ಸಾರಾ ಅಲಿ ಖಾನ್ ಶೆಹನಾಜ್ ಗಿಲ್, ಲಿಪ್ ಟು ಲಿಪ್ ಕಿಸ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್

 Bollywood : ಬಿಗ್ ಬಾಸ್ ಖ್ಯಾತಿಯ ಶೆಹನಾಜ್ ಗಿಲ್ ಮತ್ತು ಬಾಲಿವುಡ್ ನಟಿ ಸಾರಾ ಅಲಿ ಖಾನ್ ವಿಡಿಯೋ ಸಖತ್ ವೈರಲ್ ಆಗಿದೆ. ಇಬ್ಬರೂ ಲಿಪ್​ಲಾಕ್ ಮಾಡಿಕೊಂಡಿದ್ದಾರೆ, ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಬಗ್ಗೆ ಭಾರೀ ಚರ್ಚೆ ಆಗ್ತಿದೆ.  

Written by - Zee Kannada News Desk | Last Updated : Mar 19, 2023, 07:41 PM IST
  • ತಮಾಷೆಯ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
  • ಬಿಗ್ ಬಾಸ್ ಖ್ಯಾತಿಯ ಶೆಹನಾಜ್ ಗಿಲ್ ಮತ್ತು ಬಾಲಿವುಡ್ ನಟಿ ಸಾರಾ ಅಲಿ ಖಾನ್ ವಿಡಿಯೋ ಸಖತ್ ವೈರಲ್ ಆಗಿದೆ.
  • ಈ ವಿಡಿಯೋ ಬಗ್ಗೆ ಭಾರೀ ಚರ್ಚೆ ಆಗ್ತಿದೆ.
ಸಾರಾ ಅಲಿ ಖಾನ್ ಶೆಹನಾಜ್ ಗಿಲ್, ಲಿಪ್ ಟು ಲಿಪ್ ಕಿಸ್; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್

ಸಾರಾ ಅಲಿಖಾನ್‌ : 
ಸಾರಾ ಅಲಿ ಖಾನ್ ಅವರು ಶೆಹನಾಜ್ ಗಿಲ್ ಅವರ ಶೋ 'ದೇಸಿ ವೈಬ್ಸ್ ವಿತ್ ಶೆಹನಾಜ್ ಗಿಲ್' ಅನ್ನು ತಲುಪಿದ್ದರು. ಈ ವೇಳೆ ಇಬ್ಬರೂ ತಮಾಷೆಯ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್‌ ವೈರಲ್‌ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌ ನಟ ಸೈಫ್ ಅಲಿ ಖಾನ್ ಅವರ ಮೊದಲನೇ ಪುತ್ರಿ.  ಸಾರಾ ಅಲಿ ಖಾನ್‌ 1995ರ ಆಗಸ್ಟ್ 12ರಂದು ಮುಂಬೈನಲ್ಲಿ ಜನಿಸಿದರು. ಸಾರಾಗೆ ಇಬ್ರಾಹಿಂ ಅಲಿ ಖಾನ್ ಎಂಬ ಕಿರಿಯ ಸಹೋದರನಿದ್ದಾನೆ. ಆಕೆಯ ಮಲ ಸಹೋದರ ತೈಮೂರ್ ಅಲಿ ಖಾನ್.  ತೈಮೂರ್  ಕರೀನಾ ಕಪೂರ್ ಹಾಗೂ  ಸೈಫ್ ಮಗ.    

 

ಇದನ್ನೂ ಓದಿ-ಆಕಾಶದಲ್ಲಿರುವ ನಕ್ಷತ್ರಕ್ಕೆ ರಾಜರತ್ನ ʼಅಪ್ಪು' ಹೆಸರು..! ಇದಲ್ವಾ ಗುರು ಖುಷಿ ವಿಚಾರ

ಶೇಹನಾಜ್‌ ಗಿಲ್‌ : 
ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಮೇಲೆ ಕೂಡ ಶೆಹನಾಜ್ ಹಾಗೂ ಸಿದ್ದಾರ್ಥ್ ಅವರು ಕೆಲ ಆಲ್ಬಮ್ ಸಾಂಗ್‌ಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಅವರಿಬ್ಬರು 'ಡ್ಯಾನ್ಸ್ ದೀವಾನೆ' ಶೋನಲ್ಲಿ ಭಾಗವಹಿಸಿ ಡ್ಯಾನ್ಸ್ ಮಾಡಿದ್ದರು. ಒಟ್ಟಿನಲ್ಲಿ ಶೆಹನಾಜ್ ಗಿಲ್, ಸಿದ್ದಾರ್ಥ್ ಶುಕ್ಲಾ ಅವರು ಡೇಟಿಂಗ್ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದಿತ್ತು. ನಟ ಸಿದ್ದಾರ್ಥ್ ಶುಕ್ಲಾ ನಿಧನ; ನಟ ಕರಣ್ ಕುಂದ್ರಾ ಜೊತೆ ಕಳೆದ ರಾತ್ರಿ ಮಾತನಾಡಿದ್ದ ಈ 'ಬಿಗ್ ಬಾಸ್ 13' ವಿಜೇತ ಶೆಹನಾಜ್ ಹಾಗೂ ಸಿದ್ದಾರ್ಥ್ ಶುಕ್ಲಾ ಅವರ ಬರ್ತಡೇಯನ್ನು ಒಟ್ಟಾಗಿ ಆಚರಿಸುತ್ತಿದ್ದರು. 

ಇದನ್ನೂ ಓದಿ-ಕಪ್ಪು ಬಿಕಿನಿ ಧರಿಸಿ ಹಾಟ್‌ ಲುಕ್‌ ಕೊಟ್ಟ "ಶಾಮಾ ಸಿಕಂದರ್"..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News