VIDEO: ಕೂಲಿ ನಂ.1 ಹಾಡಿಗೆ ಡ್ಯಾನ್ಸ್ ಮಾಡಿದ ಸನ್ನಿ ಲಿಯೋನ್ !

ಬಾಲಿವುಡ್‍ನ ಜನಪ್ರಿಯ ಹಾಡು ಕೂಲಿ ನಂ.1 ಚಿತ್ರದ `ಮೇ ತೋ ರಸ್ತೆ ಸೆ ಜಾ ರಹಾ ಥಾ’ ಹಾಡಿಗೆ ಸೂಪರ್ ಆಗಿ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳನ್ನು ಮತ್ತಷ್ಟು ಸೆಳೆದಿದ್ದಾರೆ.

Last Updated : Nov 19, 2018, 07:29 PM IST
VIDEO: ಕೂಲಿ ನಂ.1 ಹಾಡಿಗೆ ಡ್ಯಾನ್ಸ್ ಮಾಡಿದ ಸನ್ನಿ ಲಿಯೋನ್ ! title=
ಸಂಗ್ರಹ ಚಿತ್ರ

ನವದೆಹಲಿ: ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಎಂದಾಕ್ಷಣ ಪಡ್ಡೆ ಹುಡುಗರಿಂದ ಹಿಡಿದು ಮುದುಕರವರೆಗೂ ಸನ್ನಿ ಹಿಡಿಯದೇ ಇರದು... ಇದೀಗ ಈ ಮಾದಕ ಬೆಡಗಿ ಕೂಲಿ ನಂ.1 ಚಿತ್ರದ ಹಾಡಿಗೆ ಇತ್ತೀಚೆಗೆ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ಬಾಲಿವುಡ್ ಮಾದಕ ಬೆಡಗಿ ಎಂದೇ ಹೆಸರಾಗಿರುವ ಸನ್ನಿ ಲಿಯೋನ್ ತಮ್ಮ ಡ್ಯಾನ್ಸ್ ಗಳಿಂದಾಗಿಯೇ ಹಲವರ ನಿದ್ದೆಗೆಡಿಸಿದ್ದರು. ಇದೀಗ ತಮ್ಮ ಹೊಸ ಚಿತ್ರವೊಂದರ ಶೂಟಿಂಗ್ ವೇಳೆಯಲ್ಲಿ ಬಾಲಿವುಡ್‍ನ ಜನಪ್ರಿಯ ಹಾಡು ಕೂಲಿ ನಂ.1 ಚಿತ್ರದ `ಮೇ ತೋ ರಸ್ತೆ ಸೆ ಜಾ ರಹಾ ಥಾ’ ಹಾಡಿಗೆ ಸೂಪರ್ ಆಗಿ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳನ್ನು ಮತ್ತಷ್ಟು ಸೆಳೆದಿದ್ದಾರೆ. ಈ ಡ್ಯಾನ್ಸ್ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಶೇರ್ ಮಾಡಿದ್ದು, 7 ಲಕ್ಷಕ್ಕೂ ಅಧಿಕ ಮಂದಿ ವೀಡಿಯೋ ವೀಕ್ಷಿಸಿದ್ದಾರೆ.
 

 
 
 
 

 
 
 
 
 
 
 
 
 

Happy Sunday!! @hitendrakapopara @jeetihairtstylist @vishnudevaofficial @tomasmoucka @sunnyrajani

A post shared by Sunny Leone (@sunnyleone) on

Trending News