ಕರ್ನಾಟಕಕ್ಕೇ ಒಂದಿಷ್ಟು ಖುಷಿ ತಂದ ಕಾವೇರಿ ತೀರ್ಪು!

ಕಾವೇರಿ ನ್ಯಾಯಾಧೀಕರಣ ಸದ್ಯಕ್ಕಿಲ್ಲ.

Last Updated : Feb 16, 2018, 12:19 PM IST
ಕರ್ನಾಟಕಕ್ಕೇ ಒಂದಿಷ್ಟು ಖುಷಿ ತಂದ ಕಾವೇರಿ ತೀರ್ಪು! title=

ಐತಿಹಾಸಿಕ ಕಾವೇರಿ ಹೋರಾಟಕ್ಕೆ ಕೊನೆಗೂ ಜಯ ದೊರೆತಿದ್ದು, ಕಾವೇರಿ ತೀರ್ಪು ಕರ್ನಾಟಕಕ್ಕೇ ಒಂದಿಷ್ಟು ಖುಷಿ ತಂದಿದೆ.

ಅದರ ಪ್ರಮುಖ ಅಂಶಗಳು-
* ಕರ್ನಾಟಕಕ್ಕೇ 14.75 ಟಿಎಂಸಿ ಹೆಚ್ಚುವರಿ ನೀರು.
* ಬೆಂಗಳೂರಿಗೆ ಹೆಚ್ಚುವರಿ ನೀರು.
* ತಮಿಳುನಾಡಿಗೆ ಹರಿಸುವ ನೀರಿನಲ್ಲಿ ಕಡಿತ.
* ಕರ್ನಾಟಕ ನೀರಾವರಿ ಪ್ರದೇಶಗಳನ್ನು ಹೆಚ್ಚಿಸಿಕೊಳ್ಳಬಹುದು.
* ತಮಿಳುನಾಡಿನ 20 ಟಿಎಂಸಿ ಅಂತರ್ಜಲವನ್ನು ಪರಿಗಣಿಸಿದ ಸುಪ್ರೀಂಕೋರ್ಟ್.
* ಕಾವೇರಿ ನ್ಯಾಯಾಧೀಕರಣ ಸದ್ಯಕ್ಕಿಲ್ಲ.
* ತೀರ್ಪಿನ ಬಗೆಗೆ ಅತೃಪ್ತಿ ಇದ್ದರೆ ಮೇಲ್ಮನವಿ ಸಲ್ಲಿಸಲು ಅವಕಾಶ.

ಕಾವೇರಿ ನದಿ ನೀರು ಹಂಚಿಕೆ ವಿವರ

ಹಿಂದೆ ನ್ಯಾಯಾಧೀಕರಣ ಹಂಚಿಕೆ ಮಾಡಿದ್ದ ನೀರಿನ ವಿವರ ಈಗ ಸುಪ್ರೀಂಕೋರ್ಟ್ ಹಂಚಿಕೆ ಮಾಡಿರುವ ನೀರಿನ ವಿವರ
ಕರ್ನಾಟಕ 270 ಟಿಎಂಸಿ  ಕರ್ನಾಟಕ 284.75 ಟಿಎಂಸಿ 
ತಮಿಳುನಾಡು 419 ಟಿಎಂಸಿ ತಮಿಳುನಾಡು 404.25 ಟಿಎಂಸಿ
ಕೇರಳ 30 ಟಿಎಂಸಿಸಿ ಕೇರಳ 30 ಟಿಎಂಸಿಸಿ
ಪುದುಚೆರಿ 7 ಟಿಎಂಸಿ ಪುದುಚೆರಿ 7 ಟಿಎಂಸಿ

 

Trending News