English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Sunny Leone

Sunny Leone

ಹುಡುಗರ ಹಾರ್ಟ್‌ ಬೀಟ್‌ ಸನ್ನಿ ಲಿಯೋನ್ ನ್ಯೂ ಇಯರ್‌ ಈವೆಂಟ್‌ ಕ್ಯಾನ್ಸಲ್‌.. ಇದಕ್ಕೆ ಅಸಲಿ ಕಾರಣವೇನು?
Sunny Leone Dec 30, 2025, 06:13 PM IST
ಹುಡುಗರ ಹಾರ್ಟ್‌ ಬೀಟ್‌ ಸನ್ನಿ ಲಿಯೋನ್ ನ್ಯೂ ಇಯರ್‌ ಈವೆಂಟ್‌ ಕ್ಯಾನ್ಸಲ್‌.. ಇದಕ್ಕೆ ಅಸಲಿ ಕಾರಣವೇನು?
ನ್ಯೂ ಇಯರ್‌ ದಿನ ಹೋಟೆಲ್‌ನಲ್ಲಿ ಸನ್ನಿ ಲಿಯೋನ್ ನಡೆಸಿಕೊಡಬೇಕಿದ್ದ ಕಾರ್ಯಕ್ರಮವನ್ನು ಕ್ಯಾನ್ಸಲ್‌ ಮಾಡಲಾಗಿದೆ. ಇದರಿಂದ ನಟಿಗೆ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.   
 ದಾರಿಬದಿಯಲ್ಲಿ ಪೇಪರ್‌ ಮಾರುತ್ತಿದ್ದವಳು ಈಗ ಬಾಲಿವುಡ್‌ ರಂಗವನ್ನೇ ಆಳುತ್ತಿರುವ ಖ್ಯಾತ ನಟಿ! ಸುಂದರಿಗಿರುವ ಫ್ಯಾನ್ಸ್‌ಗಳೆಲ್ಲ ಪಡ್ಡೆಹುಡುಗರೇ..
Sunny Leone Dec 23, 2025, 11:50 AM IST
ದಾರಿಬದಿಯಲ್ಲಿ ಪೇಪರ್‌ ಮಾರುತ್ತಿದ್ದವಳು ಈಗ ಬಾಲಿವುಡ್‌ ರಂಗವನ್ನೇ ಆಳುತ್ತಿರುವ ಖ್ಯಾತ ನಟಿ! ಸುಂದರಿಗಿರುವ ಫ್ಯಾನ್ಸ್‌ಗಳೆಲ್ಲ ಪಡ್ಡೆಹುಡುಗರೇ..
Struggle Story : ಖ್ಯಾತ ನಟ ಮತ್ತು ನಟಿಯರು ಚಿತ್ರೋದ್ಯಮದಲ್ಲಿ ಸ್ಟಾರ್‌ಗಳಾಗಿ ಮಿಂಚುವ ಮೊದಲು ಹಲವು ಕಷ್ಟಗಳನ್ನು ಅನುಭವಿಸುತ್ತಾರೆ.  
ಕೇವಲ 9 ವರ್ಷಕ್ಕೆ ಬ್ಯುಸಿನೆಸ್‌ ಶುರು ಮಾಡಿದ ಸನ್ನಿ ಲಿಯೋನ್‌ ಪುತ್ರಿ! ನಿಶಾ ವೆಬರ್‌ ಪ್ರಾರಂಭಿಸಿದ ಬ್ರಾಂಡ್‌ಗೆ ಜಗತ್ತೇ ಮೆಚ್ಚುಗೆ... ಏನ್‌ ಗೊತ್ತಾ ಆ ಪ್ರಾಡಕ್ಟ್‌?
Sunny Leone Dec 10, 2025, 08:05 AM IST
ಕೇವಲ 9 ವರ್ಷಕ್ಕೆ ಬ್ಯುಸಿನೆಸ್‌ ಶುರು ಮಾಡಿದ ಸನ್ನಿ ಲಿಯೋನ್‌ ಪುತ್ರಿ! ನಿಶಾ ವೆಬರ್‌ ಪ್ರಾರಂಭಿಸಿದ ಬ್ರಾಂಡ್‌ಗೆ ಜಗತ್ತೇ ಮೆಚ್ಚುಗೆ... ಏನ್‌ ಗೊತ್ತಾ ಆ ಪ್ರಾಡಕ್ಟ್‌?
ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ದತ್ತುಪುತ್ರಿ ನಿಶಾ ಕೌರ್ ವೆಬರ್, ಚಿಕ್ಕ ವಯಸ್ಸಿನಲ್ಲಿಯೇ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಕೇವಲ 9 ವರ್ಷ ವಯಸ್ಸಿನಲ್ಲಿ, ನಿಶಾ ಭಾರತದ ಅತ್ಯಂತ ಕಿರಿಯ ಯುವ ಉದ್ಯಮಿಯಾಗಿದ್ದಾರೆ. ಅವರು ಇತ್ತೀಚೆಗೆ ತಮ್ಮ ಸಣ್ಣ, ಆದರೆ ನವೀನ ಉತ್ಪನ್ನವಾದ "ಬೂ ಬಾಕ್ಸ್" ಅನ್ನು ಬಿಡುಗಡೆ ಮಾಡಿದರು.
ಹತ್ತಿ ಬೆಳೆಗೆ ದೃಷ್ಟಿ ಗೊಂಬೆಯಾದ ನಟಿ ಸನ್ನಿ ಲಿಯೋನ್..!
Sunny Leone Dec 3, 2025, 09:03 PM IST
ಹತ್ತಿ ಬೆಳೆಗೆ ದೃಷ್ಟಿ ಗೊಂಬೆಯಾದ ನಟಿ ಸನ್ನಿ ಲಿಯೋನ್..!
ತಮ್ಮ ಹೊಲದಲ್ಲಿ ಸಂಪೂರ್ಣ ತುಂಬಿ ನಿಂತಿರುವ ಹತ್ತಿ ಗಿಡಗಳ ನಡುವೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಆಕರ್ಷಕ ಭಾವಚಿತ್ರದ ದೊಡ್ಡ ಪೋಸ್ಟರ್ ಅವರು ಅಣಿಗೊಳಿಸಿದ್ದಾರೆ.
ನನಗೆ ಗರ್ಭಧಾರಣೆ ಬೇಡ.. ಆದರೆ ಮಕ್ಕಳು ಬೇಕು.. ಅದಕ್ಕಾಗಿಯೇ ನಾನು ಆ ನಿರ್ಧಾರ ತೆಗೆದುಕೊಂಡೆ..! ಸನ್ನಿ ಲಿಯೋನ್‌
Sunny Leone Aug 29, 2025, 06:51 PM IST
ನನಗೆ ಗರ್ಭಧಾರಣೆ ಬೇಡ.. ಆದರೆ ಮಕ್ಕಳು ಬೇಕು.. ಅದಕ್ಕಾಗಿಯೇ ನಾನು ಆ ನಿರ್ಧಾರ ತೆಗೆದುಕೊಂಡೆ..! ಸನ್ನಿ ಲಿಯೋನ್‌
Sunny Leone : ಸನ್ನಿ ಲಿಯೋನ್ ಅವರ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಸ್ಯಾಂಡಲ್‌ವುಡ್‌, ಬಾಲಿವುಡ್ ಮತ್ತು ಟಾಲಿವುಡ್‌ ಸೇರಿದಂತೆ ಪ್ಯಾನ್‌ ಇಂಡಿಯಾ ಚಿತ್ರಗಳಲ್ಲಿ ವಿಶೇಷ ಗೀತೆಗಳ ಮೂಲಕ ಈ ಚೆಲುವೆ ಫೇಮಸ್‌ ಆಗಿದ್ದಾರೆ. ಪ್ರಸ್ತುತ ನಟಿ ತಮ್ಮ ವೈಯಕ್ತಿಕ ವಿಚಾರವಾಗಿ ಆಘಾತಕಾರಿ ವಿಚಾರವೊಂದನ್ನು ಬಹಿರಂಗ ಪಡಿಸಿದ್ದು, ಅಚ್ಚರಿ ಮೂಡಿಸುತ್ತಿದೆ.
ಒನ್ ನೈಟ್ ಸ್ಟ್ಯಾಂಡ್ ಆಗಿದ್ದ ಕಪೂರ್ ಕುಟುಂಬದ ಸೊಸೆ: ಒಬ್ಬಂಟಿಯಾಗಿ ಆಸ್ಪತ್ರೆಗೆ ಹೋಗಿ ಗರ್ಭಪಾತ ಮಾಡಿಸಿಕೊಂಡಿದ್ದರು!
Kashmera Shah Jun 28, 2025, 02:11 PM IST
ಒನ್ ನೈಟ್ ಸ್ಟ್ಯಾಂಡ್ ಆಗಿದ್ದ ಕಪೂರ್ ಕುಟುಂಬದ ಸೊಸೆ: ಒಬ್ಬಂಟಿಯಾಗಿ ಆಸ್ಪತ್ರೆಗೆ ಹೋಗಿ ಗರ್ಭಪಾತ ಮಾಡಿಸಿಕೊಂಡಿದ್ದರು!
One night stand: ಬಾಲಿವುಡ್ ನಟರು ಮಾತ್ರವಲ್ಲದೆ ನಟಿಯರು ಸಹ ʼಒನ್ ನೈಟ್ ಸ್ಟ್ಯಾಂಡ್ʼ ಹೊಂದುವುದರಲ್ಲಿ ಹಿಂದೆ ಬಿದ್ದಿಲ್ಲ. ಅನೇಕ ಸಂದರ್ಶನಗಳಲ್ಲಿ ಕೆಲವು ನಟಿಯರು ತಾವು ʼಒನ್ ನೈಟ್ ಸ್ಟ್ಯಾಂಡ್ʼ ಹೊಂದಿರುವುದಾಗಿ ಬಹಿರಂಗಪಡಿಸಿದ್ದಾರೆ.
ಸನ್ನಿ ಲಿಯೋನ್‌ಗೆ ಜೀವ ಬೆದರಿಕೆ..! ಭಯದಿಂದ ಚಾಕು ಹಿಡಿದುಕೊಂಡು ಮನೆಯಲ್ಲಿದ್ದ ಹಾಟ್‌ ಬೆಡಗಿ..
Sunny Leone Feb 19, 2025, 11:42 PM IST
ಸನ್ನಿ ಲಿಯೋನ್‌ಗೆ ಜೀವ ಬೆದರಿಕೆ..! ಭಯದಿಂದ ಚಾಕು ಹಿಡಿದುಕೊಂಡು ಮನೆಯಲ್ಲಿದ್ದ ಹಾಟ್‌ ಬೆಡಗಿ..
Sunny leone : ಸನ್ನಿ ಲಿಯೋನ್‌ಗೆ ಜೀವ ಬೆದರಿಕೆ ಹಿನ್ನಲೆ ರಕ್ಷಣೆಗಾಗಿ ಮನೆಯಲ್ಲಿ ಚಾಕು ಹಿಡಿಕೊಂಡು ತಿರುಗಾಡುತ್ತಿದ್ದಾಳೆ. ಈ ಕುರಿತು ಅರ್ಬಾಜ್ ಖಾನ್ ಅವರ ಕಾರ್ಯಕ್ರಮದಲ್ಲಿ ನಟಿ ಬಹಿರಂಗ ಪಡಿಸಿದ್ದಾಳೆ.. ಅಸಲಿಗೆ ಈ ಗ್ಲಾಮರ್‌ ದೇವತೆಗೆ ಬೆದರಿಕೆ ಹಾಕಿದವರು ಯಾರು..? ಅವತ್ತು ಏನಾಯ್ತು..? ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ..
ಬಡ ಮಹಿಳೆಯರಿಗೆ ಸೇರಬೇಕಿದ್ದ ಸರ್ಕಾರಿ ಯೋಜನೆ ಹಣ ಸನ್ನಿ ಖಾತೆಗೆ..! ಪ್ರತಿ ತಿಂಗಳು 1000. ರೂ ಜಮೆ.
Sunny Leone Dec 25, 2024, 02:50 PM IST
ಬಡ ಮಹಿಳೆಯರಿಗೆ ಸೇರಬೇಕಿದ್ದ ಸರ್ಕಾರಿ ಯೋಜನೆ ಹಣ ಸನ್ನಿ ಖಾತೆಗೆ..! ಪ್ರತಿ ತಿಂಗಳು 1000. ರೂ ಜಮೆ.
Sunny Leone Mahtari Vandan Yojana : ಪ್ರತಿ ತಿಂಗಳು ಸರ್ಕಾರದ ಯೋಜನೆಯಡಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಖಾತೆಗೆ ರೂ.1000 ಜಮೆ ಆಗುತ್ತಿದೆ. ಸುಮಾರು ಹತ್ತು ತಿಂಗಳಿನಿಂದ ಆಕೆಯ ಹೆಸರಿನಲ್ಲಿರುವ ಬ್ಯಾಂಕ್‌ ಖಾತೆಗೆ ಹಣ ಸಂದಾಯವಾಗುತ್ತಿದೆ.. ಇದೀಗ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.  
 ಉಪ್ಪಿಯ UI The Movie ಗೆ ಮನಸೋತ ಜಗತ್ತಿನ ಶ್ರೇಷ್ಠ ಸಂಗೀತ ನಿರ್ದೇಶಕ...!
UI movie Dec 23, 2024, 01:24 PM IST
ಉಪ್ಪಿಯ UI The Movie ಗೆ ಮನಸೋತ ಜಗತ್ತಿನ ಶ್ರೇಷ್ಠ ಸಂಗೀತ ನಿರ್ದೇಶಕ...!
ಇತ್ತೀಚಿಗೆ ವಿಶ್ವದಾದ್ಯಂತ ಬಿಡುಗಡೆಯಾಗಿರುವ ಉಪೇಂದ್ರ ನಿರ್ದೇಶನದ ಯು-ಐ ಚಿತ್ರ ಈಗ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ.ಈ ಚಿತ್ರದ ಕುರಿತಾಗಿ ಸಿನಿಮಾ ವಿಮರ್ಶಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
UI Review : ಡೈರೆಕ್ಟ್‌ ಮೆದುಳಿಗೆ ಕೈ ಹಾಕಿ ʼUIʼ ಹುಳ ಬಿಟ್ಟ ಉಪ್ಪಿ..! ನೀವು ಬುದ್ದಿವಂತರಾಗಿದ್ರೆ ಥೀಯೇಟರ್ ನಿಂದ ಎದ್ದೋಗಿ...
Upendra Dec 20, 2024, 01:35 PM IST
UI Review : ಡೈರೆಕ್ಟ್‌ ಮೆದುಳಿಗೆ ಕೈ ಹಾಕಿ ʼUIʼ ಹುಳ ಬಿಟ್ಟ ಉಪ್ಪಿ..! ನೀವು ಬುದ್ದಿವಂತರಾಗಿದ್ರೆ ಥೀಯೇಟರ್ ನಿಂದ ಎದ್ದೋಗಿ...
UI Movie review in Kannada : ಉಪ್ಪಿ-2 ಸಿನಿಮಾ ಬಳಿಕ ಉಪೇಂದ್ರ ಯಾವಾಗ ಮತ್ತೇ ಡೈರೆಕ್ಷನ್ ಮಾಡ್ತಾರೆ ಅಂತ ಎಲ್ಲಾ ಕೇಳುತ್ತಲೇ ಇದ್ದರು. ಅಂತೆಯೇ ಉಪ್ಪಿ ನಿದ್ದೆ ಬಿಟ್ಟು ಹತ್ತುಹನ್ನೆರಡು ವರ್ಷಗಳ ಬಳಿಕ UI ಲೋಕವನ್ನ ತೋರಿಸುವ ಪ್ರಯತ್ನ ಮಾಡಿದ್ದಾರೆ. ವಿಪರ್ಯಾಸ ಅಂದ್ರೆ...
ಬೆಂಗಳೂರೆಂದರೆ ನನಗಿಷ್ಟ... ಅವಕಾಶ ಸಿಕ್ರೆ... ತನ್ನ ಮನಸ್ಸಿನ ಆಸೆ ಬಿಚ್ಚಿಟ್ಟ ಸನ್ನಿ ಲಿಯೋನ್!!
Sunny Leone Dec 10, 2024, 11:24 AM IST
ಬೆಂಗಳೂರೆಂದರೆ ನನಗಿಷ್ಟ... ಅವಕಾಶ ಸಿಕ್ರೆ... ತನ್ನ ಮನಸ್ಸಿನ ಆಸೆ ಬಿಚ್ಚಿಟ್ಟ ಸನ್ನಿ ಲಿಯೋನ್!!
Sunny Leone: ತನ್ನ ಮೋಹಕ ಮೈಮಾಟದಿಂದ ಹಾಲಿವುಡ್, ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡಿರುವ ನಟಿ ಸನ್ನಿ ಲಿಯೋನ್ ನಿನ್ನೆ ಬೆಂಗಳೂರಿನಲ್ಲಿ ಡಿಜಿ ಪಾರ್ಟಿಯೊಂದರಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಬೆಂಗಳೂರೆಂದರೆ ನನಗೆ ಸದಾ ಅಚ್ಚುಮೆಚ್ಚು ಎಂದಿದ್ದಾರೆ.
ಮೂವರು ಮಕ್ಕಳಿದ್ದರೂ ಎರಡನೆ ಬಾರಿ ಮದುವೆಯಾದ ಸನ್ನಿ ಲಿಯೋನ್‌..! ಹುಡುಗ ಯಾರು ಗೊತ್ತಾ..?
Sunny Leone Nov 5, 2024, 07:08 AM IST
ಮೂವರು ಮಕ್ಕಳಿದ್ದರೂ ಎರಡನೆ ಬಾರಿ ಮದುವೆಯಾದ ಸನ್ನಿ ಲಿಯೋನ್‌..! ಹುಡುಗ ಯಾರು ಗೊತ್ತಾ..?
Sunny Leone Second Marriage: ನಟಿ ಸನ್ನಿ ಲಿಯೋನ್‌ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಈಕೆ ಹುಡುಗರ ಕನಸಿನ ಕನ್ಯೆ ಅಂತಲೇ ಹೇಳಬಹುದು. ನಟಿ ಮೂವರು ಮಕ್ಕಳು ಹಾಗೂ ಗಂಡನೊಂದಿಗೆ ಸುಖವಾದ ಸಂಸಾರ ನಡೆಸುತ್ತಿರುವುದು ಗೊತ್ತೆ ಇದೆ. ಆದರೆ ನಟಿ ಇದೀಗ ದಿಢೀರನೆ ಎರಡನೆ ಭಾರಿ ಮದುವೆಯಾಗುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದ್ದಾರೆ.   
ಈ ಬಾರಿ ಬಿಗ್​ ಬಾಸ್ ಕನ್ನಡದಲ್ಲಿ ಹಾಟ್‌ ಬ್ಯೂಟಿ ಸನ್ನಿ ಲಿಯೋನ್! ಶೋ ಆರಂಭಕ್ಕೂ ಮುನ್ನ ವೀಕ್ಷಕರಲ್ಲಿ ಹೆಚ್ಚಾಯ್ತು ಕುತೂಹಲ
bigg boss Sep 1, 2024, 09:26 PM IST
ಈ ಬಾರಿ ಬಿಗ್​ ಬಾಸ್ ಕನ್ನಡದಲ್ಲಿ ಹಾಟ್‌ ಬ್ಯೂಟಿ ಸನ್ನಿ ಲಿಯೋನ್! ಶೋ ಆರಂಭಕ್ಕೂ ಮುನ್ನ ವೀಕ್ಷಕರಲ್ಲಿ ಹೆಚ್ಚಾಯ್ತು ಕುತೂಹಲ
Bigg Boss: ಬಿಗ್‌ ಬಾಸ್‌ ಶುರುವಾಗಲಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ, ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಯೊಳಗೆ ಕಾಲಿಡಲಿದ್ದಾರೆ ಎಂಬ ಸಂಭಾವ್ಯ ಪಟ್ಟಿಗಳು ಎಲ್ಲೆಡೆ ಹರಿದಾಡಲು ಶುರುವಾಗಿದೆ
ಪೋರ್ನ್‌ ಸ್ಟಾರ್ ಖ್ಯಾತಿಗೂ ಮುನ್ನ ʼಈʼ ಕೆಲಸ ಮಾಡ್ತಿದ್ರು ಹಾಟ್‌ ಬ್ಯೂಟಿ ಸನ್ನಿ ಲಿಯೋನ್‌!
Sunny Leone Aug 9, 2024, 06:32 PM IST
ಪೋರ್ನ್‌ ಸ್ಟಾರ್ ಖ್ಯಾತಿಗೂ ಮುನ್ನ ʼಈʼ ಕೆಲಸ ಮಾಡ್ತಿದ್ರು ಹಾಟ್‌ ಬ್ಯೂಟಿ ಸನ್ನಿ ಲಿಯೋನ್‌!
Sunny Leone: ಇದೀಗ ಬಾಲಿವುಡ್‌ʼನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಸನ್ನಿ ಲಿಯೋನ್, ಒಂದೊಮ್ಮೆ ಪೋರ್ನ್‌ ಸ್ಟಾರ್‌ ಆಗಿದ್ದವರು. ಆದರೆ ಅದಕ್ಕೂ ಮುನ್ನ ಆಕೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.  
ಸನ್ನಿ ಲಿಯೋನ್‌ನಿಂದಾಗಿ ಹೆಸರನ್ನೇ ಬದಲಾಯಿಸಿಕೊಂಡ ಸ್ಟಾರ್‌ ನಟ..! ಕಾರಣವೇನು ಗೊತ್ತೆ..?
Adivi Sesh Jun 21, 2024, 03:23 PM IST
ಸನ್ನಿ ಲಿಯೋನ್‌ನಿಂದಾಗಿ ಹೆಸರನ್ನೇ ಬದಲಾಯಿಸಿಕೊಂಡ ಸ್ಟಾರ್‌ ನಟ..! ಕಾರಣವೇನು ಗೊತ್ತೆ..?
Adivi Sesh on Sunny Leone : ಬ್ಯಾಕ್ ಟು ಬ್ಯಾಕ್ ಹಿಟ್ ಗಳಿಂದ ಟಾಲಿವುಡ್‌ನಲ್ಲಿ ಶೇಶ್ ಹೆಸರು ಜನಪ್ರಿಯವಾಗಿದೆ. ಸದ್ಯ ಈ ಯಂಗ್ ಹೀರೋ ಗೂಢಾಚಾರಿ 2, ಡಿಕಾಯ್ಟ್ ಸೇರಿದಂತೆ ಮತ್ತಿತರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೇ ವೇಳೆ ನಟನಿಗೆ ಸಂಬಂಧಿಸಿದ ವಿಚಾರವೊಂದನ್ನು ಮುನ್ನೆಲೆಗೆ ಬಂದಿದೆ..
ಈ ಪುಟ್ಟ ಹುಡುಗಿ.. ಈಗ ಪಡ್ಡೆ ಹುಡುಗರ ಡ್ರೀಮ್‌ ಗರ್ಲ್‌..! ಇವಳು ಯಾರು ಅಂತ ಗೊತ್ತಾಗ್ಲಿಲ್ಲ ಅಂದ್ರೆ ನೀವು ವೇಸ್ಟ್‌..
Sunny Leone Jun 14, 2024, 04:08 PM IST
ಈ ಪುಟ್ಟ ಹುಡುಗಿ.. ಈಗ ಪಡ್ಡೆ ಹುಡುಗರ ಡ್ರೀಮ್‌ ಗರ್ಲ್‌..! ಇವಳು ಯಾರು ಅಂತ ಗೊತ್ತಾಗ್ಲಿಲ್ಲ ಅಂದ್ರೆ ನೀವು ವೇಸ್ಟ್‌..
Sunny Leone childhood photos : ಆಗಾಗ ಸಾಮಾಜಿಕ ಜಾಲತಾಣದಲ್ಲಿ ನಟಿಯರ ಫೋಟೋಗಳು ಅವರ ವಯಕ್ತಿಕ ವಿಚಾರಗಳು, ಆಸಕ್ತಿದಾಯಕ ಸಂಗತಿಗಳು ವೈರಲ್ ಆಗುತ್ತಿರುತ್ತವೆ. ಈ ಮೇಲಿನ ಫೋಟೋದಲ್ಲಿರುವ ನಾಯಕಿಯ ಫೋಟೋ ಕೂಡ ವೈರಲ್ ಆಗಿದ್ದು, ಯಾರು ಈ ಬಾಲಕಿ ಅಂತ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ..   
Sunny Leone: ಸ್ವಂತ ಸಹೋದರನೇ ಈ ನಟಿಯ ಆಟೋಗ್ರಾಫ್‌ಯಿರುವ ಬೆತ್ತಲೆಯ ಫೋಟೋಗಳನ್ನು ಮಾರಾಟ ಮಾಡಿ ದುಡ್ಡು ಸಂಪಾದಿಸಿನಂತೆ!
Sunny Leone Apr 30, 2024, 03:36 PM IST
Sunny Leone: ಸ್ವಂತ ಸಹೋದರನೇ ಈ ನಟಿಯ ಆಟೋಗ್ರಾಫ್‌ಯಿರುವ ಬೆತ್ತಲೆಯ ಫೋಟೋಗಳನ್ನು ಮಾರಾಟ ಮಾಡಿ ದುಡ್ಡು ಸಂಪಾದಿಸಿನಂತೆ!
Sunny Leone Poster: ಭಾರತದ ಚಿತ್ರರಂಗದ ನಟಿ ಹಾಗೂ ನೀಲಿ ಚಿತ್ರದ ತಾರೆಯಾಘಿ ಜನಪ್ರಿಯತೆ ಪಡೆದ ಸನ್ನಿ ಲಿಯೋನ್, ಈಕೆಯ ಸಹೋದರ ತನ್ನ ಬೆತ್ತಲೆಯ ಫೋಟೋಗಳನ್ನು ಮಾರಾಟ ಮಾಡಿ ಪಾಕೆಟ್ ಮನಿಯನ್ನು ಸಂಪಾದಿಸುತ್ತಿದ್ದನಂತೆ. ಇದರ ಸಂಪೂರ್ಣ ಮಾಹಿತಿ ಹೀಗಿದೆ.  
Bollywood Actress: ಬಾಲಿವುಡ್‌ನ ಈ ನಟಿಮಣಿಯರು ಭಾರತದಲ್ಲಿ ಎಂದಿಗೂ ಮತದಾನ ಮಾಡುವುದಿಲ್ಲ! ಕಾರಣವೇನು ಗೊತ್ತೇ?
bollywood actress Apr 21, 2024, 10:20 AM IST
Bollywood Actress: ಬಾಲಿವುಡ್‌ನ ಈ ನಟಿಮಣಿಯರು ಭಾರತದಲ್ಲಿ ಎಂದಿಗೂ ಮತದಾನ ಮಾಡುವುದಿಲ್ಲ! ಕಾರಣವೇನು ಗೊತ್ತೇ?
Bollywood Actresses Not Eligible To Vote In India: ಭಾರತದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿಯೇ ಇದ್ದು, ಹಲವಾರು ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆಯೇ ಹಲವು ಬಾಲಿವುಡ್‌ನ ಖ್ಯಾತ ಹೀರೋಯಿನ್‌ಗಳು ಭಾರತದಲ್ಲಿ ಮತ ಚಲಾಯಿಸಲು ಹಕ್ಕನ್ನು ಪಡೆದು ಕೊಂಡಿಲ್ಲ. ಇದರ ಪಟ್ಟಿ ಇಲ್ಲಿದೆ.
ಅವನು ಮದವೆಯಾಗ್ತಿನಿ ಅಂತ ಅದನ್ನ ಮಾಡಿ ಬಿಟ್ಟೋದ..! ಫಸ್ಟ್‌ ಲವ್‌ ರಹಸ್ಯ ಬಿಚ್ಚಿಟ್ಟ ಸನ್ನಿ ಲಿಯೋನ್‌
Sunny Leone Apr 7, 2024, 02:06 PM IST
ಅವನು ಮದವೆಯಾಗ್ತಿನಿ ಅಂತ ಅದನ್ನ ಮಾಡಿ ಬಿಟ್ಟೋದ..! ಫಸ್ಟ್‌ ಲವ್‌ ರಹಸ್ಯ ಬಿಚ್ಚಿಟ್ಟ ಸನ್ನಿ ಲಿಯೋನ್‌
Sunny Leone first love : ನೀಲಿ ಚಿತ್ರತಾರೆ ಸನ್ನಿ ಲಿಯೋನ್‌ ಇದೀಗ ಬಾಲಿವುಡ್‌ನ ಖ್ಯಾತ ನಟಿ. ತನ್ನ ಹಳೆಯ ಬದಕನ್ನು ತೊರೆದು ನಟನಾ ವೃತ್ತಿ ಆರಂಭಿಸಿರುವ ಚೆಲುವೆಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಇಂಡಿಯನ್‌ ಸಿನಿ ಇಂಡ್ರಸ್ಟ್ರಿಯಲ್ಲಿ ಉತ್ತಮ ಕ್ರೇಜ್‌ ಹೊಂದಿರುವ ಸಮಾಜಸೇವೆಗೂ ಸಹ ಹೆಸರುವಾಸಿ. ಸಧ್ಯ ಸುಂದರಿ ತನ್ನ ಹಳೆ ಲವ್‌ ವಿಚಾರವನ್ನು ಬಹಿರಂಗಪಡಿಸಿದ್ದಾರೆ.. 
 ಸನ್ನಿ ಲಿಯೋನ್‌ ಅತ್ತಿಗೆ ಯಾರು ಗೊತ್ತಾ? ಪಡ್ಡೆ ಹುಡುಗರ ಚಿನ್ನಿಗಿಂತ ಸಖತ್‌ ಹಾಟ್‌ ಗುರು ಈಕೆ!!
Sunny Leone Mar 18, 2024, 10:51 AM IST
ಸನ್ನಿ ಲಿಯೋನ್‌ ಅತ್ತಿಗೆ ಯಾರು ಗೊತ್ತಾ? ಪಡ್ಡೆ ಹುಡುಗರ ಚಿನ್ನಿಗಿಂತ ಸಖತ್‌ ಹಾಟ್‌ ಗುರು ಈಕೆ!!
Sunny Leone Sister in Law: ಸನ್ನಿ ಲಿಯೋನ್ ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ಎರಡರಲ್ಲೂ ಎಂತಹ ಬೋಲ್ಡ್‌ ನಟಿ ಎಂಬುದು ಎಲ್ಲರಿಗೂ ಗೊತ್ತು.. ಇವರ ವೈಯಕ್ತಿಕ ವಿಚಾರಗಳು ಅಷ್ಟಾಗಿ ಯಾರಿಗೂ ತಿಳಿದಿಲ್ಲ.. ಇದೀಗ ಈ ಹಾಟ್‌ ಬ್ಯೂಟಿ ಅತ್ತಿಗೆ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ..   
  • 1
  • 2
  • 3
  • 4
  • 5
  • Next
  • last »

Trending News

  • 18 ಬಾಲ್‌ಗೆ ಫಿಫ್ಟಿ ಬಾರಿಸಿದ್ದ ಅಭಿಷೇಕ್‌ ಶರ್ಮಾ T20 ವಿಶ್ವಕಪ್‌ ಫೈನಲ್‌ನಲ್ಲಿ ಅನ್ಯಾಯವಾಗಿ ಔಟ್‌.. ಕನ್ನಡಿಗ ಮುಂದೆ ಶರಣು!
    abhishek sharma half century

    18 ಬಾಲ್‌ಗೆ ಫಿಫ್ಟಿ ಬಾರಿಸಿದ್ದ ಅಭಿಷೇಕ್‌ ಶರ್ಮಾ T20 ವಿಶ್ವಕಪ್‌ ಫೈನಲ್‌ನಲ್ಲಿ ಅನ್ಯಾಯವಾಗಿ ಔಟ್‌.. ಕನ್ನಡಿಗ ಮುಂದೆ ಶರಣು!

  • ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತೆ ಭಾರತದ "ಶೇಷನಾಗ್-150"..! ಅಮೆರಿಕ-ಇರಾನ್‌ ಅತ್ಯಾಧುನಿಕ ಡ್ರೋನ್‌ಗಳೂ ಲೆಕ್ಕಕ್ಕಿಲ್ಲ
    Sheshnag 150 drone
    ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತೆ ಭಾರತದ "ಶೇಷನಾಗ್-150"..! ಅಮೆರಿಕ-ಇರಾನ್‌ ಅತ್ಯಾಧುನಿಕ ಡ್ರೋನ್‌ಗಳೂ ಲೆಕ್ಕಕ್ಕಿಲ್ಲ
  • 'ಇರಾನ್ ಈಗ ಸೋತು ಸುಣ್ಣವಾಗಿರುವ ದೇಶ, ಶೀಘ್ರದಲ್ಲೇ ಅದರ ಮೇಲೆ ದೊಡ್ಡ ದಾಳಿ - ಟ್ರಂಪ್ ಎಚ್ಚರಿಕೆ 
    Iran Israel War
    'ಇರಾನ್ ಈಗ ಸೋತು ಸುಣ್ಣವಾಗಿರುವ ದೇಶ, ಶೀಘ್ರದಲ್ಲೇ ಅದರ ಮೇಲೆ ದೊಡ್ಡ ದಾಳಿ - ಟ್ರಂಪ್ ಎಚ್ಚರಿಕೆ 
  • ರಾಜ್ಯದ 22 ಜಿಲ್ಲೆಗಳಲ್ಲಿ 605 ಹೊಸ EV ಚಾರ್ಜಿಂಗ್‌ ಸ್ಟೇಷನ್‌ ಆರಂಭಕ್ಕೆ ಬೆಸ್ಕಾಂ ಸಿದ್ಧತೆ
    EV charging station
    ರಾಜ್ಯದ 22 ಜಿಲ್ಲೆಗಳಲ್ಲಿ 605 ಹೊಸ EV ಚಾರ್ಜಿಂಗ್‌ ಸ್ಟೇಷನ್‌ ಆರಂಭಕ್ಕೆ ಬೆಸ್ಕಾಂ ಸಿದ್ಧತೆ
  • T20 ವಿಶ್ವಕಪ್‌ ಫೈನಲ್‌ ನಡುವೆ IPL 2026 ಪ್ರಾರಂಭ ದಿನಾಂಕ ಕುರಿತು ಬಿಗ್‌ ಅಪ್‌ಡೇಟ್‌..! ಆರಂಭ-ಅಂತ್ಯ ಬೆಂಗಳೂರಿನಲ್ಲಿಯೇ
    IPL 2026
    T20 ವಿಶ್ವಕಪ್‌ ಫೈನಲ್‌ ನಡುವೆ IPL 2026 ಪ್ರಾರಂಭ ದಿನಾಂಕ ಕುರಿತು ಬಿಗ್‌ ಅಪ್‌ಡೇಟ್‌..! ಆರಂಭ-ಅಂತ್ಯ ಬೆಂಗಳೂರಿನಲ್ಲಿಯೇ
  • EPFO: ನಿಮ್ಮ PF ಖಾತೆಯಲ್ಲಿ 1 ಲಕ್ಷ ರೂ. ಇದ್ದರೆ ಎಷ್ಟು ಬಡ್ಡಿ ಸಿಗುತ್ತೆ? ಇದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
    EPFO
    EPFO: ನಿಮ್ಮ PF ಖಾತೆಯಲ್ಲಿ 1 ಲಕ್ಷ ರೂ. ಇದ್ದರೆ ಎಷ್ಟು ಬಡ್ಡಿ ಸಿಗುತ್ತೆ? ಇದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
  • ₹31.5 ಕೋಟಿ ಮೌಲ್ಯದ ಮನೆ ಖರೀದಿಸಿದ ಸೌತ್‌ ನಟಿ! ಯಾರು ಗೊತ್ತೇ?
    Nayanthara
    ₹31.5 ಕೋಟಿ ಮೌಲ್ಯದ ಮನೆ ಖರೀದಿಸಿದ ಸೌತ್‌ ನಟಿ! ಯಾರು ಗೊತ್ತೇ?
  • Women's Day 2026: ಇಂದಿರಾ ಗಾಂಧಿಯಿಂದ ಕಲ್ಪನಾ ಚಾವ್ಲಾವರೆಗೆ.. ದೇಶದ ಇತಿಹಾಸವನ್ನು ಪುನಃ ಬರೆದ ಸಿಂಹಿಣಿಯರು!
    Women's Day 2026
    Women's Day 2026: ಇಂದಿರಾ ಗಾಂಧಿಯಿಂದ ಕಲ್ಪನಾ ಚಾವ್ಲಾವರೆಗೆ.. ದೇಶದ ಇತಿಹಾಸವನ್ನು ಪುನಃ ಬರೆದ ಸಿಂಹಿಣಿಯರು!
  • ಟೀಂ ಇಂಡಿಯಾದ ಆರಂಭಿಕ ಜೋಡಿ ಸ್ಫೋಟದಾಟಕ್ಕೆ ವಿಶ್ವ ದಾಖಲೆ ಪುಡಿ ಪುಡಿ..! ಹಿಸ್ಟರಿ ಬರೆದ ಸಂಜು-ಅಭಿಷೇಕ್
    Abhishek Sharma
    ಟೀಂ ಇಂಡಿಯಾದ ಆರಂಭಿಕ ಜೋಡಿ ಸ್ಫೋಟದಾಟಕ್ಕೆ ವಿಶ್ವ ದಾಖಲೆ ಪುಡಿ ಪುಡಿ..! ಹಿಸ್ಟರಿ ಬರೆದ ಸಂಜು-ಅಭಿಷೇಕ್
  • ರ‍್ಯಾಪರ್ ಬಾದ್‌ಶಾಗಾಗಿ ಪೊಲೀಸರ ಹುಡುಕಾಟ..! ಲುಕ್‌ಔಟ್ ನೋಟಿಸ್ ಜಾರಿ, ವಿದೇಶ ಪ್ರಯಾಣ ನಿಷೇಧ
    Rapper Badshah
    ರ‍್ಯಾಪರ್ ಬಾದ್‌ಶಾಗಾಗಿ ಪೊಲೀಸರ ಹುಡುಕಾಟ..! ಲುಕ್‌ಔಟ್ ನೋಟಿಸ್ ಜಾರಿ, ವಿದೇಶ ಪ್ರಯಾಣ ನಿಷೇಧ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x