Tulsi: ತುಳಸಿ.. ಆಧ್ಯಾತ್ಮಿಕವಾಗಿ ಮಾತ್ರವಲ್ಲ, ಆಯುರ್ವೇದಲ್ಲೂ ತುಳಸಿಯನ್ನು ಬಳಸಲಾಗುತ್ತದೆ. ತುಳಸಿಯು ಸಕಲ ರೋಗಗಳನ್ನು ನಿವಾರಿಸುವ ಗುಣಗಳಿಂದ ಕೂಡಿದೆ. ಅತ್ಯುತ್ತಮ ಔಷಧೀಯ ಸಸ್ಯವಾಗಿದ್ದು, ತುಳಸಿ ಎಲೆಗಳನ್ನು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ. ಇನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ತುಳಸಿ ಎಲೆಗಳನ್ನು ತಿನ್ನಬೇಕು ಎನ್ನುತ್ತಾರೆ ಆಯುರ್ವೇದ ಆರೋಗ್ಯ ತಜ್ಞರು.
Teeth Cavity Remedies: ಹಲ್ಲುನೋವು ಅನೇಕ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯು ಎಷ್ಟು ಚಿಕ್ಕದಾಗಿದೆ ಕಾಣಿಸುತ್ತದೋ, ಅದರ ಮೂರುಪಟ್ಟು ನೋವು ನೀಡುತ್ತದೆ. ಹಲ್ಲುನೋವು ಬಂದಾಗ, ಮಾತನಾಡಲು, ತಿನ್ನಲು, ಕುಡಿಯಲು ಸಹ ಕಷ್ಟವಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಇದನ್ನು ಮೋಲಾರ್ ಅಥವಾ ರೂಟ್ ಪೇಯ್ನ್ ಎಂದೂ ಕರೆಯಲಾಗುತ್ತದೆ.
Salt For Oral Health: ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದುಗಳಾಗಿಯೂ ಬಳಸಲ್ಪಡುತ್ತದೆ. ಆಗಾಗ್ಗೆ, ಹಲ್ಲುನೋವು ಉಂಟಾದಾಗ, ಜನರು ತಮ್ಮ ಟೂತ್ಪೇಸ್ಟ್ ಮೇಲೆ ಉಪ್ಪು ಸಿಂಪಡಿಸಿ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತಾರೆ. ಇದಲ್ಲದೆ, ಉಪ್ಪು ಅನೇಕ ರೀತಿಯಲ್ಲಿ ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ.
How To Get Rid Of Cavity Pain: ಹಲ್ಲುಗಳ ಬಗ್ಗೆ ಸರಿಯಾದ ಕಾಳಜಿ ತೆಗೆದುಕೊಳ್ಳದಿದ್ದರೆ, ಹುಳುಕು ಹಲ್ಲಿನ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಹಲ್ಲಿನ ಕೊಳೆತ ಅಥವಾ ಒಸಡುಗಳಲ್ಲಿ ಕೆಲವು ರೀತಿಯ ಊತದಿಂದಾಗಿ ಇದು ಸಂಭವಿಸುತ್ತದೆ. ಕೆಲವೊಮ್ಮೆ ಈ ನೋವು ಅಸಹನೀಯವಾಗುತ್ತದೆ. ಇದರಿಂದಾಗಿ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ.
Tooth brush : ಕೆಲವರು ಹಾಳಾಗಿಲ್ಲ ಅಂತ ಒಂದೇ ಬ್ರಷ್ ಅನ್ನು ವರ್ಷಗಟ್ಟಲೇ ಬಳಸುತ್ತಾರೆ.. ಆದರೆ ಈ ಪದ್ದತಿ ಬಾಯಿಯ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಿದ್ರೆ ಒಂದು ಬ್ರಷ್ ಅನ್ನು ಎಷ್ಟು ದಿನ ಬಳಸಬೇಕು..? ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ದೊಡ್ಡವರಿರಲಿ, ಮಕ್ಕಳಿರಲಿ, ಇಂದಿನ ಕಾಲದಲ್ಲಿ ಎಲ್ಲರೂ ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಇದರಿಂದಾಗಿ ಹಲ್ಲುಜ್ಜುವಾಗ ಕೆಲವೊಮ್ಮೆ ಒಸಡುಗಳು ಸಿಪ್ಪೆ ಸುಲಿಯುತ್ತವೆ.ಅಂತಹ ಪರಿಸ್ಥಿತಿಯಲ್ಲಿ, ತಿನ್ನುವಾಗ ಅಥವಾ ನೀರು ಕುಡಿಯುವಾಗಲೂ ನೋವು ಉಂಟಾಗುತ್ತದೆ. ಅಂತೆಯೇ, ಒಸಡುಗಳಲ್ಲಿ ಬಾವು ಇದ್ದರೆ ತಿನ್ನಲು ಮತ್ತು ಕುಡಿಯಲು ಕಷ್ಟವಾಗುತ್ತದೆ. ವಸಡುಗಳಲ್ಲಿನೋವುಂಟಾಗಲು ಹಲವು ಕಾರಣಗಳಿರಬಹುದು, ಉದಾಹರಣೆಗೆ ವಸಡುಗಳಲ್ಲಿ ಸೋಂಕು ಅಥವಾ ಒಸಡುಗಳಲ್ಲಿ ಊತ ಇತ್ಯಾದಿ. ಹಾಗಾದರೆ ನೀವು ಕೂಡ ವಸಡುಗಳಲ್ಲಿ ಹುಣ್ಣುಗಳಿಂದ ತೊಂದರೆಗೊಳಗಾಗಿದ್ದೀರಾ? ನಿಮ್ಮ ಉತ್ತರ ಹೌದು ಎಂದಾದರೆ ಚಿಂತಿಸಬೇಡಿ. ಇಂದು ನಾವು ನಿಮಗಾಗಿ ಕೆಲವು ಸುಲಭವಾದ ಮನೆಮದ್ದುಗಳನ್ನು ತಂದಿದ್ದೇವೆ ಇದರ ಸಹಾಯದಿಂದ ನೀವು ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರವನ್ನು ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.