ಗುಜರಾತ್-ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ

  • Zee Media Bureau
  • Dec 9, 2022, 09:33 AM IST

ಭಾರೀ ಕುತೂಹಲ ಕೆರಳಿಸಿದ ಚುನಾವಣಾ ಫಲಿತಾಂಶ. ಗುಜರಾತ್-ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ. ಎರಡೂ ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ಆರಂಭ. ಮೊದಲಿಗೆ ಅಂಚೆ ಮತಗಳ ಎಣಿಕೆ ಕಾರ್ಯ. ಎರಡೂ ರಾಜ್ಯಗಳಲ್ಲಿ ಆರಂಭದಲ್ಲೇ ಬಿಜೆಪಿಗೆ ಮುನ್ನಡೆ.

Trending News