Shriya Saran: ಕಬ್ಜ ಬೆಡಗಿ ಶ್ರೀಯಾ ಶರಣ್‌ ಅಂದಕ್ಕೆ ಮಾರುಹೋದ ಫ್ಯಾನ್ಸ್‌

Shriya Saran New Photoshoot : ‘ಇಷ್ಟಂ’ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶ್ರಿಯಾ ಸರಣ್ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆದರು. ತೆಲುಗಿನಲ್ಲಿ ಟಾಪ್ ಹೀರೋಗಳ ಎದುರು ನಟಿಸಿರುವ ಈ ಚೆಲುವೆಯ ಖಾತೆಯಲ್ಲಿ ಹಲವು ಬ್ಲಾಕ್ ಬಾಸ್ಟರ್‌ ಹಿಟ್ ಗಳಿವೆ.

Shriya Saran New Photoshoot : ‘ಇಷ್ಟಂ’ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶ್ರಿಯಾ ಸರಣ್ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆದರು. ತೆಲುಗಿನಲ್ಲಿ ಟಾಪ್ ಹೀರೋಗಳ ಎದುರು ನಟಿಸಿರುವ ಈ ಚೆಲುವೆಯ ಖಾತೆಯಲ್ಲಿ ಹಲವು ಬ್ಲಾಕ್ ಬಾಸ್ಟರ್‌ ಹಿಟ್ ಗಳಿವೆ. ಇದೀಗ ಕನ್ನಡದಲ್ಲಿ ಕಬ್ಜ ಸಿನಿಮಾದಲ್ಲಿ ನಟಿಸುತ್ತಿರುವ ಶ್ರೀಯಾ ಅವರ ಅಂದಕ್ಕೆ ಅನೇಕರು ಅಭಿಮಾನಿಗಳಾಗಿದ್ದಾರೆ. ಶ್ರೀಯಾ ಅವರು ಹೊಸ ಫೋಟೋಶೂಟ್‌ ಮಾಡಿಸಿದ್ದು, ಆ ಫೋಟೋಗಳು ಇಲ್ಲಿವೆ ನೋಡಿ.

1 /5

ಸೌತ್‌ ಸಿನಿಪ್ರಿಯರ ಮನಗೆಲ್ಲುವಲ್ಲಿ ಶ್ರೀಯಾ ಶರಣ್‌ ಯಶಸ್ವಿಯಾಗಿದ್ದಾರೆ. 

2 /5

‘ಇಷ್ಟಂ’ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶ್ರಿಯಾ ಸರಣ್ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆದರು.

3 /5

ತೆಲುಗಿನಲ್ಲಿ ಟಾಪ್ ಹೀರೋಗಳ ಎದುರು ನಟಿಸಿರುವ ಈ ಚೆಲುವೆಯ ಖಾತೆಯಲ್ಲಿ ಹಲವು ಬ್ಲಾಕ್ ಬಾಸ್ಟರ್‌ ಹಿಟ್ ಗಳಿವೆ.

4 /5

ಇದೀಗ ಕನ್ನಡದಲ್ಲಿ ಕಬ್ಜ ಸಿನಿಮಾದಲ್ಲಿ ನಟಿಸುತ್ತಿರುವ ಶ್ರೀಯಾ ಅವರ ಅಂದಕ್ಕೆ ಅನೇಕರು ಅಭಿಮಾನಿಗಳಾಗಿದ್ದಾರೆ.

5 /5

ಶ್ರೀಯಾ ಅವರು ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ.