Nandu - Jaswanth: ಬಿಗ್‌ಬಾಸ್‌ ಬಳಿಕ ಬ್ರೇಕಪ್ ಮಾಡಿಕೊಂಡ್ರಾ ನಂದು - ಜಶ್ವಂತ್‌!?

Nandu - Jaswanth break up  : ಇತ್ತೀಚೆಗಷ್ಟೇ ಬಿಗ್‌ ಬಾಸ್‌ ಕನ್ನಡ ಓಟಿಟಿ ಸೀಸನ್‌ 1 ರ ಸ್ಪರ್ಧಿ ನಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ನಂದು ತಮ್ಮ ಹುಟ್ಟುಹಬ್ಬ ಸೆಲಬ್ರೇಷನ್‌ ಫೋಟೋ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.  

Nandu - Jaswanth break up  : ಇತ್ತೀಚೆಗಷ್ಟೇ ಬಿಗ್‌ ಬಾಸ್‌ ಕನ್ನಡ ಓಟಿಟಿ ಸೀಸನ್‌ 1 ರ ಸ್ಪರ್ಧಿ ನಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ನಂದು ತಮ್ಮ ಹುಟ್ಟುಹಬ್ಬ ಸೆಲಬ್ರೇಷನ್‌ ಫೋಟೋ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಇದರಲ್ಲಿ ಒಬ್ಬ ಮುಖ್ಯ ವ್ಯಕ್ತಿ ಮಿಸ್‌ ಆಗಿದ್ದಾರೆ. 

1 /4

ನಂದು ಹಾಗೂ ಜಶ್ವಂತ್‌ ಬಿಗ್‌ ಬಾಸ್‌ ಒಟಿಟಿ ಸೀಸನ್‌ ಗೆ ಬರುವ ಮುನ್ನವೇ ಪ್ರೇಮಿಗಳಾಗಿದ್ದರು. ಆದರೆ ಈಗನಂದು ಹಾಗೂ ಜಶ್ವಂತ್‌ ಬ್ರೇಕಪ್‌ ಮಾಡಿಕೊಂಡರಾ ಎಂಬ ಅನುಮಾನ ಕಾಡುತ್ತಿದೆ.  

2 /4

ಇತ್ತೀಚೆಗಷ್ಟೇ ಬಿಗ್‌ ಬಾಸ್‌ ಕನ್ನಡ ಓಟಿಟಿ ಸೀಸನ್‌ 1 ರ ಸ್ಪರ್ಧಿ ನಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ನಂದು ತಮ್ಮ ಹುಟ್ಟುಹಬ್ಬ ಸೆಲಬ್ರೇಷನ್‌ ಫೋಟೋ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.    

3 /4

ಆದರೆ ಇದರಲ್ಲಿ ಒಬ್ಬ ಮುಖ್ಯ ವ್ಯಕ್ತಿ ಮಿಸ್‌ ಆಗಿದ್ದಾರೆ. ಅದೇ ಜಶ್ವಂತ್‌. ನಂದು ಹುಟ್ಟುಹಬ್ಬದ ಫೋಟೋಗಳಲ್ಲಿ ಎಲ್ಲಿಯೂ ಜಶ್ವಂತ್‌ ಕಂಡಿಲ್ಲ. ಇದು ಎಲ್ಲರಲ್ಲೂ ನಂದು - ಜಶ್ವಂತ್‌ ಬ್ರೇಕಪ್‌ ಮಾಡಿಕೊಂಡ ಅನುಮಾನಕ್ಕೆ ಕಾರಣವಾಗಿದೆ.   

4 /4

ಸೋಷಿಯಲ್‌ ಮೀಡಿಯಾದಲ್ಲಿ ಕೂಡಾ ಜಶ್ವಂತ್‌ ವಿಶ್‌ ಮಾಡಿಲ್ಲ. ಬಿಗ್‌ ಬಾಸ್‌ನಲ್ಲಿ ಇದ್ದಾಗಲೇ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಇದೇ ದೊಡ್ಡದಾಗಿ ಇವರಿಬ್ಬರೂ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರಾ ಅಥವಾ ಬೇರೆ ಕಾರಣದಿಂದ ಜಶ್ವಂತ್‌ ಪಾರ್ಟಿಗೆ ಬಂದಿಲ್ಲವೂ ಎಂಬುದು ಮಾತ್ರ ತಿಳಿದುಬಂದಿಲ್ಲ.