ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಕೊರೊನಾ, ಆಸ್ಪತ್ರೆಗೆ ದಾಖಲು

ಸೆಪ್ಟೆಂಬರ್ 14 ರಂದು ಕೊರೊನಾ ಪರೀಕ್ಷೆಗೆ ಒಳಗಾಗಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬುಧವಾರ ಅವರನ್ನು ಆಸತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Last Updated : Sep 23, 2020, 05:57 PM IST
 ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಕೊರೊನಾ, ಆಸ್ಪತ್ರೆಗೆ ದಾಖಲು  title=
file photo

ನವದೆಹಲಿ: ಸೆಪ್ಟೆಂಬರ್ 14 ರಂದು ಕೊರೊನಾ ಪರೀಕ್ಷೆಗೆ ಒಳಗಾಗಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬುಧವಾರ ಅವರನ್ನು ಆಸತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಚೀನಾದ ಸರ್ಕಾರಿ ಲ್ಯಾಬ್ ನಲ್ಲಿ ಕರೋನಾವೈರಸ್ ಸಿದ್ದಪಡಿಸಲಾಗಿದೆ-ವೈರಾಲಜಿಸ್ಟ್ ಲಿ-ಮೆಂಗ್ ಯಾನ್

48 ವರ್ಷದ ಮನೀಶ್ ಸಿಸೋಡಿಯಾ ದೆಹಲಿಯಲ್ಲಿನ ಸರ್ಕಾರಿ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Coronavirus ಸೋಂಕಿಗೆ ಗುರಿಯಾದ ದೆಹಲಿ ಉಪಮುಖ್ಯಮಂತ್ರಿ Manish Sisodia

ಸಿಸೋಡಿಯಾ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆಗೆ ಒಳಗಾಗಿದ್ದರು ಮತ್ತು ಮನೆಯ ಪ್ರತ್ಯೇಕತೆಯಲ್ಲಿ ವೈರಲ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು.

Trending News