Haripriya vasishta marriage : ʼಸಿಂಹಪ್ರಿಯಾ ಕಲ್ಯಾಣ ಮಹೋತ್ಸವ..ʼ ಫೋಟೋಸ್‌ ನೋಡಿ

Haripriya vasishta marriage : ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿಂದು ಸ್ಯಾಂಡಲ್‌ವುಡ್‌ ಕ್ಯೂಟ್‌ ಜೋಡಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಮಹೋತ್ಸವ ಅದ್ಧೂರಿಯಾಗಿ ಜರುಗಿದೆ. ಸ್ಯಾಂಡಲ್‌ವುಡ್‌ನ ಕೆಲ ಸೆಲೆಬ್ರಿಟಿಗಳು ಹಾಜರಿದ್ದರು. ಶಿವರಾಜಕುಮಾರ್‌ ಮತ್ತು ಡಾಲಿ ಧನಂಜಯ್‌, ಅಮೃತಾ ಐಯ್ಯಂಗಾರ ಆಗಮಿಸಿದ್ದರು.

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿಂದು ಸ್ಯಾಂಡಲ್‌ವುಡ್‌ ಕ್ಯೂಟ್‌ ಜೋಡಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಮಹೋತ್ಸವ ಅದ್ಧೂರಿಯಾಗಿ ಜರುಗಿದೆ. ಸ್ಯಾಂಡಲ್‌ವುಡ್‌ನ ಕೆಲ ಸೆಲೆಬ್ರಿಟಿಗಳು ಹಾಜರಿದ್ದರು. ಶಿವರಾಜಕುಮಾರ್‌ ಮತ್ತು ಡಾಲಿ ಧನಂಜಯ್‌, ಅಮೃತಾ ಐಯ್ಯಂಗಾರ ಆಗಮಿಸಿದ್ದರು.

1 /6

ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಮದುವೆ ಅದ್ಧೂರಿಯಾಗಿ ಜರುಗಿತು.

2 /6

ಸ್ಯಾಂಡಲ್‌ವುಡ್‌ ಚಕ್ರವರ್ತಿ ಡಾ. ಶಿವರಾಜಕುಮಾರ್‌ ಸಹ ಮದುವೆ ಬಂದು ಜೋಡಿಗೆ ಆಶೀರ್ವದಿಸಿದರು.  

3 /6

ವಸಿಷ್ಠ ಸಿಂಹ ಆಪ್ತ ಗೆಳೆಯ ಡಾಲಿ ಧನಂಜಯ್ ಮದುವೆಗೆ ಆಗಮಿಸಿದ್ದರು.   

4 /6

ಹರಿಪ್ರಿಯಾ ತುಂಬಾ ಮುದ್ದಾಗಿ ಕಾಣುತ್ತಿದ್ದರು.   

5 /6

ಸಿಂಹಪ್ರಿಯಾ ಮದುವೆಯ ಪೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.   

6 /6

ಚಿತ್ರರಂಗದವರು ಸೇರಿದಂತೆ ಸಿಂಹಪ್ರಿಯಾ ಪ್ಯಾನ್ಸ್‌ ಕಾಮೆಂಟ್‌ ಮೂಲಕ ಆಲ್‌ ದಿ ಬೆಸ್ಟ್‌ ಹೇಳುತ್ತಿದ್ದಾರೆ.