Yadha Yadha Hi : ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಕುತೂಹಲ ಕೆರಳಿಸುವ ಕಥಾಹಂದರ ಹೊಂದಿರುವ ಸಿನಿಮಾ ʼಯದಾ ಯದಾ ಹಿʼ. ಈ ಚಿತ್ರ ಇದೇ ಶುಕ್ರವಾರ ರಾಜ್ಯದ್ಯಂತ ಭರ್ಜರಿಯಾಗಿ ತೆರೆಕಾಣಲಿದೆ. ಯುವ ತಾರಾಜೋಡಿ ವಸಿಷ್ಠಸಿಂಹ ಹಾಗೂ ಹರಿಪ್ರಿಯ ತೆರೆಯ ಮೇಲೆ ಜೋತೆಯಾಗಿ ಕಾಣಿಸಿಕೊಂಡಿರುವ ಚಿತ್ರ ಇದಾಗಿದೆ.
Haripriya - Vasishta Simha: ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್. ಇತ್ತೀಚೆಗೆ ಹನಿಮೂನ್ ಮೂಡ್ನಲ್ಲಿದ್ದ ಈ ಜೋಡಿ ಈಗ ಟ್ರೆಡಿಷನಲ್ ಲುಕ್ನಲ್ಲಿ ಮಿಂಚಿದ್ದಾರೆ.
Haripriya Vasishta Simha Honeymoon: ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ಸದ್ಯ ದಾಂಪತ್ಯ ಜೀವನವನ್ನು ಆನಂದಿಸುತ್ತಿದ್ದಾರೆ. ಮದುವೆ ಆದಾಗಿನಿಂದ ಸುದ್ದಿಯಲ್ಲಿರುವ ಸಿಂಹಪ್ರಿಯಾ ಕಪಲ್ ಈಗ ಹನಿಮೂನ್ ಮೂಡ್ನಲ್ಲಿದ್ದಾರೆ.
Actress Haripriya first love : ಪ್ರಸ್ತುತ ದಿನಗಳಲ್ಲಿ ಅನೇಕ ನಟ-ನಟಿಯರು ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಕಾಮನ್ ಆಗಿದೆ. ಈಗ ನಟಿ ಹರಿಪ್ರಿಯಾ ಕೂಡ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು, ಮೊದಲ ವಿಡಿಯೋ ಬಿಡುಗಡೆ ಮಾಡಿದ್ದಾರೆ.
Haripriya New Youtube Channel : ಚಂದನವನದ ಕ್ಯೂಟ್ ಜೋಡಿಗಳಲ್ಲಿ ಸಿಂಹಪ್ರಿಯ ಜೋಡಿಯೂ ಒಂದು. ಫ್ಯಾನ್ಸ್ಗೆ ಸರ್ಪ್ರೈಸ್ ಕೊಡೋದ್ರಲ್ಲಿ ಈ ಲವ್ ಬರ್ಡ್ಸ್ ಎತ್ತಿದ ಕೈ. ಕೆಲದಿನಗಳ ಹಿಂದೆ ಹರಿಪ್ರಿಯಾ ಹೊಸ ಯೂಟೂಬ್ ಚಾನೆಲ್ ತೆಗೆಯುವ ಬಗ್ಗೆ ಹೇಳಿದ್ದರು.
Haripriya gave Good news to her fans : ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಗಳಲ್ಲಿ ಸಿಂಹಪ್ರಿಯ ಜೋಡಿಯೂ ಒಂದು. ಫ್ಯಾನ್ಸ್ಗೆ ಸರ್ಪ್ರೈಸ್ ಕೊಡೋದ್ರಲ್ಲಿ ಈ ಲವ್ ಬರ್ಡ್ಸ್ ಎತ್ತಿದ ಕೈ. ಕೆಲದಿನಗಳ ಹಿಂದೆ ಹರಿಪ್ರಿಯಾ ಅವರ ಪೋಸ್ಟ್ ಎಲ್ಲರಲ್ಲೂ ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿತ್ತು.
Haripriya good news : ಸರ್ಪ್ರೈಸ್ ಕೊಟ್ಟು ಮದುವೆಯಾಗಿದ್ದ ಸಿಂಹಪ್ರಿಯ ಜೋಡಿ ಇದೀಗ ಮತ್ತೇ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿಲು ರೆಡಿಯಾಗಿದ್ದಾರೆ. ಇದೀಗ ಹರಿಪ್ರಿಯಾ ಗುಡ್ ನ್ಯೂಸ್ ಹೇಳುವುದಾಗಿ ಬಿಗ್ ಅಪ್ಡೇಟ್ ಒಂದನ್ನು ನೀಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡು.. ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಏನಿರಬಹುದು ಅಂತ ಗೆಸ್ ಮಾಡಲು ಹೇಳಿದ್ದಾರೆ.
Haripriya vasishta marriage : ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿಂದು ಸ್ಯಾಂಡಲ್ವುಡ್ ಕ್ಯೂಟ್ ಜೋಡಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಮಹೋತ್ಸವ ಅದ್ಧೂರಿಯಾಗಿ ಜರುಗಿದೆ. ಸ್ಯಾಂಡಲ್ವುಡ್ನ ಕೆಲ ಸೆಲೆಬ್ರಿಟಿಗಳು ಹಾಜರಿದ್ದರು. ಶಿವರಾಜಕುಮಾರ್ ಮತ್ತು ಡಾಲಿ ಧನಂಜಯ್, ಅಮೃತಾ ಐಯ್ಯಂಗಾರ ಆಗಮಿಸಿದ್ದರು.
Haripriya Vasishta simha Photos: ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದ ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಾಳೆ ಸಪ್ತಪದಿ ತುಳಿಯಲಿದ್ದಾರೆ. ಇಂದು ಅರಶಿನ ಶಾಸ್ತ್ರ ಮುಗಿಸಿದ್ದು, ಮುದ್ದಾದ ಜೋಡಿಯ ಫೋಟೋ ವೈರಲ್ ಆಗಿದೆ.
Haripriya - Vasishta : ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಇಬ್ಬರೂ ಸಿಂಹದ ಪೋಸ್ಟ್ ಮೂಲಕ ಲವ್ ಸೀಕ್ರೇಟ್ ರಿವೀಲ್ ಮಾಡಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಿ ಡಿಸೆಂಬರ್ 3 ರಂದು ಹರಿಪ್ರಿಯಾ ನಿವಾಸದಲ್ಲಿ ಎಂಗೇಜ್ಮೆಂಟ್ ಸಹ ನೆರವೇರಿದೆ.
Haripriya - Vasishta : ಎಂಗೇಜ್ಮೆಂಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹರಿಪ್ರಿಯಾ ಅಧಿಕೃತವಾಗಿ ಮದುವೆಯ ಸಿಹಿ ಸುದ್ದಿ ನೀಡಿದ್ದರು. ಆದರೆ ಇಬ್ಬರೂ ಒಂದೇ ಒಂದು ಸಿನಿಮಾದಲ್ಲೂ ಒಟ್ಟಾಗಿ ನಟಿಸಿಲ್ಲ. ಹೀಗಿದ್ದಾಗ ಲವ್ ಹೇಗಾಯ್ತು? ಎಲ್ಲಾಯ್ತು? ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರ ಮನಸ್ಸಲ್ಲೂ ಮೂಡಿತ್ತು. ಇದಕ್ಕೆ ಹರಿಪ್ರಿಯಾ ವಿಡಿಯೋ ಒಂದನ್ನು ಪೋಸ್ಟ್ ಮಾಡುವ ಮೂಲಕ ಉತ್ತರ ನೀಡಿದ್ದಾರೆ.
Vasishta Simha - Haripriya: ಕಳೆದೊಂದು ವಾರದಿಂದ ಸ್ಯಾಂಡಲ್ವುಡ್ನ ತಾರೆಯರಿಬ್ಬರ ಡೇಟಿಂಗ್ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಇಬ್ಬರೂ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿತ್ತು. ಇಷ್ಟೆಲ್ಲಾ ಸುದ್ದಿಯಾದರೂ ಅವರಿಬ್ಬರು ಮಾತ್ರ ತುಟಿಪಿಟಕ್ ಅಂದಿರಲಿಲ್ಲ. ಆದರೆ ಇದೀಗ ಅವರೇ ತಮ್ಮಿಬ್ಬರ ಪ್ರೀತಿಯ ಬಗ್ಗೆ ಬಿಚ್ಚಿಟ್ಟಿದ್ದಾರೆ.