Reason for Kiccha Sudeep Quitting Bigg Boss: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಈ ಸೀಸನ್ ಪ್ರಾರಂಭವಾಗಿ ಒಂದಷ್ಟು ದಿನಗಳ ಬಳಿಕ ಕಿಚ್ಚ ಸುದೀಪ್, ತಾನು ಮುಂದಿನ ಸೀಸನ್ನಿಂದ ಬಿಗ್ ಬಾಸ್ ಹೋಸ್ಟ್ ಮಾಡುತ್ತಿಲ್ಲ ಎಂದು ಟ್ವೀಟ್ ಮಾಡಿದ್ದರು. ಇದು ಅಭಿಮಾನಿಗಳಲ್ಲಿ ಅಚ್ಚರಿಯನ್ನುಂಟು ಮಾಡಿತ್ತು.
BBK 11: ಬಿಗ್ಬಾಸ್ ಸೀಸನ್ 11 ಅನಿರೀಕ್ಷಿತ ತಿರುವುಗಳಿಂದ ಸಾಗುತ್ತಿದೆ. ಶೋಭಾ ಶೆಟ್ಟಿ ಈ ವಾರ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿ, ಮನೆಯಿಂದ ಹೊರಬಂದಿದ್ದು, ಜನರಿಗೆ ಶಾಕ್ ಕೊಟ್ಟಿದೆ. ವೈಲ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿಯವರ ಈ ನಿರ್ಧಾರ ಬಿಗ್ ಬಾಸ್ ಅನ್ನು ಮತ್ತಷ್ಟು ಕುತೂಹಲವಾಗಿಸಿದೆ.
Kiccha Sudeep: ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ, ವಿಜಯ್ ಕಾರ್ತಿಕೇಯ ನಿರ್ದೇಶನದ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ಮ್ಯಾಕ್ಸ್" ಚಿತ್ರ ಇದೇ ಡಿಸೆಂಬರ್ 25 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
Bigg Boss Kannada 11 Shobha Shetty: ಬಿಗ್ ಬಾಸ್ ಕನ್ನಡ ಶೋ ಯಶಸ್ವಿಯಾಗಿ ನಡೆಯುತ್ತಿದೆ. ಇದು ಪ್ರಸ್ತುತ 11 ನೇ ಸೀಸನ್ ತಲುಪಿದೆ.. ಕನ್ನಡದ ಈ ರಿಯಾಲಿಟಿ ಶೋ ಆರಂಭವಾಗಿ 50ಕ್ಕೂ ಹೆಚ್ಚು ದಿನಗಳಾಗಿವೆ. ಪ್ರಮುಖ ಸ್ಪರ್ಧಿಗಳ ಜೊತೆಗೆ ಇನ್ನೂ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದ್ದಾರೆ.
Kannadada Kotyadhipathi: ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ಟಿವಿ ಕಾರ್ಯಕ್ರಮಗಳಲ್ಲಿ ʼಕನ್ನಡದ ಕೋಟ್ಯಾಧಿಪತಿʼ ಒಂದು ಹೆಜ್ಜೆ ಮುಂದೆಯೇ ನಿಲ್ಲುತ್ತದೆ. ಬಡವರಿಗೆ ಸಹಾಯವಾಗಿ ನಡೆಯುತ್ತಿದ್ದ ಈ ಕ್ವಿಜ್ ಕಾರ್ಯಕ್ರಮವನ್ನು ಪವರ್ ಸ್ಟಾರ್ ಡಾ.ಪುನೀತ್ ರಾಜ್ಕುಮಾರ್ ಅವರು ನಡೆಸಿಕೊಡುತ್ತಿದ್ದರು.
Max Cinema Release Date: ʼಮ್ಯಾಕ್ಸ್ʼ ಒಂದು ಮಾಸ್ ಚಿತ್ರವಾಗಿದ್ದು, ಇದನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿರುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
MAX Movie: ಕಾದು ಕಾದು ಬೇಸತ್ತಿದ್ದ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕಡೆಗೂ ಗುಡ್ ನ್ಯೂಸ್ ಸಿಕ್ಕಿದೆ. ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬಿಳಲಿದೆ.
ಅಭಿನಯ ಚಕ್ರವರ್ತಿಯ ಬಹು ನಿರೀಕ್ಷಿತ ಚಿತ್ರ 'ಮ್ಯಾಕ್ಸ್' ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ.ಇದೇ ನವೆಂಬರ್ 27ಕ್ಕೆ ಒಂದು ಮುಖ್ಯ ಘೋಷಣೆಯನ್ನು ಮಾಡುವುದಾಗಿ ಒಂದು ಪೋಸ್ಟರ್ ಮೂಲಕ ಚಿತ್ರ ತಂಡ ಇಂದು ತಿಳಿಸಿ, ಎಲ್ಲೆಡೆ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.
Max Movie release date: ಕಿಚ್ಚ ನಟನೆಯ ಮ್ಯಾಕ್ಸ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಆದ್ರೆ ರಿಲೀಸ್ ಯಾವಾಗ ಅನ್ನೋ ಪ್ರಶ್ನೆಗೆ ಮಾತ್ರ ಇನ್ನೂ ಸಿಕ್ಕಿಲ್ಲ. ಬಿಗ್ಬಾಸ್ ವೇದಿಕೆ ಮೇಲೆ ಕಿಚ್ಚ ಮ್ಯಾಕ್ಸ್ ಸಿನಿಮಾ ರಿಲೀಸ್ ಬಗ್ಗೆ ಮಾತನಾಡಿದ್ದಾರೆ.
Maryadhey Prashne: ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ 'ಮರ್ಯಾದೆ ಪ್ರಶ್ನೆ' ಚಿತ್ರದ ಟ್ರೇಲರನ್ನು ಅಭಿನಯ ಚಕ್ರವರ್ತಿ 'ಕಿಚ್ಚ ಸುದೀಪ್' ಬಿಡುಗಡೆ ಮಾಡಿ "ಟ್ರೇಲರ್ ನನಗೆ ತುಂಬಾ ಇಷ್ಟವಾಯಿತು. ಸಾಕಷ್ಟು ವಿಚಾರ ತಿಳಿಸಿಯೂ ಕೂಡ ಕುತೂಹಲ ಹುಟ್ಟಿಸುವಂತೆ ಟ್ರೇಲರ್ ಕಟ್ ಮಾಡಿರುವುದು ನನಗೆ ಹಿಡಿಸಿತು. ಈ ಸಿನಿಮಾದಲ್ಲಿ ವಿಭಿನ್ನತೆ ಇದೆ. ಎಲ್ಲಾ ವಿಭಾಗಗಳ ಕೆಲಸವು ಅದ್ಭುತವಾಗಿದೆ. ಕನ್ನಡ ಇಂಡಸ್ಟ್ರಿ ನಡೆಯುತ್ತಿರುವ ದಾರಿಯ ಬಗ್ಗೆ ನನಗೆ ಹೆಮ್ಮೆ ಇದೆ" ಎಂದರು.
Dr Bro Fan Followers: ದರ್ಶನ್ ಅವರಿಗೆ ಇನ್’ಸ್ಟಾಗ್ರಾಂನಲ್ಲಿ 2.1 ಮಿಲಿಯನ್ ಫಾಲೋವರ್ಸ್ ಇದ್ದರೆ, ಸುದೀಪ್ ಅವರನ್ನು 2.4 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದಾರೆ. ಆದರೆ ಈ ಯೂಟ್ಯೂಬರ್ ಮಾತ್ರ ಇವರಿಬ್ಬರನ್ನು ಮೀರಿಸಿ, ಅಂದರೆ 2.8 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
Bigg Boss : ಬಿಗ್ ಬಾಸ್ ಕಾರ್ಯಕ್ರಮ ಅಷ್ಟಾಗಿ ಸದ್ದು ಮಾಡುತ್ತಿಲ್ಲ.. ದೊಡ್ಮನೆ ಕಳೆಗುಂದಿದೆ. ಇದೀಗ ಭಾರೀ ಬದಲಾವಣೆ ಮಾಡಲು ಬಿಗ್ಬಾಸ್ ತಯಾರಿ ನಡೆಸಿದ್ದು, ಕಾರ್ಯಕ್ರಮದ ಹವಾ ಎಬ್ಬಿಸಲು 5 ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬರಲಿದ್ದಾರೆ... ಯಾರು ಆ ಸ್ಪರ್ಧಿಗಳು..? ಬನ್ನಿ ನೋಡೋಣ..
Bigg Boss Kiccha Sudeep: ಬಿಗ್ ಬಾಸ್ ಕನ್ನಡ ಸೀಸನ್ 11 ಸದ್ಯ ನಡೆಯುತ್ತಿದೆ. ಇದುವೇ ನನ್ನ ಕೊನೆಯ ಸೀಸನ್ ಎಂದು ಇತ್ತೀಚೆಗೆಯಷ್ಟೇ ಕಿಚ್ಚ ಪೋಸ್ಟ್ ಶೇರ್ ಮಾಡುವ ಮೂಲಕ ಶಾಕಿಂಗ್ ನ್ಯೂಸ್ ಹಂಚಿಕೊಂಡಿದ್ದರು. ಆದರೆ ಇದೀಗ ಮುಂದಿನ ಹೋಸ್ಟ್ ಯಾರಾಗ್ತಾರೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದ್ದು, ಕಿಚ್ಚನೇ ಬಹುದೊಡ್ಡ ಹಿಂಟ್ ನೀಡಿದಂತಿದೆ.
Kichcha Sudeep-Priya: ಸುದೀಪ್ ಮತ್ತು ಪ್ರಿಯಾ ಅವರು 18 ವರ್ಷ ವಯಸ್ಸಿನಿಂದಲೂ ಒಟ್ಟಿಗೆ ಇದ್ದಾರೆ. ಆದರೆ ಸಾಮಾನ್ಯ ಗಂಡ ಹೆಂಡತಿಯಂತೆ.. ಇಬ್ಬರ ಮಧ್ಯೆ ಒಂದಿಷ್ಟು ಜಗಳವೂ ಇತ್ತು. ವಿಚ್ಛೇದನಕ್ಕೂ ಇಚ್ಛಿಸಿದ್ದರು.. ಆದರೆ ಇಬ್ಬರೂ ಮತ್ತೆ ಒಂದಾಗಿದ್ದಕ್ಕೆ ಕಾರಣ ಈ ವ್ಯಕ್ತಿ..
Guess the Person: ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಸಣ್ಣ ವಯಸ್ಸಿನ ಫೋಟೋಗಳು ವೈರಲ್ ಆಗುತ್ತಾ ಇರುತ್ತವೆ. ಇದೀಗ ವೈರಲ್ ಆಗುತ್ತಿರುವ ಈ ಫೋಟೋ ಕೂಡ ಒಬ್ಬ ಸೆಲೆಬ್ರಿಟಿಯದ್ದೆ. ಹಾಗಾದರೆ ಈ ಫೋಟೋದಲ್ಲಿ ಇರುವ ಈ ವ್ಯಕ್ತಿ ಯಾರು ಎಂದು ತಟ್ಟನೆ ಗೆಸ್ ಮಾಡಿ ನೋಡೋಣ.
Yogaraj bhatt hosts bigg boss 11: ತಮ್ಮ ತಾಯಿಯ ಹಗಲಿಕೆಯಿಂದ ಕಿಚ್ಚ ಕುಗ್ಗಿ ಹೋಗಿದ್ದಾರೆ, ಇತ್ತೀಚೆಗಷ್ಟೆ ನಟ ಈ ಸೀಸನ್ ತಮ್ಮ ಕೊನೆಯ ಸೀಸನ್ ಎಂದು ಹೇಲುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಇದೀಗ ತಮ್ಮ ತಾಯಿಯ ಹಗಲಿಕೆಯ ನೋವಿನಿಂದ ಕಿಚ್ಚ ಈ ವಾರ ಬಿಗ್ಬಾಸ್ ಮನೆಯ ತೀರ್ಪಿನಿಂದ ಹೊರಗುಳಿಯಲಿದ್ದಾರೆ, ಇದರ ಮಧ್ಯೆ ಈ ವಾರ ಬಿಗ್ ಬಾಸ್ ಮನೆಯ ತೀರ್ಪು ಯಾರು ಮಾಡಲಿದ್ದಾರೆ ಎನ್ನು ಪ್ರಶ್ನೆಗಳು ಹುಟ್ಟಿಕೊಂಡಿದ್ದವು, ಇದೀಗ ಕಲರ್ಸ್ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ತೀರ್ಪುದಾದದರು ಯಾರು ಎಂಬ ವಿಚಾರ ಹೊರಬಿದ್ದಿದೆ.
Biggboss 11 Contestants remuneration: ಬಿಗ್ಬಾಸ್ ಸೀಸನ್ 11 ಶುರುವಾಗಿ ಎರಡು ವಾರಗಳು ಕಳೆದಿವೆ, ಮನೆಯಲ್ಲಿನ ಎಲ್ಲಾ ಸ್ಫರ್ಧಿಗಳು ಒಳ್ಳೆಯ ಆಟ ಆಡುತ್ತಿದ್ದಾರೆ. ಆದರೆ, ದೊಡ್ಮನೆ ಎಂಟ್ರಿ ಕೊಟ್ಟಿರುವ ಈ ಸ್ಪರ್ಧಿಗಳು ಒಂದು ವಾರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಅಂತ ನಿಮಗೆ ಗೊತ್ತಾ..? ತಿಳಿಯಲು ಮುಂದೆ ಓದಿ..
Kiccha Sudeep sister: ಇತ್ತೀಚಿನ ದಿನಗಳಲ್ಲಿ ಕಿಚ್ಚ ಸುದೀಪ್ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಇದಕ್ಕೆ ಕಾರಣ, ಬಿಗ್ ಬಾಸ್ ತೊರೆಯುವ ಬಗ್ಗೆ ಹೇಳಿಕೆ ನೀಡಿರುವುದು. ಕಳೆದ ಒಂದೆರಡು ದಿನಗಳ ಹಿಂದಷ್ಟೇ, ಇದು ನನ್ನ ಕೊನೆಯ ಸೀಸನ್ ಎಂದು ಪೋಸ್ಟ್ ಶೇರ್ ಮಾಡುವ ಮೂಲಕ ಇನ್ಮುಂದೆ ಬಿಗ್ ಬಾಸ್ ಶೋ ನಾನು ಹೋಸ್ಟ್ ಮಾಡುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.