ರಾಯ್ಪುರ: ನಾಲ್ಕು ವರ್ಷಗಳ ಹಿಂದೆ ಬಂಧನಕ್ಕೊಳಗಾಗಿದ್ದ 3 ಆಮೆಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ವಾಸ್ತವವಾಗಿ, ನಾಲ್ಕು ವರ್ಷಗಳ ಹಿಂದೆ, ಈ ಆಮೆಗಳನ್ನು ಮಾಟಮಂತ್ರಕ್ಕಾಗಿ ಬಳಸುತ್ತಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಂದಿನಿಂದ, ಈ ಆಮೆಗಳು ಕೂಡ ಪೊಲೀಸ್ ವಶದಲ್ಲಿದ್ದವು.
ಬಂಧಿಸಲ್ಪಟ್ಟಿರುವ 3 ಆಮೆಗಳನ್ನುಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡುವಂತೆ ಛತ್ತೀಸ್ಗಢದ ರಾಜನಂದಗಾಂವ್ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
Chhattisgarh: Rajnandgaon District Court has released 3 tortoises from legal custody four years after police had arrested 6 people for using the tortoises for black magic. After the court orders, wildlife department and police has released the tortoises in Shivnath river. pic.twitter.com/GjhO6hGOHc
— ANI (@ANI) August 29, 2019
ನ್ಯಾಯಾಲಯವು ಆಮೆಗಳನ್ನು ಬಿಡುಗಡೆ ಮಾಡಲು ಆದೇಶಿಸಿದ ನಂತರ, ವನ್ಯಜೀವಿ ಇಲಾಖೆ ಮತ್ತು ಪೊಲೀಸರು ಆ ಆಮೆಗಳನ್ನು ಶಿವನಾಥ್ ನದಿಗೆ ಬಿಡಲಾಗಿದೆ.