Longest Train Journey: ಇವೇ ನೋಡಿ ಭಾರತದ 5 ಸುದೀರ್ಘ ರೈಲು ಮಾರ್ಗಗಳು

ಭಾರತದಲ್ಲಿ ಅನೇಕ ಸುದೀರ್ಘವಾದ ರೈಲು ಮಾರ್ಗಗಳಿವೆ. ಈ ಮಾರ್ಗಗಳ ಮೂಲಕ ಹಲವು ರಾಜ್ಯಗಳನ್ನು ದಾಟಿಕೊಂಡು ಸಂಚರಿಸುವ ರೈಲು ಪ್ರಯಾಣಿಕರಿಗೆ ವಿಶೇಷ ಪ್ರಯಾಣ ಅನುಭವವನ್ನು ನೀಡುತ್ತದೆ.

ನವದೆಹಲಿ: ಭಾರತದಲ್ಲಿ ಹಲವು ಸುದೀರ್ಘ ರೈಲು ಮಾರ್ಗಗಳಿವೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅನೇಕ ದಿನಗಳ ಕಾಲ ಸಾವಿರಾರು ಕಿ.ಮೀ ಸಂಚರಿಸುವ ಈ ರೈಲುಗಳು ಪ್ರಯಾಣಿಕರ ಪ್ರಯಾಣಕ್ಕೆ ಉತ್ತಮ ಅನುಭವವನ್ನು ನೀಡುತ್ತದೆ. ಅನೇಕ ರಾಜ್ಯಗಳನ್ನು ಹಾದು ಹೋಗುವ ಈ ರೈಲು ಮಾರ್ಗಗಳ ಬಗ್ಗೆ ಮತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Dehradun Kochuveli Superfast Express: ಇದು 9 ರಾಜ್ಯಗಳ ಮೂಲಕ 57 ಗಂಟೆ 20 ನಿಮಿಷಗಳಲ್ಲಿ ಒಟ್ಟು 3,437 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.

2 /5

Raptisagar Express – Trivandrum Central and Gorakhpur: ರಪ್ತಿಸಾಗರ್ ಎಕ್ಸ್‌ಪ್ರೆಸ್ 3,248 ಕಿಲೋಮೀಟರ್ ದೂರವನ್ನು 57 ಗಂಟೆ 05 ನಿಮಿಷಗಳಲ್ಲಿ ಕ್ರಮಿಸುತ್ತದೆ.

3 /5

Thiruvananthapuram – Guwahati Superfast Express: ತಿರುವನಂತಪುರಂ-ಗುವಾಹಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ 65 ಗಂಟೆಗಳಲ್ಲಿ 3,553 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.

4 /5

Kashmir Himsagar Express: ಕಾಶ್ಮೀರ ಹಿಮಸಾಗರ ಎಕ್ಸ್‌ಪ್ರೆಸ್ ಕನ್ಯಾಕುಮಾರಿ ಮತ್ತು ಶ್ರೀ ಮಾತಾ ವೈಷ್ಣೋದೇವಿ ಕತ್ರಾ ನಡುವೆ ಚಲಿಸುತ್ತದೆ. ಇದು 12 ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಒಟ್ಟು 72 ಗಂಟೆಗಳಲ್ಲಿ 3,787 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.

5 /5

Vivek Express – Dibrugarh to Kanyakumari: ವಿವೇಕ್ ಎಕ್ಸ್‌ಪ್ರೆಸ್ ದೂರ ಮತ್ತು ಸಮಯದ ದೃಷ್ಟಿಯಿಂದ ಭಾರತೀಯ ರೈಲ್ವೆ ಜಾಲದ ಅತಿ ಉದ್ದದ ಮಾರ್ಗವಾಗಿದೆ. ಇದು ಒಟ್ಟು 4,286 ಕಿಲೋಮೀಟರ್ ದೂರವನ್ನು 80 ಗಂಟೆ 15 ನಿಮಿಷಗಳ ರನ್ನಿಂಗ್ ಸಮಯದೊಂದಿಗೆ ಕ್ರಮಿಸುತ್ತದೆ.