Love tips : ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಗೆ ದೈಹಿಕ ಸಂಪರ್ಕವು ಖುಷಿ ನೀಡುವುದರ ಜೊತೆಗೆ ತೃಪ್ತಿದಾಯಕ ಭಾವನೆ ನೀಡುತ್ತದೆ. ಅದರಲ್ಲಿಯೂ ಹಾಸಿಗೆ ಮೇಲೆ ತಮ್ಮ ಸಂಗಾತಿ ನಡೆದುಕೊಳ್ಳುವ ರೀತಿಯನ್ನು ಪುರುಷರು ವಿಶೇಷವಾಗಿ ಇಷ್ಟಪಡುತ್ತಾರೆ. ಹಾಗಾಗಿ ಲೈಂಗಿಕ ಸಮಯದಲ್ಲಿ ಪುರುಷರು ತಮ್ಮ ಸಂಗಾತಿಯ ಚಲನವಲನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುತ್ತಾರೆ.
ಕೆಂಪು ತುಟಿ, ಬೆಣ್ಣೆಯಂತಹ ಮೈ, ಸೊಂಟ, ಒಳುಉಡುಪು, ಕಚ್ಚುವುದು ಹೀಗೆ ನಾನಾ ರೀತಿಯ ಸಣ್ಣಪುಟ್ಟ ವಿಚಾರಗಳ ಬಗ್ಗೆ ಪುರುಷರು ಯೋಚಿಸುತ್ತಾರೆ. ಅದರಲ್ಲಿಯೂ ಮಿಲನದ ವೇಳೆ ಹೆಚ್ಚಾಗಿ ಮಹಿಳೆಯರಲ್ಲಿ ಈ 4 ಪ್ರಮುಖ ಅಂಶಗಳನ್ನು ಪುರುಷ ಗಮನಿಸುತ್ತಾನೆ. ಅವು ಈ ಕೆಳಗಿನಂತಿವೆ.
ಇದನ್ನೂ ಓದಿ: ಪತಿ ಕೊಟ್ಟ ಗಿಫ್ಟ್ ನೋಡಿ ಶಾಕ್ ಆದ ನಟಿ ನಯನತಾರ..! ವಿಘ್ನೇಶ್ ಕೊಟ್ಟಿದ್ದು ಏನ್ ಗೊತ್ತೆ..?
ಸ್ತ್ರೀ ದೇಹ ಚಲನೆ: ಮಿಲನದ ವೇಳೆ ಸಂಗಾತಿ ದೇಹವು ಹೇಗೆ ಚಲಿಸುತ್ತದೆ ಎಂಬುದನ್ನು ಪುರುಷರು ಗಮನಿಸುತ್ತಾರೆ. ಆ ಪ್ರಕ್ರಿಯೆಯಲ್ಲಿ ಅವಳ ದೇಹದ ಚಲನೆ ಹೇಗಿರುತ್ತದೆ ಎಂಬುದರ ಮೇಲೆ ನಿಗಾ ಇಡುತ್ತಾರೆ. ಏಕೆಂದರೆ ಈ ಸಮಯದಲ್ಲಿ ಪುರುಷರು ತಮ್ಮ ಸಂಗಾತಿಗೆ ಸಾಧ್ಯವಾದಷ್ಟು ಹತ್ತಿರವಾಗಲು ಬಯಸುತ್ತಾರೆ. ಲೈಂಗಿಕ ಕ್ರಿಯೆಯು ತುಂಬಾ ಕಷ್ಟಕರವಾದಾಗ ಮತ್ತು ಅಹಿತಕರವಾದಾಗ ಮಹಿಳೆಯರು ಅವನನ್ನು ದೂಡುತ್ತಾರೆ. ಆಗ ಇದನ್ನು ಮುಂದುವರಿಸಿದರೆ ಅವಳಿಗೆ ಇಷ್ಟವಾಗುವುದಿಲ್ಲ ಅಂತ ಪುರುಷರು ಮೊದಲೇ ಅರಿತುಕೊಳ್ಳುತ್ತಾರೆ.
ಕಣ್ಣುಗಳು: ದೈಹಿಕ ಸಂಪರ್ಕದ ವೇಳೆ ಪುರುಷರು ತಮ್ಮ ಸಂಗಾತಿಯ ಕಣ್ಣುಗಳನ್ನು ನೋಡಲು ಇಷ್ಟಪಡುತ್ತಾರೆ. ಏಕೆಂದರೆ ಈ ಸಮಯದಲ್ಲಿ ಆಕೆ ತನ್ನ ದೇಹವನ್ನು ಇಷ್ಟಪಡುತ್ತಿದ್ದಾಳಾ ಅಥವಾ ಅವಳು ನನ್ನನ್ನು ಪ್ರೀತಿಸುತ್ತಿದ್ದಾಳಾ ಎಂಬ ಎಲ್ಲಾ ಆಲೋಚನೆಗಳನ್ನು ಮನಸ್ಸಿನಲ್ಲಿ ಓಡುತ್ತಿರುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಆಕೆಯ ಕಣ್ಣುಗಳನ್ನು ನೋಡುತ್ತಾ ಮತ್ತು ಮಹಿಳೆಯರ ಬಾಡಿ ಲ್ಯಾಗ್ವೆಜ್ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.
ಇದನ್ನೂ ಓದಿ:ಪ್ರಭಾಸ್, ಶಾರುಖ್‌ಗೆ ಟಕ್ಕರ್ ಕೊಡ್ತಾರಾ ಡಿಬಾಸ್..! ʼಸಲಾರ್ʼ ʼಡಂಕಿʼಗೆ ʼಕಾಟೇರʼ ಕಂಟಕ
ಸಂಗಾತಿಯ ಧ್ವನಿ: ಪುರುಷರು ಹೆಚ್ಚಾಗಿ ಗಮನಿಸುವ ಮತ್ತೊಂದು ವಿಚಾರವೆಂದರೆ ತಮ್ಮ ಸಂಗಾತಿಯ ಧ್ವನಿ. ಸಾಮಾನ್ಯಕ್ಕಿಂತ ಹೆಚ್ಚಾಗಿ ಶಬ್ಧ ಮಾಡಿದರೆ ಅವಳು ತುಂಬಾ ಉತ್ಸುಕರಾಗಿದ್ದಾರೆಂದು ಅರ್ಥಮಾಡಿಕೊಳ್ಳುತ್ತಾರೆ. ಸಂಗಾತಿ ಉಸಿರಾಡಲು ಕಷ್ಟಪಡುತ್ತಿದ್ದರೆ, ಆಕೆ ಸುಸ್ತಾಗಿರಬಹುದು ಎಂದು ತಿಳಿಯುತ್ತಾರೆ.
ಒಳ ಉಡುಪು: ಸಂಭೋಗದ ವೇಳೆ ಗಮನಿಸುವ ಮತ್ತೊಂದು ವಿಚಾರವೆಂದರೆ ತಮ್ಮ ಸಂಗಾತಿ ಯಾವ ರೀತಿಯ ಒಳಉಡುಪು ಧರಿಸುತ್ತಾರೆ ಎಂಬುವುದು. ಆಕೆ ಹಳೆಯ ಒಳಉಡುಪುಗಳನ್ನು ಧರಿಸಿದ್ದರೆ ಆಕೆಗೆ ಇಂಟ್ರೆಸ್ಟ್ ಇಲ್ಲ ಎಂದರ್ಥ. ಆದರೆ ಎಲ್ಲಾ ಪುರುಷರು ಈ ರೀತಿ ಆಲೋಚಿಸುವುದಿಲ್ಲ. ಕೆಲವು ಮಹಿಳೆಯರು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಲೈಂಗಿಕ-ಪ್ರಚೋದಕ ಒಳಉಡುಪುಗಳನ್ನು ಧರಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.