ಕಡಲೆ ಬೀಜಗಳಲ್ಲಿ ಆರೋಗ್ಯಕರ ಕೊಬ್ಬಿನ ಅಂಶಗಳು & ನಾರಿನ ಅಂಶ ಅಪಾರವಾಗಿದೆ.
ಕಡಲೆ ಬೀಜಗಳಲ್ಲಿ ವಿಟಮಿನ್, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಪ್ರಮಾಣ ಸಮೃದ್ಧವಾಗಿದೆ.
ಕಡಲೆ ಬೀಜಗಳ ಸೇವನೆಯಿಂದ ದೇಹದ ತೂಕ ನಿರ್ವಹಣೆ ಸಾಧ್ಯವಾಗುತ್ತದೆ.
ಕಡಲೆ ಬೀಜಗಳಲ್ಲಿ ಸೇವನೆಯಿಂದ ಬ್ಲಡ್ ಶುಗರ್ ನಿರ್ವಹಣೆ ಸಾಧ್ಯವಾಗಲಿದೆ.
ಕಡಲೆ ಬೀಜಗಳ ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಪ್ರತಿದಿನ ಕಡಲೆ ಬೀಜಗಳ ಸೇವನೆಯು ಹೃದಯ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಕಡಲೆ ಬೀಜಗಳ ಸೇವನೆಯು ಆರೋಗ್ಯಕರ ಜೀರ್ಣಶಕ್ತಿ ಹಾಗೂ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ.