Adah Sharma : ಕಾಮನಬಿಲ್ಲೇ ನಾಚುವಂತೆ ಸೊಂಟ ಬಾಗಿಸಿದ ಅದಾ.. ಸೌಂದರ್ಯ ಅದ್ಭುತ..!

ಇತ್ತೀಚಿಗೆ ಇಂಟರ್‌ನೆಟ್‌ ಹಾಟ್‌ ಸ್ಪಾಟ್‌ ಆಗಿ ನಟಿ ಅದಾ ಶರ್ಮಾ ಹೊರಹೊಮ್ಮುತ್ತಿದ್ದಾರೆ. ತಮ್ಮ ಅಪರೂಪದ ಸೌಂದರ್ಯ ಪ್ರದರ್ಶನಕ್ಕಿಳಿದಿರುವ ಅದಾ ಪಡ್ಡೆ ಯುವಕರನ್ನು ಕನಸಿನಲ್ಲಿಯೂ ಬೆಂಬಿಡದೇ ಕಾಡುತ್ತಿದ್ದಾರೆ. ಅದಾ ಸೊಂಟ ನೋಡಿದ ಫ್ಯಾನ್ಸ್‌ ಕಾಮನ ಬಿಲ್ಲಿಗೆ ಪೈಪೋಟಿ ನೀಡುವಂತಿದೆ ಎಂದು ಹಾಡಿ ಹೊಗಳುತ್ತಿದ್ದಾರೆ. 

Adah Sharma Latest Pics : ಇತ್ತೀಚಿಗೆ ಇಂಟರ್‌ನೆಟ್‌ ಹಾಟ್‌ ಸ್ಪಾಟ್‌ ಆಗಿ ನಟಿ ಅದಾ ಶರ್ಮಾ ಹೊರಹೊಮ್ಮುತ್ತಿದ್ದಾರೆ. ತಮ್ಮ ಅಪರೂಪದ ಸೌಂದರ್ಯ ಪ್ರದರ್ಶನಕ್ಕಿಳಿದಿರುವ ಅದಾ ಪಡ್ಡೆ ಯುವಕರನ್ನು ಕನಸಿನಲ್ಲಿಯೂ ಬೆಂಬಿಡದೇ ಕಾಡುತ್ತಿದ್ದಾರೆ. ಅದಾ ಸೊಂಟ ನೋಡಿದ ಫ್ಯಾನ್ಸ್‌ ಕಾಮನ ಬಿಲ್ಲಿಗೆ ಪೈಪೋಟಿ ನೀಡುವಂತಿದೆ ಎಂದು ಹಾಡಿ ಹೊಗಳುತ್ತಿದ್ದಾರೆ. 

1 /7

ಸೋಷಿಯಲ್ ಮೀಡಿಯಾದಲ್ಲಿ ರಣ ವಿಕ್ರಮ ಬೆಡಗಿಯ ಅಂದದ್ದೆ ದರ್ಬಾರ್, ಜೀನ್ಸ್‌ ತೊಟ್ಟು ಕಾಮನಬಿಲ್ಲೂ ಸಹ ನಾಚುವಂತೆ ಬಾಗಿಸಿರುವ ಸೊಂಟ ಯುವಪಡೆ ನಿದ್ದೆ ಕದ್ದಿಯುತ್ತಿದೆ.

2 /7

ಮಾಡಿದ್ದು ಒಂದೇ ಒಂದು ಕನ್ನಡ ಸಿನಿಮಾ ಆದ್ರೂ ಸಹ ಅದಾ ಕನ್ನಡಿಗರಿಗೆ ತನ್ನ ಅಪರೂಪದ ಸೌಂದರ್ಯದಿಂದಲೇ ಚಿರಪರಿಚಿತಳಾಗಿದ್ದಾರೆ.

3 /7

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ನಟನೆಯ ರಣವೀಕ್ರಮ ಸ್ಯಾಂಡಲ್‌ವುಡ್‌ನ ಹಿಟ್‌ ಸಿನಿಮಾಗಳಲ್ಲಿ ಒಂದು, ಅಪ್ಪು ಮತ್ತು ಅದಾ ಕೆಮಿಸ್ಟ್ರೀ ಕನ್ನಡಿಗರಿಗೆ ಸಖತ್‌ ಇಷ್ಟವಾಗಿತ್ತು.

4 /7

ಇನ್ನು ಟಾಲಿವುಡ್‌ಗೆ ಕಾಲಿಟ್ಟ ಅದಾ ಸ್ಟಾರ್‌ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ʼಹಾರ್ಟ್ ಅಟ್ಯಾಕ್ʼ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಂದ ಸೈ ಎನಿಸಿಕೊಂಡಳು.  

5 /7

ಅದಾ ಶರ್ಮಾ ಮತ್ತು ನಿತಿನ್ ಅವರ ರೊಮ್ಯಾಂಟಿಕ್ ಮತ್ತು ಚುಂಬನದ ದೃಶ್ಯಗಳು ಪ್ರೇಕ್ಷಕರಿಗೆ ಸಖತ್‌ ಇಷ್ಟವಾಗಿತ್ತು. ಆದ್ರೂ ಹಾರ್ಟ್‌ ಅಟ್ಯಾಕ್‌ ನಂತರ ಅದಾಗೆ ಅಷ್ಟು ಅವಕಾಶಗಳು ಸಿಗಲಿಲ್ಲ.

6 /7

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್‌ ಆಗಿರುವ ಅದಾ ಆಗಾಗ ತರ್ಲೆ ಮಾಡುತ್ತ ಫ್ಯಾನ್ಸ್‌ಗೆ ಖುಷಿ ನೀಡುತ್ತಾರೆ. ಆಕೆಯ ಡ್ಯಾನ್ಸ್ ವಿಡಿಯೋಗಳು, ವಿಚಿತ್ರ ಫೋಟೋ ಶೂಟ್‌ಗಳು, ಜಿಮ್ನಾಸ್ಟಿಕ್ ವಿಡಿಯೋಗಳು ಆಕರ್ಷಕವಾಗಿವೆ.

7 /7

ಅದಾ ಶರ್ಮಾ ಇತ್ತೀಚೆಗೆ ಅಪ್‌ಲೋಡ್‌ ಮಾಡಿರುವ ಫೋಟೋಗಳಲ್ಲಿ, ಮೈಯನ್ನು ಬಿಲ್ಲಿನಂತೆ ಬಾಗಿಸಿ ಅಂಗಾಂಗ ಪ್ರದರ್ಶನ ಮಾಡಿದ್ದು, ಅದಾ ಅಂದ ನೋಡಿದ ಫ್ಯಾನ್ಸ್‌ ಕಾಮನ ಬಿಲ್ಲೆ ಕಣ್ಮುಂದಿದೆ ಎಂದು ಕಣ್ಣರಳಿಸಿ ನೋಡುತ್ತಿದ್ದಾರೆ. ಸದ್ಯ ಅದಾ ʼದಿ ಕೇರಳಾ ಸ್ಟೊರಿʼಯಲ್ಲಿ ಬ್ಯುಸಿಯಾಗಿದ್ದಾರೆ.