ಮುಂಜಾನೆ ಪ್ರಮುಖ ಸುದ್ದಿಗಳು

  • Zee Media Bureau
  • Dec 7, 2022, 11:47 AM IST

ಈ ದಿನದ ಹೆಡ್ಲೈನ್ಸ್
>>  ಗುಬ್ಬಿಯಲ್ಲಿ ಸ್ಪರ್ಧಿಸುವಂತೆ ಹೆಚ್ಡಿಕೆಗೆ ಆಹ್ವಾನ ವಿಚಾರ - ಕ್ಷೇತ್ರ ಹುಡಿಕೊಂಡು ಹೋಗೋಕೆ ನಾನೇನ್‌ ಟೂರಿಂಗ್ ಟಾಕೀಸಾ..? ಎಂದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ
>> ಸಿದ್ರಾಮುಲ್ಲಾ ಖಾನ್‌‌ ಹೇಳಿಕೆಗೆ ಟಾಂಗ್‌ ಕೊಟ್ಟ ಕಾಂಗ್ರೆಸ್‌ - ಮುಸ್ಲಿಂ ಟೋಪಿ ಹಾಕಿದ ಬಿಜೆಪಿ ನಾಯಕರ ಫೋಟೋ ಬಿಡುಗಡೆ
>> ಮೆಜೆಸ್ಟಿಕ್‌ನ KSRTC ನಿಲ್ದಾಣದ ಅಂಗಡಿಯಲ್ಲಿ ಅಗ್ನಿ ಅವಘಡ
>> ಪಂಚಮಸಾಲಿ 2-A ಮೀಸಲಾತಿ ಹೋರಾಟ ವಿಚಾರ - ಸಚಿವ ನಿರಾಣಿ ನಿವಾಸದಲ್ಲಿ ಮುಖಂಡರ ಸಭೆ
>> ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್‌ ಕಾರ್ಡ್‌ನ ಜಾಲ ಪತ್ತೆ  

Trending News