Apple iPhone 5s: ಆ್ಯಪಲ್ ಬಿಡುಗಡೆ ಮಾಡಿರುವ ಇತ್ತೀಚಿನ ಐಫೋನ್ ಬೆಲೆ ಸುಮಾರು ಒಂದು ಲಕ್ಷವಿದೆ. ಆದರೆ ಸದ್ಯ 15 ಸಾವಿರಕ್ಕಿಂತ ಕಡಿಮೆ ಬೆಲೆಗೆ ನೀವು ಐಫೋನ್ ಖರೀದಿಸಬಹುದು. ನೀವು ಈ ಅಗ್ಗದ ಐಫೋನ್ ಅನ್ನು ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ನಿಂದ ಖರೀದಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.