ಈಕೆ ಯಾರು ಗೊತ್ತೇ...! ದೂರವಿದ್ದರೂ ಸೆಳೆಯುತ್ತಿದೆ ವರ್ಷಿಣಿ ಆಕರ್ಷಿತ ಸೌಂದರ್ಯ

Anchor Varshini : ಈ ಫೋಟೋದಲ್ಲಿರುವ ಸುಂದರಿ ಯಾರು ಅಂತ ಜಾಸ್ತಿ ಜನಕ್ಕೆ ಗೊತ್ತಿಲ್ಲ ಅಂದ್ರೂ ಸಹ, ತೆಲುಗು ಬಲ್ಲವರು ಮತ್ತು ಕರುನಾಡು ಹಾಗೂ ಆಂಧ್ರ, ತೆಲಂಗಾಣದ ಗಡಿನಾಡಿನ ಜನರಿಗೆ ಈಕೆ ಚಿರಪರಿಚಿತ. ಅಲ್ಲದೆ, ತನ್ನ ಸೌಂದರ್ಯದ ಮೂಲಕ ಕನ್ನಡಿಗರಿಗೂ ತಂಬಾ ಹತ್ತಿರವಾಗಿದ್ದಾರೆ. ಇವರು ಬೇರೆ ಯಾರೂ ಅಲ್ಲ ತೆಲುಗು ಟಿವಿ ಆ್ಯಂಕರ್ ವರ್ಷಿಣಿ. ಹೌದು, ʼಢಿʼ ಮತ್ತು ಕಾಮಿಡಿ ಸ್ಟಾರ್ಸ್‌ನಂತಹ ಖ್ಯಾತ ಕಾರ್ಯಕ್ರಮದ ಮೂಲಕ ತೆರೆಗೆ ಬಂದ ಇವರು ಇದೀಗ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

ಈ ಫೋಟೋದಲ್ಲಿರುವ ಸುಂದರಿ ಯಾರು ಅಂತ ಜಾಸ್ತಿ ಜನಕ್ಕೆ ಗೊತ್ತಿಲ್ಲ ಅಂದ್ರೂ ಸಹ, ತೆಲುಗು ಬಲ್ಲವರು ಮತ್ತು ಕರುನಾಡು ಹಾಗೂ ಆಂಧ್ರ, ತೆಲಂಗಾಣದ ಗಡಿನಾಡಿನ ಜನರಿಗೆ ಈಕೆ ಚಿರಪರಿಚಿತ. ಅಲ್ಲದೆ, ತನ್ನ ಸೌಂದರ್ಯದ ಮೂಲಕ ಕನ್ನಡಿಗರಿಗೂ ತಂಬಾ ಹತ್ತಿರವಾಗಿದ್ದಾರೆ. ಇವರು ಬೇರೆ ಯಾರೂ ಅಲ್ಲ ತೆಲುಗು ಟಿವಿ ಆ್ಯಂಕರ್ ವರ್ಷಿಣಿ. ಹೌದು, ʼಢಿʼ ಮತ್ತು ಕಾಮಿಡಿ ಸ್ಟಾರ್ಸ್‌ನಂತಹ ಖ್ಯಾತ ಕಾರ್ಯಕ್ರಮದ ಮೂಲಕ ತೆರೆಗೆ ಬಂದ ಇವರು ಇದೀಗ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

1 /7

ವರ್ಷಿಣಿಗೆ ತೆರೆ ಮೇಲೆ ಒಳ್ಳೆಯ ಕ್ರೇಜ್ ಸಿಕ್ಕಿದೆ. ಬೆಳ್ಳಿತೆರೆಯಲ್ಲಿ ಮಿಂಚುವ ಪ್ರಯತ್ನ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ವರ್ಷಿಣಿಗೆ ತೆಲುಗು ಮತ್ತು ಕನ್ನಡ ಫ್ಯಾನ್ಸ್‌ಗಳಿದ್ದಾರೆ.

2 /7

ಇನ್ನು ಈಟಿವಿಯ ಫೇಮಸ್‌ ರಿಯಾಲಿಟಿ ಶೋ ಢಿ ಮತ್ತು ಜಬರ್ದಸ್ತ್‌ ನಂತಹ ಕಾರ್ಯಕ್ರಮಗಳು ವರ್ಷಿಣಿಗೆ ಫುಲ್ ಕ್ರೇಜ್ ನೀಡಿವೆ.

3 /7

ಹಿರಿತೆರೆಯಲ್ಲಿ ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಕಾರ್ಯಕ್ರಮಗಳಲ್ಲಿ ಮಿಂಚುತ್ತಾ ತಮ್ಮದೇ ಆದ ಹೆಜ್ಜೆ ಹಾಕುತ್ತಾ ಜನರ ಪ್ರೀತಿ ಗಳಿಸಿದ್ದಾರೆ.

4 /7

ಇದೀಗ ವರ್ಷಿಣಿಗೆ ಸಿನಿಮಾಗಳಲ್ಲಿ ಹೆಚ್ಚು ಆಫರ್‌ಗಳು ಬರುತ್ತಿದ್ದು, ಕಿರುತೆರೆಯಿಂದ ದೂರ ಉಳಿದಿದ್ದಾರೆ. 

5 /7

ವರ್ಷಿಣಿ ಈಗ ಸಮಂತಾ ಅಭಿನಯದ ಶಾಕುಂತಲಂ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ವರ್ಷಿಣಿ ನಟಿಸಿದ್ದಾರೆ.  

6 /7

ವರ್ಷಿಣಿ ಈಗ ಸೋಷಿಯಲ್ ಮೀಡಿಯಾದ ಸೆಂಟರ್ ಅಟ್ರ್ಯಾಕ್ಷನ್. ಇದೀಗ ಬ್ಯೂಟಿ ಬಾಂಬ್‌ ನ್ಯೂ ಲುಕ್‌ಗೆ ನೆಟಿಜನ್‌ಗಳು ಬೆರಗಾಗಿದ್ದಾರೆ.

7 /7

ಇದೀಗ ಆಂಕರ್ ವರ್ಷಿಣಿ ಅವರು ಹೊಸದಾಗಿ ಫೋಟೋಶೂಟ್ ಮಾಡಿಸಿದ್ದು, ಅವರ ಹಾಟ್‌ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.