Acidity: ಅಸಿಡಿಟಿ ಸಮಸ್ಯೆಗೆ ಕೆಟ್ಟ ಜೀವನಶೈಲಿ, ಮದ್ಯಪಾನ, ಧೂಮಪಾನ, ಒತ್ತಡಭರಿತ ಜೀವನ ಇತ್ಯಾದಿ ಅಭ್ಯಾಸಗಳು ಪ್ರಮುಖ ಕಾರಣವಾಗಿರಬಹುದು. ಇದಲ್ಲದೆ ಅತಿಯಾಗಿ ಮಸಾಲೆಯುಕ್ತ ಆಹಾರ ಸೇವಿಸುವವರಿಗೂ ಸಹ ಈ ಸಮಸ್ಯೆ ಸರ್ವೇ ಸಾಮಾನ್ಯವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.