Lucky horoscope 2025 : ಮುಂದಿನ ದಿನಗಳಲ್ಲಿ ಗುರು, ಶನಿ ಮತ್ತು ರಾಹು ಕೆಲವು ರಾಶಿಯವರಿಗೆ ಅನುಕೂಲಕರವಾಗಿರುತ್ತಾರೆ. ಇದು ಅವರ ಕೆಲಸ, ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಆದಾಯದ ಬೆಳವಣಿಗೆ ಮತ್ತು ಆರ್ಥಿಕ ಲಾಭಗಳಂತಹ ಪ್ರಯೋಜನಗಳನ್ನು ತರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Daily Horoscope 27 June 2025: ಜೂನ್ 26, 2025ರ ದಿನ ಭವಿಷ್ಯ
ಮೇಷ ರಾಶಿಯವರ ಭವಿಷ್ಯ :
ಚತುರ್ಥ ಸ್ಥಾನದಲ್ಲಿರುವ ಚಂದ್ರ ವಿಶೇಷ ಲಾಭವನ್ನು, ಅನುಕೂಲಗಳನ್ನು ನೀಡಲಿದ್ದಾನೆ. ನಿಮ್ಮ ಸ್ಥಾನಮಾನಗಳು ಹೆಚ್ಚಾಗಲಿವೆ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಅನುಕೂಲಕರವಾಗಿದ್ದು, ಗೌರವ ಹೆಚ್ಚಾಗಲಿದೆ.
ವೃಷಭ ರಾಶಿಯವರ ಭವಿಷ್ಯ:
ತೃತೀಯ ಸ್ಥಾನದಲ್ಲಿರುವ ಚಂದ್ರನಿಂದ ಎಲ್ಲವೂ ಅನುಕೂಲಕರವಾಗಿದೆ. ಹತ್ತನೇ ಮನೆಯಲ್ಲಿರುವ ರಾಹು ಹಾಗೂ ಚತುರ್ಥದಲ್ಲಿರುವ ಕುಜ-ಕೇತು ಸ್ವಲ್ಪ ಅನಾವಶ್ಯಕ ವ್ಯವಹಾರಗಳಲ್ಲಿ ಸಿಲುಕಿಸಬಹುದು. ಈ ಬಗ್ಗೆ ಜಾಗೃತರಾಗಿದ್ದರೆ ಎಲ್ಲವೂ ಶುಭವಾಗಲಿದೆ.
Daily Horoscope 27 June 2025: ಇಂದಿನ ದಿನ ಭವಿಷ್ಯ ಜೂನ್ 25, 2025
ವೃಶ್ಚಿಕ ರಾಶಿಯವರ ಭವಿಷ್ಯ:
ಇಂದು ಭಾಗ್ಯದಲ್ಲಿ ಚಂದ್ರ ಇದ್ದು ತುಂಬಾ ಅನುಕೂಲಕರವಾಗಿದೆ. ಆದರೆ, ಅಷ್ಟಮದಲ್ಲಿ ಗುರು ಇರುವುದರಿಂದ ನೀವು ಹಿಂದೆ ಮಾಡಿರುವ ತಪ್ಪುಗಳಿಗೆ ಹೊಣೆ ಮಾಡಲಿದ್ದಾನೆ. ನಿಮಗಿಂದು ಹೊಸ ಲಾಭ, ವ್ಯವಹಾರದಲ್ಲಿ ಪ್ರಯೋಜನಕಾರಿ ಫಲಿತಾಂಶಗಳು ಲಭ್ಯವಾದಲ್ಲಿ ಹಳೆಯ ಸಾಲಗಳನ್ನು ಪಾವತಿಸಿ. ಶುಭವಾಗುತ್ತೆ.
ಧನು ರಾಶಿಯವರ ಭವಿಷ್ಯ:
ಇಂದು ಚಂದ್ರ ಅಷ್ಟಮದಲ್ಲಿ ಇರುವುದರಿಂದ ಹಲವು ವಿಚಾರಗಳಲ್ಲಿ ಜಾಗೃತಿಯಿಂದ ಇರಬೇಕಾಗುತ್ತದೆ. ಅದರಲ್ಲೂ ನವ ವಿವಾಹಿತ ಮಹಿಳೆಯರು ಹೆಜ್ಜೆ ಹೆಜ್ಜೆಗೂ, ನೀವು ತೊಟ್ಟಿರುವ ಒಡವೆ ವಸ್ತ್ರಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಕಾಲುಂಗುರ, ತಾಳಿ ತೆಗೆದಿಡುವ ತಪ್ಪನ್ನು ಮಾಡಬೇಡಿ.
Daily Horoscope 26 June 2025: ಇಂದಿನ ದಿನ ಭವಿಷ್ಯ ಜೂನ್ 25, 2025
ಕನ್ಯಾ ರಾಶಿಯವರ ಭವಿಷ್ಯ :
ಏಕಾದಶಾಧಿಪತಿ ಕರ್ಮ ಸ್ಥಾನದಲ್ಲಿರುವುದರಿಂದ ತುಂಬಾ ವಿಶೇಷವಾದ ದಿನ. ಉದ್ಯೋಗ ಕ್ಷೇತ್ರದಲ್ಲಿ ಸಾಫ್ಟ್ ಕಾರ್ನರ್ ನಿಂದ ವರ್ತಿಸುವುದು ಸೂಕ್ತವಲ್ಲ. ಈ ಒಂದು ವಿಚಾರದಲ್ಲಿ ತುಂಬಾ ಸೂಕ್ಷ್ಮತೆಯಿಂದ ಕೆಲಸ ಮಾಡಿ.
ತುಲಾ ರಾಶಿಯವರ ಭವಿಷ್ಯ:
ಕರ್ಮ ಸ್ಥಾನಾಧಿಪತಿ ಭಾಗ್ಯದಲ್ಲಿ ಕುಳಿತಿದ್ದಾನೆ. ಇದರಿಂದ ದಿನ ಉತ್ತಮವಾಗಿದೆ. ಆದರೆ, ಹಿಂದೆ ನೀವು ಮಾಡಿರುವ ತಪ್ಪು ಅಥವಾ ಹಣಕಾಸಿನ ವಿಚಾರದಲ್ಲಿ ಯಾರೋ ಮಾಡಿರುವ ತಪ್ಪುಗಳಿಗೆ ಇಂದು ನೀವು ತಲೆಕೊಡಬೇಕಾಗಬಹುದು.
ಇಂದು ಕಚೇರಿಯಲ್ಲಿ ಮೊದಲು ಲೆಕ್ಕಪತ್ರಗಳನ್ನು ಪರಿಶೀಲಿಸಿ.
Daily Horoscope 26 June 2025: ಜೂನ್ 26, 2025ರ ದಿನ ಭವಿಷ್ಯ
ಮೇಷ ರಾಶಿಯವರ ಭವಿಷ್ಯ :
ತೃತೀಯ ಸ್ಥಾನದಲ್ಲಿ ಚಂದ್ರನ ಸಂಚಾರ ಇರುವುದರಿಂದ ಜಾಗೃತರಾಗಿರಿ. ಇಂದು ಬೇಡದ ವಿಚಾರಗಳಿಗೆ ಮನಸ್ಸು ಓಲಬಹುದು. ತಾಳ್ಮೆ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಿ.
ವೃಷಭ ರಾಶಿಯವರ ಭವಿಷ್ಯ:
ದ್ವಿತೀಯ ಸ್ಥಾನದಲ್ಲಿ ಚಂದ್ರ ಸಂಚಾರ ಇರುವುದರಿಂದ ಹಣಕಾಸಿನ ವಿಚಾರದಲ್ಲಿ ವಿರುದ್ಧವಾಗಿ ನಡೆಯುವ ಸಾಧ್ಯತೆ ಇದೆ. ಇಂದು ಕುಟುಂಬದಲ್ಲಿ ಒಂದು ಅಪ್ರಿಯವಾದ ವಿಷಯ ತಿಳಿಯಬಹುದು.
Daily Horoscope 25 June 2025: ಜೂನ್ 25, 2025ರ ದಿನ ಭವಿಷ್ಯ
ಮೇಷ ರಾಶಿಯವರ ಭವಿಷ್ಯ :
ತೃತೀಯ ಸ್ಥಾನದಲ್ಲಿ ಚತುರ್ತಾಧಿಪತಿ ಇದ್ದು ಇಂದು ಅತಿಯಾದ ಉತ್ಸಾಹ ಇರುತ್ತದೆ. ದಿನವಿಡೀ ಒಂದು ರೀತಿ ಕನಸಿನ ಲೋಕದಲ್ಲೇ ತೇಲಾಡುವ ರೀತಿ ಇರುತ್ತದೆ. ಕೆಲವು ವಿಚಾರಗಳು ನಿಮ್ಮನ್ನು ಕಾಡಬಹುದು. ವಾಸ್ತವಕ್ಕೆ ದೂರವಾದ ಆಲೋಚನೆಗಳು ನಿಮ್ಮನ್ನು ಕಾಡಬಹುದು. ಈ ಬಗ್ಗೆ ಎಚ್ಚರಿಕೆಯಿಂದ ಇರಿ.
ವೃಷಭ ರಾಶಿಯವರ ಭವಿಷ್ಯ:
ದ್ವಿತೀಯ ಸ್ಥಾನದಲ್ಲಿ ಇರುವ ಚಂದ್ರನಿಂದಾಗಿ ನಿಮ್ಮ ಒಳ ಶಕ್ತಿಯ ಬಗ್ಗೆ ಚಿಂತಿಸುವುದು ಒಳಿತು. ಇದನ್ನು ಪ್ರಾಯೋಗಿಕವಾಗಿ ಇದನ್ನು ಮಾಡಬಹುದಾ ಎಂಬುದನ್ನೂ ಯೋಚಿಸಿ. ನೀವು ಯಾವ ಕೆಲಸವನ್ನು ಮಾಡಬಹುದು ಎಂಬುದಕ್ಕೆ ನೀವೇ ಉತ್ತರ ಕಂಡುಕೊಳ್ಳಬೇಕಾದ ದಿನ.
Daily Horoscope 25 June 2025: ಇಂದಿನ ದಿನ ಭವಿಷ್ಯ ಜೂನ್ 25, 2025
ತುಲಾ ರಾಶಿಯವರ ಭವಿಷ್ಯ:
ನಿಮಗೆ ಈ ದಿನ ಕರ್ಮ ಸ್ಥಾನಾಧಿಪತಿ ಭಾಗ್ಯದಲ್ಲಿದ್ದು ವಿಶೇಷ ಅವಕಾಶಗಳನ್ನು ಪಡೆಯುವಿರಿ. ಅದರಲ್ಲೂ ಆಭರಣಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿರುವವರಿಗೆ ಹಾಗೂ ವ್ಯಾಪಾರಸ್ಥರಿಗೆ ಭರ್ಜರಿ ಲಾಭವಾಗುವ ದಿನ.
ವೃಶ್ಚಿಕ ರಾಶಿಯವರ ಭವಿಷ್ಯ:
ಈ ರಾಶಿಯವರಿಗೆ ಇಂದು ಭಾಗ್ಯಾಧಿಪತಿ ಅಷ್ಟಮದಲ್ಲಿದ್ದು ಕೆಲವು ವಿಚಾರಗಳಲ್ಲಿ ಹಿನ್ನಡೆ ಅನುಭವಿಸಬೇಕಾಗಬಹುದು. ಕಳೆದ ಒಂದೆರಡು ವಾರಗಳಲ್ಲಿ ನಿಮಗೆ ಆಶ್ವಾಸನೆ ನೀಡಿದ್ದ ವ್ಯಕ್ತಿಗಳು ಕೈ ಕೊಡುವ ಸಾಧ್ಯತೆ ಇದೆ. ಸ್ವಲ್ಪ ತಾಳ್ಮೆಯಿಂದ ಇದ್ದರೆ ಎರಡ್ಮೂರು ದಿನಗಳ ಬಳಿಕ ಅವರೇ ಕರೆ ಮಾಡಿ ಕೊಟ್ಟ ಮಾತನ್ನು ಈಡೇರಿಸಲಿದ್ದಾರೆ.
Daily Horoscope 24 June 2025: ಜೂನ್ 24, 2025ರ ದಿನ ಭವಿಷ್ಯ
ಮೇಷ ರಾಶಿಯವರ ಭವಿಷ್ಯ :
ದ್ವಿತೀಯ ಸ್ಥಾನದಲ್ಲಿರುವ ಚಂದ್ರನಿಂದ ಶುಭವಾಗಲಿದೆ. ಉದಾರವಾದ ಮನೋಭಾವ ನಿಮ್ಮಲ್ಲಿ ಮೂಡಲಿದೆ. ಇಂದು ನಕಾರಾತ್ಮಕ ದಿನವಾಗಿರುವುದರಿಂದ ಎಚ್ಚರಿಕೆಯಿಂದ ಇರಿ.
ವೃಷಭ ರಾಶಿಯವರ ಭವಿಷ್ಯ:
ರಾಶಿಯಲ್ಲೇ ಚಂದ್ರ ಇರುವುದರಿಂದ ವಿಶೇಷ ಸ್ಥಾನಮಾನವನ್ನು ಪಡೆಯಲಿದ್ದೀರಿ. ನಿಮ್ಮ ಸಾಮರ್ಥ್ಯದ ಬಗ್ಗೆ ಅರಿವಾಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಭವಿಷ್ಯದಲ್ಲಿ ಒಳಿತು.
ಮಿಥುನ ರಾಶಿಯವರ ಭವಿಷ್ಯ :
ದ್ವಿತೀಯಾಧಿಪತಿ ವ್ಯಯದಲ್ಲಿ ಕುಳಿತಿರುವುದರಿಂದ ಎಲ್ಲಾ ರೀತಿಯಲ್ಲೂ ಅಶಾಂತಿ, ಅಭದ್ರತೆ ಕಾಡುತ್ತದೆ. ಇಂದು ದಕ್ಷಿಣಾಮೂರ್ತಿ ಸ್ಮರಣೆ, ಹಯಗ್ರೀವ ಸ್ತೋತ್ರ ಹೇಳಿಕೊಳ್ಳುವುದರಿಂದ ಶುಭ.
Daily Horoscope 24 June 2025: ಇಂದಿನ ದಿನ ಭವಿಷ್ಯ ಜೂನ್ 24, 2025
ತುಲಾ ರಾಶಿಯವರ ಭವಿಷ್ಯ:
ಅಷ್ಟಮದಲ್ಲಿ ಕರ್ಮಸ್ಥಾನಾಧಿಪತಿ ಇರುವುದರಿಂದ ಸಣ್ಣ ಪುಟ್ಟ ಕೆಲಸಗಳಿಗೂ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಯಾವುದೇ ಕೆಲಸಗಳೂ ಸಹ ಸುಲಭವಾಗಿ ಆಗುವುದಿಲ್ಲ.
ವೃಶ್ಚಿಕ ರಾಶಿಯವರ ಭವಿಷ್ಯ:
ಭಾಗ್ಯಾಧಿಪತಿ ಇಂದು ಸಪ್ತಮದಲ್ಲಿ ಇರುವುದರಿಂದ ಅದ್ಭುತವಾಗಿದ್ದು ಬಿಟ್ಟು ಹೋದ ಸಂಬಂಧ, ಸ್ನೇಹ ಮತ್ತೆ ಬೆಸೆಯಲಿದೆ. ನಿಮ್ಮ ಎದುರಿನವರೆ ಕರೆ ಮಾಡಿ ಸಂಬಂಧ ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನಿರ್ಲಕ್ಷಿಸಬೇಡಿ. ಕೈತಪ್ಪಿದ್ದ ಕೆಲಸಗಳು ಕೈಗೂಡುತ್ತವೆ.
Daily Horoscope 23 June 2025: ಜೂನ್ 23, 2025ರ ದಿನ ಭವಿಷ್ಯ
ಮೇಷ ರಾಶಿಯವರ ಭವಿಷ್ಯ :
ಸುಖ ಸ್ಥಾನಾಧಿಪತಿ ಚಂದ್ರ ಉಚ್ಚ ಸ್ಥಾನದಲ್ಲಿದ್ದು ಇಂದು ತುಂಬಾ ವಿಶೇಷವಾಗಿದೆ. ಇಂದು ನಿಮ್ಮ ಇಷ್ಟುದಿನಗಳ ಕಷ್ಟಕ್ಕೆ ಪ್ರತಿಫಲ ದೊರೆಯುವ ಸಮಯ. ಲಾಭಗಳು ಇಂದು ನಿಮ್ಮನ್ನು ಹರಸಿ ಬರಲಿವೆ. ಮಕ್ಕಳೊಂದಿಗೆ ಬಾಂಧವ್ಯ ಹೆಚ್ಚಾಗಲಿದೆ. ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಲಿವೆ.
ವೃಷಭ ರಾಶಿಯವರ ಭವಿಷ್ಯ:
ತೃತೀಯ ಸ್ಥಾನಾಧಿಪತಿ ಚಂದ್ರ ನಿಮ್ಮ ಮನೆಯಲ್ಲೇ ಇದ್ದು ಉಚ್ಚನಾಗಿದ್ದಾನೆ. ಇಂದು ನಿಮ್ಮ ಮಾತುಗಳು ನಿಜವಾಗುತ್ತವೆ. ಒಳ್ಳೆಯದನ್ನೇ ಮಾತನಾಡಿ. ಎಲ್ಲರಿಗೂ ಒಳ್ಳೆಯದನ್ನೇ ಕೋರಿ.
Daily Horoscope 23 June 2025: ಇಂದಿನ ದಿನ ಭವಿಷ್ಯ ಜೂನ್ 23, 2025
ತುಲಾ ರಾಶಿಯವರ ಭವಿಷ್ಯ:
ಈ ರಾಶಿಯವರಿಗೆ ಇಂದು ಕರ್ಮ ಸ್ಥಾನಾಧಿಪತಿ ಚಂದ್ರ ಅಷ್ಟಮದಲ್ಲಿದ್ದಾನೆ. ವೃತ್ತಿಯಲ್ಲಿ ಹಲವು ರೀತಿಯ ಸವಾಲುಗಳು ಹೆಚ್ಚಾಗಬಹುದು. ಸರ್ಕಾರಿ ಕ್ಷೇತ್ರದಲ್ಲಿ ಕೆಲಸದಲ್ಲಿರುವವರಿಗೆ ನೋಟೀಸ್ ಬರುವ ಸಾಧ್ಯತೆ ಇದ್ದು, ಖಾಸಗಿ ರಂಗದಲ್ಲಿ ವೃತ್ತಿಯಲ್ಲಿರುವವರಿಗೆ ನಿಮ್ಮ ಕಾರ್ಯಕ್ಷಮತೆ ಬಗ್ಗೆ ಸವಾಲುಗಳು ಹೆಚ್ಚಾಗಬಹುದು.
daily horoscope: ಇಂದಿನ ಜಾತಕವು ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಗೆಲುವು, ಸವಾಲುಗಳು ಮತ್ತು ಮಾರ್ಗದರ್ಶನವನ್ನು ಹೊಂದಿದೆ. ಇಲ್ಲಿ ನೀವು ಕುಟುಂಬ, ವೃತ್ತಿ, ಹಣಕಾಸು ಮತ್ತು ಪರಿಹಾರಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಕಾಣಬಹುದು.
ಜೂನ್ 22, 2025 ರಂದು, ಪ್ರತಿ ರಾಶಿಚಕ್ರವು ಆರ್ಥಿಕ ಯೋಜನೆ, ಆರೋಗ್ಯ ನಿರ್ವಹಣೆ, ಕುಟುಂಬ ಸಾಮರಸ್ಯ, ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿ ವಿಶಿಷ್ಟ ಅವಕಾಶಗಳನ್ನು ಪಡೆಯುತ್ತದೆ. ನಿಮ್ಮ ರಾಶಿಯ ಮಾರ್ಗದರ್ಶನವನ್ನು ಅನುಸರಿಸಿ, ಈ ದಿನವನ್ನು ಫಲಪ್ರದವಾಗಿ ರೂಪಿಸಿ!
ಯೋಗಿನಿ ಏಕಾದಶಿ, ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಏಕಾದಶಿ ವ್ರತಗಳಲ್ಲಿ ಒಂದಾಗಿದೆ. ಈ ದಿನ ಶ್ರೀ ವಿಷ್ಣು (ಶ್ರೀ ಹರಿ) ಮತ್ತು ದೇವಿ ಲಕ್ಷ್ಮಿಯ ಕೃಪೆಯಿಂದ ಭಕ್ತರಿಗೆ ಆಧ್ಯಾತ್ಮಿಕ ಮತ್ತು ಭೌತಿಕ ಸಂಪತ್ತು ಲಭಿಸುವುದೆಂದು ನಂಬಲಾಗುತ್ತದೆ. ಈ ವರ್ಷದ ಯೋಗಿನಿ ಏಕಾದಶಿಯಂದು, ಗ್ರಹಗಳ ಸಂಯೋಗದಿಂದ ಒಂದು ಅದ್ಭುತ ಕಾಕತಾಳೀಯ ಸಂಭವಿಸಲಿದೆ, ಇದರಿಂದ ನಾಲ್ಕು ರಾಶಿಗಳಿಗೆ ವಿಶೇಷವಾಗಿ ಸಂಪತ್ತಿನ ಯೋಗ ಬರಲಿದೆ. ಇಲ್ಲಿ ಈ ರಾಶಿಗಳ ಬಗ್ಗೆ ಮತ್ತು ಈ ದಿನದ ಮಹತ್ವದ ಕುರಿತು ತಿಳಿಯೋಣ.
ವೈದಿಕ ಜ್ಯೋತಿಷ್ಯದಲ್ಲಿ ಪ್ರತಿಯೊಂದು ರಾಶಿಚಕ್ರವೂ ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ. ಜೂನ್ 15, 2025 ರ ಈ ದಿನ ನಿಮ್ಮ ರಾಶಿಯ ಭವಿಷ್ಯವನ್ನು ತಿಳಿದುಕೊಂಡು, ಈ ಶುಭ ಸಂದರ್ಭವನ್ನು ಉತ್ತಮವಾಗಿ ಬಳಸಿಕೊಳ್ಳಿ. ಮಿಥುನ ಸಂಕ್ರಾಂತಿಯ ಈ ದಿನದಂದು, ಸೂರ್ಯ ದೇವರ ಆಶೀರ್ವಾದದೊಂದಿಗೆ ನಿಮ್ಮ ದಿನವನ್ನು ಯಶಸ್ವಿಯಾಗಿಸಿ.
ಜ್ಯೋತಿಷ್ಯವು ನಮ್ಮ ಜೀವನದ ಮೇಲೆ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯ ಪ್ರಭಾವವನ್ನು ಆಧರಿಸಿದ ಒಂದು ಪುರಾತನ ವಿಜ್ಞಾನವಾಗಿದೆ. ದೈನಿಕ ರಾಶಿಭವಿಷ್ಯವು ಒಂದು ದಿನದಲ್ಲಿ ನಿಮ್ಮ ರಾಶಿಚಕ್ರದ ಆಧಾರದ ಮೇಲೆ ಏನು ನಡೆಯಬಹುದೆಂಬುದರ ಕುರಿತು ಮಾರ್ಗದರ್ಶನ ನೀಡುತ್ತದೆ. ಜೂನ್ 14, 2025 ರಂದಿನ ಈ ರಾಶಿಭವಿಷ್ಯವು ನಿಮಗೆ ಆ ದಿನದ ಸಂಭಾವ್ಯ ಘಟನೆಗಳು, ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಒಂದು ಒಳನೋಟವನ್ನು ನೀಡಲಿದೆ. ಈ ಭವಿಷ್ಯವಾಣಿಗಳು ಸಾಮಾನ್ಯ ಮಾರ್ಗದರ್ಶನವಾಗಿದ್ದು, ನಿಮ್ಮ ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.