ನಮ್ಮ ಅಪ್ಪು ಅವರ ಮೇಲೆ ಬಹಳ ಪ್ರಿತಿ ಅಭಿಮಾನ ಹೀಗೆ ಇರಲಿ !

  • Zee Media Bureau
  • Nov 1, 2022, 04:50 PM IST

ಕನ್ನಡ ಅಭಿಮಾನಿಗಳಿಗೆ ರಾಜ್ಯೋತ್ಸವ ಶುಭಕೋರಿದ ನಟ‌ ಶಿವಣ್ಣ ರಾಜ್ಯೋತ್ಸವ ಎಂದರೆ ನೆನಪಿಗೆ ಬರುವುದು ನಮ್ಮ ನೆಲ, ಜಲ, ಭಾಷೆ ಕನ್ನಡ ಇಂಡಸ್ಟ್ರಿ ಬೆಳೆಯುತ್ತಿರುವುದು ನಿಮ್ಮ ಪ್ರಿತಿ, ನಿಮ್ಮ ಸಹಕಾರ ನಮ್ಮ ಅಪ್ಪು ಅವರ ಮೇಲೆ ಬಹಳ ಪ್ರಿತಿ ಅಭಿಮಾನ ಹೀಗೆ ಇರಲಿ ನಾವು ಅಭಿಮಾನಿಗಳಿಗೆ ಪ್ರಿತಿ ಬಿಟ್ರೆ ಏನು ಕೊಡಲು ಸಾಧ್ಯವಿಲ್ಲ

Trending News