close

News WrapGet Handpicked Stories from our editors directly to your mailbox

Delhi

ನಿನ್ನೆ 13 ಗಿಳಿಗಳನ್ನು ದೆಹಲಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದೇಕೆ!

ನಿನ್ನೆ 13 ಗಿಳಿಗಳನ್ನು ದೆಹಲಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದೇಕೆ!

ಗಿಳಿಗಳು ಅಪರಾಧ ಮಾಡಿವೆ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು!

Oct 17, 2019, 10:40 AM IST
ದೆಹಲಿಯಲ್ಲಿ ಪ್ರಧಾನಿ ಮೋದಿ ಸೋದರ ಸೊಸೆ ಪರ್ಸ್ ಎಗರಿಸಿದ ಭೂಪರು..!

ದೆಹಲಿಯಲ್ಲಿ ಪ್ರಧಾನಿ ಮೋದಿ ಸೋದರ ಸೊಸೆ ಪರ್ಸ್ ಎಗರಿಸಿದ ಭೂಪರು..!

ಉತ್ತರ ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸೋದರ ಸೊಸೆಯ ಪರ್ಸ್ ಅನ್ನು ಇಂದು ಇಬ್ಬರು ಅಪರಿಚಿತ ವ್ಯಕ್ತಿಗಳು ಕಸಿದುಕೊಂಡು ಪರಾರಿಯಾಗಿದ್ದಾರೆ. 

Oct 12, 2019, 06:39 PM IST
ಗಂಡ ಹೆಂಡತಿ ಜಗಳದಲ್ಲಿ 5 ತಿಂಗಳ ಕೂಸು ಸಾವು...!

ಗಂಡ ಹೆಂಡತಿ ಜಗಳದಲ್ಲಿ 5 ತಿಂಗಳ ಕೂಸು ಸಾವು...!

ಗಂಡ ಹೆಂಡತಿ ಜಗಳದಲ್ಲಿ  ಐದು ತಿಂಗಳ ಮಗು ಗಾಯಗೊಂಡು ಮೃತಪಟ್ಟಿರುವ ಘಟನೆ ಪೂರ್ವ ದೆಹಲಿಯ ಕೊಂಡ್ಲಿ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

Oct 10, 2019, 03:56 PM IST
ರಾಷ್ಟ್ರ ರಾಜಧಾನಿಗೆ ಆತ್ಮಾಹುತಿ ಬಾಂಬರ್‌ಗಳು ನುಸುಳಿರುವ ಶಂಕೆ; ಎಲ್ಲೆಡೆ ಹೈ ಅಲರ್ಟ್

ರಾಷ್ಟ್ರ ರಾಜಧಾನಿಗೆ ಆತ್ಮಾಹುತಿ ಬಾಂಬರ್‌ಗಳು ನುಸುಳಿರುವ ಶಂಕೆ; ಎಲ್ಲೆಡೆ ಹೈ ಅಲರ್ಟ್

ಪಾಕ್ ಬೆಂಬಲಿತ ಭಯೋತ್ಪಾದಕ ಸಂಘಟನೆಗಳ ಕೆಲ ಸದಸ್ಯರು ರಾಷ್ಟ್ರ ರಾಜಧಾನಿಯೊಳಗೆ ನುಸುಳಿದ್ದು, ಹಬ್ಬದ ಸಂದರ್ಭದಲ್ಲಿ ದಾಳಿ ನಡೆಸಲು ಸಂಚು ರೂಪಿಸಿವೆ ಎಂದು ಕೇಂದ್ರ ಗುಪ್ತಚರ ಇಲಾಖೆ ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದೆ.

Oct 3, 2019, 01:14 PM IST
ಹಳೆಯ ದ್ವೇಷ ಹಿನ್ನೆಲೆ: ದೆಹಲಿಯ ಉಸ್ಮಾನ್‌ಪುರದಲ್ಲಿ ವ್ಯಕ್ತಿಗೆ ಶೂಟ್, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹಳೆಯ ದ್ವೇಷ ಹಿನ್ನೆಲೆ: ದೆಹಲಿಯ ಉಸ್ಮಾನ್‌ಪುರದಲ್ಲಿ ವ್ಯಕ್ತಿಗೆ ಶೂಟ್, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಪ್ರಯತ್ನ ನಡೆದಿದೆ ಎನ್ನಲಾಗಿದ್ದು, ಸಂತ್ರಸ್ತ ವ್ಯಕ್ತಿಯನ್ನು ಉತ್ತರ ಪ್ರದೇಶದ ಬುಲಂದ್‌ಶಹರ್ ಗ್ರಾಮದ ನಿವಾಸಿ ಮೊಹಮ್ಮದ್ ಹಸನ್ ಎಂದು ಗುರುತಿಸಲಾಗಿದೆ. 
 
Sep 27, 2019, 02:04 PM IST
ಟ್ರಾಫಿಕ್ ಬಳಿಕ ಈಗ ಪಾಲಿಥೀನ್‌ಗೆ ಬಿತ್ತು ಭಾರೀ ದಂಡ!

ಟ್ರಾಫಿಕ್ ಬಳಿಕ ಈಗ ಪಾಲಿಥೀನ್‌ಗೆ ಬಿತ್ತು ಭಾರೀ ದಂಡ!

ಮಾರುಕಟ್ಟೆಯಲ್ಲಿ ನಿರ್ದಾಕ್ಷಿಣ್ಯವಾಗಿ ಬಳಸುವ ಪ್ಲಾಸ್ಟಿಕ್ ಅನ್ನು ಹಾನಿಕಾರಕವೆಂದು ಪರಿಗಣಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 50 ಮೈಕ್ರಾನ್‌ಗಳಿಗಿಂತ ತೆಳ್ಳಗಿನ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿತ್ತು. ಅಂಗಡಿಗಳಲ್ಲಿ ಇಂತಹ ಪ್ಲಾಸ್ಟಿಕ್‌ಗಳ ಮಾರಾಟ, ಸಂಗ್ರಹ ಮತ್ತು ಬಳಕೆಯನ್ನು ನಿಷೇಧಿಸಲಾಯಿತು.

Sep 26, 2019, 01:55 PM IST
ಕಗ್ಗತ್ತಲಲ್ಲಿ ಬೃಹತ್ ಹೆಬ್ಬಾವು ಕಂಡು ಹೌಹಾರಿದ ಜನ! ವೈರಲ್ ಆಯ್ತು ಫೋಟೋ!

ಕಗ್ಗತ್ತಲಲ್ಲಿ ಬೃಹತ್ ಹೆಬ್ಬಾವು ಕಂಡು ಹೌಹಾರಿದ ಜನ! ವೈರಲ್ ಆಯ್ತು ಫೋಟೋ!

ಸರಾಯ್ ಕೇಲ್ ಖಾನ್‌ನ ರಸ್ತೆಯೊಂದರಲ್ಲಿ 10 ಅಡಿ ಉದ್ದದ ಹೆಬ್ಬಾವನ್ನು ಕಂಡು ಜನರು ಹೌಹಾರಿದ ಘಟನೆ ನಡೆದಿದೆ. 

Sep 25, 2019, 02:13 PM IST
ಇಂದಿನಿಂದ ದೆಹಲಿಯಲ್ಲಿ ತುರ್ತು ಸಂಖ್ಯೆ 112 ಕಾರ್ಯಾರಂಭ

ಇಂದಿನಿಂದ ದೆಹಲಿಯಲ್ಲಿ ತುರ್ತು ಸಂಖ್ಯೆ 112 ಕಾರ್ಯಾರಂಭ

ಅಮೇರಿಕಾದಲ್ಲಿ ಏಕ ತುರ್ತು ಸಹಾಯವಾಣಿ 911 ಇರುವಂತೆಯೇ ದೆಹಲಿಯಲ್ಲಿ 112ನ್ನು ಆರಂಭಿಸಲಾಗಿದೆ. ಒಂದು ವೇಳೆ ಜನರು ತುರ್ತು ಸಹಾಯವಾಣಿ ಸಂಖ್ಯೆಗಳಾದ 100, 101 ಅಥವಾ 102ಕ್ಕೆ ಕರೆ ಮಾಡಿದರೂ ಸಹ ಅದು 112ಕ್ಕೆಕನೆಕ್ಟ್ ಆಗಲಿದೆ.

Sep 25, 2019, 12:36 PM IST
ದೆಹಲಿ ಸಚಿವ ಸತ್ಯೇಂದ್ರ ಜೈನ್ ಮನೆಯಲ್ಲೇ ಕಳ್ಳತನ

ದೆಹಲಿ ಸಚಿವ ಸತ್ಯೇಂದ್ರ ಜೈನ್ ಮನೆಯಲ್ಲೇ ಕಳ್ಳತನ

ಈ ಮನೆಯು ಕಳೆದ 6 ತಿಂಗಳಿನಿಂದ ಮುಚ್ಚಲ್ಪಟ್ಟಿತ್ತು. ಮನೆಯ ಕೆಲವು ನಲ್ಲಿಗಳು ಮುರಿದಿವೆ ಮತ್ತು ಶೋಪೀಸ್ ವಸ್ತುಗಳು ಕಾಣೆಯಾಗಿವೆ. ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Sep 23, 2019, 11:13 AM IST
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರುದ್ಧ ಇಂದು ದೆಹಲಿ-ಎನ್‌ಸಿಆರ್‌ನಲ್ಲಿ ಸಾರಿಗೆ ಮುಷ್ಕರ

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರುದ್ಧ ಇಂದು ದೆಹಲಿ-ಎನ್‌ಸಿಆರ್‌ನಲ್ಲಿ ಸಾರಿಗೆ ಮುಷ್ಕರ

ಹೆಚ್ಚಿನ ಸಂಖ್ಯೆಯ ಆಟೋರಿಕ್ಷಾಗಳು, ಟ್ಯಾಕ್ಸಿಗಳು, ಆ್ಯಪ್ ಆಧಾರಿತ ಕ್ಯಾಬ್ ಆಪರೇಟರ್‌ಗಳಾದ ಉಬರ್ ಮತ್ತು ಓಲಾ ಮತ್ತು ವಾಣಿಜ್ಯ ಬಸ್ಸುಗಳು ರಸ್ತೆಗಿಳಿಯದ ಕಾರಣ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ  ಪಕ್ಕದ ಪ್ರದೇಶದ ಹಲವಾರು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ.

Sep 19, 2019, 07:51 AM IST
ದೆಹಲಿಯಲ್ಲಿ ಮೆಟ್ರೋ ಟ್ರ್ಯಾಕ್‌ ಮೇಲೆ ಹಾರಿದ ವ್ಯಕ್ತಿ, ಯೆಲ್ಲೋ ಲೈನ್ ಸೇವೆ ಸ್ಥಗಿತ

ದೆಹಲಿಯಲ್ಲಿ ಮೆಟ್ರೋ ಟ್ರ್ಯಾಕ್‌ ಮೇಲೆ ಹಾರಿದ ವ್ಯಕ್ತಿ, ಯೆಲ್ಲೋ ಲೈನ್ ಸೇವೆ ಸ್ಥಗಿತ

ಪ್ರಯಾಣಿಕರೊಬ್ಬರು ಮೆಟ್ರೊ ಟ್ರ್ಯಾಕ್‌ನಲ್ಲಿ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

Sep 16, 2019, 10:12 AM IST
ಹೆಂಡತಿಗೆ ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಪತಿ! ಮುಂದೇನಾಯ್ತು?

ಹೆಂಡತಿಗೆ ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಪತಿ! ಮುಂದೇನಾಯ್ತು?

ನಗರದ ನರೇಲಾ ಬಿ -2 ಪ್ರದೇಶದಲ್ಲಿ ಶುಕ್ರವಾರ ಪತಿ-ಪತ್ನಿ ನಡುವಿನ ಜಗಳವನ್ನು ಬಾಲ್ಕನಿಯಲ್ಲಿ ನಿಂತು ವೀಕ್ಷಿಸುತ್ತಿದ್ದ ಮಹಿಳೆಯ ಹೊಟ್ಟೆಗೆ ಗುಂಡು ತಗುಲಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. 

Sep 14, 2019, 10:36 AM IST
Odd Even ವ್ಯವಸ್ಥೆ ಜಾರಿಗೊಳಿಸುವ ಅಗತ್ಯವಿರಲಿಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ

Odd Even ವ್ಯವಸ್ಥೆ ಜಾರಿಗೊಳಿಸುವ ಅಗತ್ಯವಿರಲಿಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ

ದೆಹಲಿಯಲ್ಲಿ ಆಡ್-ಈವ್ ವ್ಯವಸ್ಥೆಯನ್ನು ಜಾರಿಗೆ ತರುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Sep 13, 2019, 02:12 PM IST
ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಆಡ್-ಈವ್ ವ್ಯವಸ್ಥೆ ಜಾರಿಗೆ ತರಲು ಕೇಜ್ರಿವಾಲ್ ಸರ್ಕಾರದ ನಿರ್ಧಾರ

ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಆಡ್-ಈವ್ ವ್ಯವಸ್ಥೆ ಜಾರಿಗೆ ತರಲು ಕೇಜ್ರಿವಾಲ್ ಸರ್ಕಾರದ ನಿರ್ಧಾರ

ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ನಿಗ್ರಹಿಸಲು ಕೇಜ್ರಿವಾಲ್ ಸರ್ಕಾರ ಮತ್ತೆ ಆಡ್ ಈವ್ ಸ್ಕೀಮ್ ಜಾರಿಗೊಳಿಸುವುದಾಗಿ ಘೋಷಿಸಿದೆ.

Sep 13, 2019, 01:13 PM IST
ಸಂಚಾರ ನಿಯಮ ಉಲ್ಲಂಘನೆ; ಟ್ರಕ್ ಮಾಲೀಕನಿಗೆ ಬಿತ್ತು ಬರೋಬ್ಬರಿ 2,00,500 ರೂ. ದಂಡ

ಸಂಚಾರ ನಿಯಮ ಉಲ್ಲಂಘನೆ; ಟ್ರಕ್ ಮಾಲೀಕನಿಗೆ ಬಿತ್ತು ಬರೋಬ್ಬರಿ 2,00,500 ರೂ. ದಂಡ

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದೆಹಲಿಯ ಟ್ರಕ್ ಮಾಲೀಕರಿಗೆ ಗುರುವಾರ 2,00,500 ರೂ. ದಂಡ ವಿಧಿಸಲಾಗಿದೆ. ದೆಹಲಿ ಟ್ರಾಫಿಕ್ ಪೊಲೀಸರು ಟ್ರಕ್ ಮಾಲೀಕರಿಗೆ ಈ ದಂಡವನ್ನು ವಿಧಿಸಿದ್ದು, ಅದನ್ನು ಅವರು ರೋಹಿಣಿ ನ್ಯಾಯಾಲಯದಲ್ಲಿ ಪಾವತಿಸಬೇಕಾಗಿದೆ. ಇದಕ್ಕೂ ಮುನ್ನ ಎಲ್ಲಾ ಮಾನ್ಯ ದಾಖಲೆಗಳನ್ನು ಹಾಜರುಪಡಿಸಿದರೆ ದಂಡವನ್ನು ಕಡಿಮೆ ಮಾಡಬಹುದು.

Sep 13, 2019, 08:56 AM IST
ದೆಹಲಿ: ಮೆಟ್ರೋ ಹಳಿಗೆ ಹಾರಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ದೆಹಲಿ: ಮೆಟ್ರೋ ಹಳಿಗೆ ಹಾರಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಆದರ್ಶನಗರ ಮೆಟ್ರೋ ನಿಲ್ದಾಣದಲ್ಲಿ ಚಲಿಸುತ್ತಿದ್ದ ಮೆಟ್ರೋ ರೈಲಿನ ಮುಂದೆ ಹಳಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. 
 
Sep 11, 2019, 10:00 PM IST
ದೆಹಲಿಯ ಪಂಜಾಬಿ ಬಾಗ್‌ನ ಗೋದಾಮಿನಲ್ಲಿ ಭಾರಿ ಅಗ್ನಿ ಅನಾಹುತ

ದೆಹಲಿಯ ಪಂಜಾಬಿ ಬಾಗ್‌ನ ಗೋದಾಮಿನಲ್ಲಿ ಭಾರಿ ಅಗ್ನಿ ಅನಾಹುತ

ಸ್ಥಳಕ್ಕೆ 22 ಅಗ್ನಿಶಾಮಕ ದಳಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಇದುವರೆಗೂ ವರದಿಯಾಗಿಲ್ಲ.

Sep 7, 2019, 06:43 PM IST
ಎಎಪಿಗೆ ಶಾಸಕಿ ಅಲ್ಕಾ ಲಂಬಾ ಗುಡ್ ಬೈ, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ

ಎಎಪಿಗೆ ಶಾಸಕಿ ಅಲ್ಕಾ ಲಂಬಾ ಗುಡ್ ಬೈ, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಅಲ್ಕಾ ಅವರು ರಾಜೀನಾಮೆ ನೀಡಿದ್ದು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
 
Sep 6, 2019, 11:29 AM IST
ಟ್ರಾಫಿಕ್ ಪೋಲಿಸ್ ಚಲನ್‌ ಮೇಲಿನ ಕೋಪಕ್ಕೆ ತನ್ನ ಬೈಕ್‌ಗೆ ಬೆಂಕಿ ಹಚ್ಚಿದ!

ಟ್ರಾಫಿಕ್ ಪೋಲಿಸ್ ಚಲನ್‌ ಮೇಲಿನ ಕೋಪಕ್ಕೆ ತನ್ನ ಬೈಕ್‌ಗೆ ಬೆಂಕಿ ಹಚ್ಚಿದ!

ಸಂಚಾರ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ವಿಧಿಸಿದ ಬಗ್ಗೆ ಕೋಪಗೊಂಡ ವ್ಯಕ್ತಿಯೊಬ್ಬರು ದೆಹಲಿಯ ಶೇಖ್ ಸರಾಯ್ ಹಂತ 1(Sheikh Sarai Phase 1) ರಲ್ಲಿ ಗುರುವಾರ ತಮ್ಮದೇ ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ.

Sep 6, 2019, 09:33 AM IST
ದೆಹಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; 2 ಸಾವು, ಮೂವರಿಗೆ ಗಾಯ

ದೆಹಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; 2 ಸಾವು, ಮೂವರಿಗೆ ಗಾಯ

ದೆಹಲಿಯ ಸೀಲಾಂಪುರ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ನಾಲ್ಕು ಅಂತಸ್ತಿನ ವಸತಿ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

Sep 3, 2019, 10:40 AM IST