Anupam Kher: 68 ವರ್ಷವಾದರೂ 28 ರ ಹುಮ್ಮಸಿನಲ್ಲಿರುವ ಅನುಪಮ್ ಖೇರ್

Anupam Kher: ಖೇರ್ ವಿಭಿನ್ನ ಪ್ರಕಾರಗಳಲ್ಲಿ ತಮ್ಮ ಬಹುಮುಖತೆಯನ್ನು ಪದೇ ಪದೇ ಸಾಬೀತುಪಡಿಸಿದ್ದಾರೆ. ಹೇಗೆಲ್ಲಾ ಪಾತ್ರ  ನಿರ್ವಹಿಸಿ ಜನರ ಮನದಲ್ಲಿ ಉಳಿದ್ದಿದ್ದಾರೆ  ನೋಡೋಣ ಬನ್ನಿ..

Anupam Kher:  ಅನುಪಮ್ ಖೇರ್ ವಿಭಿನ್ನ  ಪಾತ್ರಗಳ ಮೂಲಕ ಮನೆ ಮನೆಮಾತಾಗಿರುವ ನಕಾರಾತ್ಮಕ ಪಾತ್ರವಾಗಲಿ ಅಥವಾ ಹಾಸ್ಯ ಯಾವುದೇ ಪಾತ್ರ ಕೊಟ್ಟರು ಸರಳವಾಗಿ ಅಭಿನಯಿಸುತ್ತಾರೆ.  ಖೇರ್ ವಿಭಿನ್ನ ಪ್ರಕಾರಗಳಲ್ಲಿ ತಮ್ಮ ಬಹುಮುಖತೆಯನ್ನು ಪದೇ ಪದೇ ಸಾಬೀತುಪಡಿಸಿದ್ದಾರೆ. ಹೇಗೆಲ್ಲಾ ಪಾತ್ರ  ನಿರ್ವಹಿಸಿ ಜನರ ಮನದಲ್ಲಿ ಉಳಿದ್ದಿದ್ದಾರೆ  ನೋಡೋಣ ಬನ್ನಿ..

 

1 /4

`ಸಾರಂಶ್` ಅನುಪಮ್ ಖೇರ್ ಅವರ ದೊಡ್ಡ ಪರದೆಯ ಚೊಚ್ಚಲ ಚಿತ್ರವಾಗಿದೆ 1984 ರಲ್ಲೇ  ಖೇರ್ 28 ನೇ ವಯಸ್ಸಿನಲ್ಲಿ 65 ವರ್ಷ ವಯಸ್ಸಿನ ಬಿ.ವಿ ಪ್ರಧಾನ್ ಅವರ ಪ್ರಮುಖ ಪಾತ್ರವನ್ನು ನಿರ್ವಹಿಸಿದರು

2 /4

ಕರ್ಮ ಚಿತ್ರವು ಬಿಡುಗಡೆಯಾಗಿ 37 ವರ್ಷಗಳು ಕಳೆದಿವೆ ಮತ್ತು ಇಲ್ಲಿಯವರೆಗೆ ಖೇರ್ ಅವರ ವಿರೋಧಿ ಡಾ ಡ್ಯಾಂಗ್ ಪಾತ್ರವನ್ನು ಅವರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. 

3 /4

ಖೋಸ್ಲಾ ಕಾ ಘೋಸ್ಲಾಇದು 2006 ರಲ್ಲಿ ಬಿಡುಗಡೆಯಾದ ಫೀಲ್-ಗುಡ್ ಚಲನಚಿತ್ರವಾಗಿದೆ. ಚಲನಚಿತ್ರವು ಆಸ್ತಿ ಹಗರಣಗಳನ್ನು ಆಧರಿಸಿದೆ

4 /4

ಕಾಶ್ಮೀರ ಫೈಲ್ಸ್  ವಿವೇಕ್ ರಂಜನ್ ಅಗ್ನಿಹೋತ್ರಿ ಅವರ `ದಿ ಕಾಶ್ಮೀರ್ ಫೈಲ್ಸ್` 2022 ರ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ.