ಬಿಳಿಗಿರಿ ರಂಗನಾಥನಿಗೆ ವಿದೇಶಿ ಭಕ್ತರಿಂದ ಡಾಲರ್!

  • Zee Media Bureau
  • Nov 8, 2022, 03:08 PM IST

ಚಾಮರಾಜನಗರ ಜಿಲ್ಲೆಯ ಯಳಂದೂರು‌ ‌ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥ‌ಸ್ವಾಮಿ ಬೆಟ್ಟದ ದೇವಾಲಯ ಹುಂಡಿ ಎಣಿಕೆಯು 3 ತಿಂಗಳ‌ ಬಳಿಕ ನಡೆದಿದ್ದು 37 ಲಕ್ಷ ರೂ. ಸಂಗ್ರಹವಾಗಿದೆ. ಡಾಲರ್‌ಗಳನ್ನೂ ವಿದೇಶಿ ಭಕ್ತರು ಅರ್ಪಿಸಿದ್ದಾರೆ. ಕಳೆದ 3 ತಿಂಗಳ ಬಳಿಕ ಹುಂಡಿ ಎಣಿಕೆ ನಡೆದಿದ್ದು, 37,74,562 ರೂ. ಸಂಗ್ರಹವಾಗಿದೆ. 

Trending News