಟ್ಟಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಒಂದು ಸಾವಿರ ವೇತನ ಹೆಚ್ಚಿಸಿದ್ದಾರೆ.
Karnataka Budget 2025: ರಾಜ್ಯದ ತೋಟಗಾರಿಕಾ ಮತ್ತು ರೇಷ್ಮೆ ಕೃಷಿಯ ಅಭಿವೃದ್ಧಿಗಾಗಿ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, 2025-26ನೇ ಸಾಲಿನ ಬಜೆಟ್‌ನಲ್ಲಿ ಹಲವು ಮಹತ್ವದ ಯೋಜನೆಗಳಿಗೆ ಅನುದಾನ ಘೋಷಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ರಾಜ್ಯ ಬಜೆಟ್ ಮಂಡಿಸಲಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ.. ಹುಬ್ಬಳ್ಳಿ ಜನರು ಕೂಡಾ ಸಿದ್ದರಾಮಯ್ಯ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ..
ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ 16ನೇ ಬಾರಿ ರಾಜ್ಯ ಬಜೆಟ್ ಮಂಡನೆ ಮಾಡಿ ಇತಿಹಾಸ ಸೃಷ್ಟಿ ಮಾಡಲಿದ್ದಾರೆ. ಈ ಬಾರಿಯ ಆಯವ್ಯಯದಲ್ಲಿ ಹಲವು ಯೋಜನೆಗಳು ಘೋಷಣೆಯಾಗುವ ನಿರೀಕ್ಷೆಯಲ್ಲಿ ರಾಜ್ಯದ ಜನತೆ ಇದೆ.
ಇಂದು ಸಿಎಂ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಸಭೆ
ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಿಎಂ ಚರ್ಚೆ
ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆಯಲಿರುವ ಸಭೆ
ಮೊದಲು ಮೈಸೂರಿನ ಉದಯಗಿರಿ ಗಲಭೆ ಕೇಸ್ ಚರ್ಚೆ
ಸಚಿವರು, ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಕಲೆಕ್ಟ್.
2025-26ನೇ ಸಾಲಿನ ಕೇಂದ್ರ ಬಜೆಟ್ ಪ್ರಕಾರ, ಭಾರತ ಸರ್ಕಾರ ತನ್ನ ಯೋಜನೆಗಳು ಮತ್ತು ಹೂಡಿಕೆಗಳಿಗೆ ದೊಡ್ಡ ಮೊತ್ತದ ಸಾಲವನ್ನು ತೆಗೆದುಕೊಳ್ಳುತ್ತಿದೆ. 2024-25ನೇ ಆರ್ಥಿಕ ವರ್ಷದಲ್ಲಿ ಸರ್ಕಾರ ₹11.80 ಲಕ್ಷ ಕೋಟಿ ಮೌಲ್ಯದ ಮಾರುಕಟ್ಟೆ ಸಾಲ ಪಡೆದಿತ್ತು. 2025-26ರಲ್ಲಿ ₹11.54 ಲಕ್ಷ ಕೋಟಿ ಹೊಸ ಸಾಲ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಇದಲ್ಲದೆ, ಸಣ್ಣ ಉಳಿತಾಯ ಯೋಜನೆಗಳು, ವಿದೇಶಿ ಸಾಲಗಳು ಮತ್ತು ಬೇರೆ ಆರ್ಥಿಕ ಮೂಲಗಳಿಂದ ₹3.28 ಲಕ್ಷ ಕೋಟಿ ಹೆಚ್ಚುವರಿ ಹಣ ಸಂಗ್ರಹಿಸಲಾಗುವುದು, ಇದರಿಂದ ಒಟ್ಟು ಗ್ರೀಸ್ ಮಾರುಕಟ್ಟೆ ಸಾಲ ₹14.82 ಲಕ್ಷ ಕೋಟಿ ಆಗಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ. ಇದರೊಂದಿಗೆ ಅವರು ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸುವಂತೆ ಆಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.