ರಾಯಚೂರಿಗೆ‌ ಕೇಂದ್ರದ ವೈದ್ಯರ ತಂಡ ಭೇಟಿ

  • Zee Media Bureau
  • Dec 13, 2022, 05:20 PM IST

ರಾಯಚೂರಿನಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಝೀಕಾ ವೈರಸ್ ಪತ್ತೆಯಾಗಿರೋ ಪವಿತ್ರಾ ಟ್ರಾವೆಲ್ ಹಿಸ್ಟರಿ ಇನ್ನೂ ಸಿಕ್ಕಿಲ್ಲ. ಕೇಂದ್ರದ ವೈದ್ಯರ ತಂಡ ರಾಯಚೂರಿಗೆ ಭೇಟಿ ನೀಡಿದ್ದು, ಕೇಂದ್ರ ತಂಡ ಜಿಲ್ಲೆಯ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿದೆ.. 
 

Trending News