Vegetable Price Today: ಹವಾಮಾನ ವೈಪರೀತ್ಯ ಪರಿಣಾಮದಿಂದಾಗಿ ಕಳೆದ ಕೆಲ ದಿನಗಳಿಂದ ತರಕಾರಿ ಬೆಲೆಯಲ್ಲಿ ಭಾರೀ ವ್ಯತ್ಯಯ ಕಂಡುಬರುತ್ತಿದೆ. ಈರುಳ್ಳಿ, ಟೊಮ್ಯಾಟೋ ಬೆಲೆ ಹೇಗಿದೆ ಎಂದು ಈಗಲೇ ತಿಳಿದುಕೊಳ್ಳಿ. ಇಲ್ಲಿ ಇಂದಿನ ತರಕಾರಿ ಬೆಲೆಯ ವಿವರವನ್ನು ನೀಡಲಾಗಿದೆ.
ಇದನ್ನೂ ಓದಿ: Skipping Breakfast: ಬೆಳಗ್ಗಿನ ಆಹಾರ ತ್ಯಜಿಸಿದರೆ ಈ ಗಂಭೀರ ಕಾಯಿಲೆ ಬಾಧಿಸುವುದು ಖಚಿತ…ಎಚ್ಚರ!
- ಹರಿವೆ ಸೊಪ್ಪು (ಕೆಜಿ) ರೂ.8
- ನೆಲ್ಲಿಕಾಯಿ ರೂ. 65
- ಬೂದು ಕುಂಬಳಕಾಯಿ ರೂ. 26
- ಬೇಬಿ ಕಾರ್ನ್ ರೂ. 66
- ಬಾಳೆ ಹೂವು ರೂ. 16
- ಬೀಟ್ರೂಟ್ ರೂ.36
- ಕ್ಯಾಪ್ಸಿಕಂ ರೂ. 43
- ಹಾಗಲಕಾಯಿ ರೂ. 31
- ಸೋರೆಕಾಯಿ ರೂ. 26
- ಅವರೆಕಾಳು ರೂ. 36
- ಎಲೆಕೋಸು ರೂ. 26
- ಕ್ಯಾರೆಟ್ ರೂ. 37
- ಹೂಕೋಸು ರೂ. 26
- ಗೋರೆಕಾಯಿ ರೂ. 40
- ತೆಂಗಿನಕಾಯಿ ರೂ. 31
- ಕೆಸುವಿನ ಎಲೆ ರೂ. 14
- ಕೊತ್ತಂಬರಿ ಸೊಪ್ಪು ರೂ. 10
- ಜೋಳ ರೂ. 24
- ಸೌತೆಕಾಯಿ ರೂ. 24
- ಕರಿಬೇವು ರೂ. 24
- ಸಬ್ಬಸಿಗೆ ರೂ. 13
- ನುಗ್ಗೆಕಾಯಿ ರೂ. 60
- ಬಿಳಿಬದನೆ ರೂ. 20
- ಬದನೆ (ದೊಡ್ಡ) ರೂ. 24
- ಸುವರ್ಣಗೆಡ್ಡೆ ರೂ. 26
- ಮೆಂತ್ಯ ಸೊಪ್ಪು ರೂ.10
- ಬೀನ್ಸ್ (ಹಸಿರು ಬೀನ್ಸ್) ರೂ. 23
- ಬೆಳ್ಳುಳ್ಳಿ ರೂ. 44
- ಶುಂಠಿ ರೂ. 44
- ಹಸಿರು ಮೆಣಸಿನಕಾಯಿ ರೂ. 37
- ಬಟಾಣಿ ರೂ. 77
- ತೊಂಡೆಕಾಯಿ ರೂ. 26
- ನಿಂಬೆ ರೂ. 51
- ಮಾವು ರೂ. 85
- ಪುದೀನಾ ರೂ. 5
- ಬೆಂಡೆಕಾಯಿ ರೂ. 30
- ಈರುಳ್ಳಿ ದೊಡ್ಡ ಕೆಜಿ ರೂ. 25
- ಈರುಳ್ಳಿ ಸಣ್ಣ ರೂ. 69
- ಬಾಳೆಹಣ್ಣು ರೂ. 9
- ಆಲೂಗಡ್ಡೆ ರೂ. 31
- ಸಿಹಿಕುಂಬಳಕಾಯಿ ರೂ. 30
- ಮೂಲಂಗಿ ರೂ. 21
- ಹೀರೆಕಾಯಿ ರೂ. 26
- ಪಡುವಲಕಾಯಿ ರೂ. 27
- ಪಾಲಕ್ ರೂ. 15
- ಟೊಮೆಟೊ ಕೆಜಿ ರೂ. 18
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.