Pregnant Woman Suicide Case: 11 ತಿಂಗಳ ಹಿಂದಷ್ಟೇ ಲಕ್ಷ್ಮೀ ಮತ್ತು ಕಿರಣ್ ಮದುವೆಯಾಗಿದ್ದರು. ಆಕೆ ಗರ್ಭಿಣಿ ಅನ್ನೋ ಕಾರಣಕ್ಕೆ ಪತಿ ಆಕೆಗೆ ಓದದಂತೆ ನಿರ್ಬಂಧ ಹೇರಿದ್ದರಂತೆ. ಗರ್ಭಪಾತ ಮಾಡಿಸುವಂತೆ ಹೇಳಿದಾಗ ಅದಕ್ಕೆ ಮನೆಯವರು ಒಪ್ಪಿರಲಿಲ್ಲ ಎನ್ನಲಾಗಿದೆ.
Doctor suicide in Kerala: 150 ಗ್ರಾಂ ಚಿನ್ನ, 15 ಎಕರೆ ಭೂಮಿ ಮತ್ತು BMW ಕಾರು ಬೇಕೆಂಬ ವರನ ಕಡೆಯವರ ಬೇಡಿಕೆಯಿಂದ ಮದುವೆ ರದ್ದಾದ ಕಾರಣ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.
Kerala State Lotteries: ಕೇರಳದ ಪರಪ್ಪನಂಗಡಿಯಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ 11 ಮಹಿಳೆಯರು ಹಣ ಒಟ್ಟುಗೂಡಿಸಿ 250 ರೂ. ಮೌಲ್ಯದ ಲಾಟರಿ ಟಿಕೆಟ್ ಖರೀದಿಸಿತ್ತು. ಈ ಲಾಟರಿ ಟಿಕೆಟ್ಗೆ ಈಗ ಬಂಪರ್ ಬಹುಮಾನ ಒಲಿದಿದೆ.
Lok Sabha Election 2024: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 50 ಸ್ಥಾನಗಳನ್ನು ಕಳೆದುಕೊಳ್ಳಬಹುದು ಎಂದು ಶಶಿ ತರೂರ್ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಾಗ ಕೇಂದ್ರದಲ್ಲಿಯೂ ಅಧಿಕಾರ ಕಳೆದುಕೊಳ್ಳುವುದು ಅಸಾಧ್ಯದ ಮಾತಲ್ಲವೆಂದು ಅವರು ಹೇಳಿದ್ದಾರೆ.
ತನ್ನ ಮನೆಯಲ್ಲಿ ಚಿನ್ನವನ್ನು ಇಟ್ಟಿರುವುದು ಹುಡುಗಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿನಿ ಮನೆಯಿಂದ ಸುಮಾರು 37 ಲಕ್ಷ ಮೌಲ್ಯದ 75 ತೊಲಾ ಚಿನ್ನವನ್ನು ಕದ್ದು, ತನ್ನ ಸೋಶಿಯಲ್ ಮೀಡಿಯಾ ಗೆಳೆಯರಿಗೆ ಉಡುಗೊರೆಯಾಗಿ ನೀಡಿದ್ದಾಳೆ.
21 ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್ ಅವರು ತಿರುವನಂತಪುರಂನ ಮುಂದಿನ ಮೇಯರ್ ಆಗಲು ಸಜ್ಜಾಗಿದ್ದಾರೆ. ಅಧಿಕಾರ ವಹಿಸಿಕೊಂಡರೆ ರಾಜ್ಯದ ಅತ್ಯಂತ ಕಿರಿಯ ಮೇಯರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.ಸಿಪಿಎಂ ಅಭ್ಯರ್ಥಿಯಾಗಿದ್ದ ಆರ್ಯ, ಮುದವನ್ಮುಗಲ್ ವಾರ್ಡ್ನಿಂದ ಯುಡಿಎಫ್ ಅಭ್ಯರ್ಥಿ ಶ್ರೀಕಾಲ ಅವರನ್ನು 2872 ಮತಗಳಿಂದ ಸೋಲಿಸಿದರು.
ನಿವಾರ್ ಚಂಡಮಾರುತದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ತಿರುವನಂತಪುರಂ ವಿಭಾಗದ ಆರು ವಿಶೇಷ ರೈಲುಗಳನ್ನು ಭಾರತೀಯ ರೈಲ್ವೆ ರದ್ದುಗೊಳಿಸಿದೆ.
25 ವರ್ಷದ ಯುವತಿಗೆ ಪತಿ ಬಲವಂತವಾಗಿ ಮದ್ಯಪಾನ ಮಾಡಲು ಹೇಳಿ ತಮ್ಮ ಐದು ವರ್ಷದ ಮಗುವಿನ ಮುಂದೆ ತನ್ನ ನಾಲ್ವರು ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮತ್ತು ಕೇರಳದ ತಿರುವನಂತಪುರಂ ಬಳಿ ನಡೆದಿದೆ.
ಕಳೆದ ಕೆಲವು ದಿನಗಳಲ್ಲಿ 18 ಜನರು COVID-19 ಧನಾತ್ಮಕತೆಯನ್ನು ಪರೀಕ್ಷಿಸಿರುವುದರಿಂದ ಸೋಮವಾರದಿಂದ ದೆಹಲಿ-ತಿರುವನಂತಪುರಂ ರಾಜಧಾನಿ ಎಕ್ಸ್ಪ್ರೆಸ್ ನಿಲುಗಡೆಯಾಗುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭಾನುವಾರ ಹೇಳಿದ್ದಾರೆ.
ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ ನಡುವಣ ನಾಲ್ಕನೇ ಅನಧಿಕೃತ ಪಂದ್ಯದ ಸಂದರ್ಭದಲ್ಲಿ ಜೇನ್ನೊಣಗಳು ಅಲ್ಲಿದ್ದವರ ಮೇಲೆ ಏಕಾಈಕಿ ದಾಳಿ ನಡೆಸಿದ ಕಾರಣ ಪಂದ್ಯವನ್ನು 15 ನಿಮಿಷಗಳ ಕಾಲ ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಯಿತು.
ಕಳೆದ ಎರಡು ದಿನಗಳಿಂದ ತಿರುವನಂತಪುರಂ ನಲ್ಲಿ ಬಾರಿ ಮಳೆ ಸುರಿಯುತ್ತಿದೆ. ಮಂಗಳವಾರ ಸಹ ಬೆಳಿಗ್ಗೆ ಮತ್ತು ಸಂಜೆ 5 ಗಂಟೆಯ ನಂತರ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.