ಇನ್ನೊಂದು ವಾರದಲ್ಲಿ ಈ ಐದು ರಾಶಿಯವರ ಜೀವನದಲ್ಲಿ ಅಕ್ಷಯ ಪಾತ್ರೆಯಂತೆ ಉಕ್ಕುವುದು ಧನ !

ನ್ಯಾಯದ ದೇವರು ಶನಿಯು ಮಾರ್ಚ್  14  ರಂದು ಶತಭಿಷಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಇದರಿಂದ ಕೆಲವು ರಾಶಿಯವರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ. 

ಬೆಂಗಳೂರು : ಜ್ಯೋತಿಷ್ಯದಲ್ಲಿ ಗ್ರಹ, ನಕ್ಷತ್ರ ಮತ್ತು ಅವುಗಳ ಸ್ಥಾನ ಬಹಳ ಮುಖ್ಯ. ಇದು ವ್ಯಕ್ತಿಯ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ಹೋಳಿ ನಂತರ ಶನಿಯು ನಕ್ಷತ್ರವನ್ನು ಬದಲಿಸಲಿದ್ದಾನೆ. ಇದು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರಲಿದೆ. ಅದರಲ್ಲೂ ಕೆಲವು ರಾಶಿಯವರಿಗೆ ಶನಿಯ ನಕ್ಷತ್ರ ಬದಲಾವಣೆ ಭಾರೀ ಲಾಭದಾಯಕವಾಗಿರಲಿದೆ. ನ್ಯಾಯದ ದೇವರು ಶನಿಯು ಮಾರ್ಚ್  14  ರಂದು ಶತಭಿಷಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಇದರಿಂದ ಕೆಲವು ರಾಶಿಯವರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ. 
 ಹಣ ಸಿಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೇಷ ರಾಶಿಯವರಿಗೆ ಶನಿಯ ನಕ್ಷತ್ರ ಬದಲಾವಣೆ ಶುಭಕರವಾಗಿರುತ್ತದೆ.  ಈ ರಾಶಿಯವರಿಗೆ ಸಾಕಷ್ಟು ಹಣ ಸಿಗಲಿದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗಲಿದೆ. ಕೈಗಾರಿಕೋದ್ಯಮಿಗಳಿಗೆ ಇದು ಶುಭ ಸಮಯವಾಗಿದ್ದು, ಆರ್ಥಿಕವಾಗಿ ಲಾಭವಾಗಲಿದೆ. 

2 /5

ಶನಿ ಸಂಕ್ರಮಣವು ವೃಷಭ ರಾಶಿಯವರಿಗೆ ಅದೃಷ್ಟ ನೀಡಲಿದೆ.  ಈ ರಾಶಿಯವರ ಜಾತಕದಲ್ಲಿ ರಾಜಯೋಗ ಕೂಡಿ ಬರಲಿದೆ. ಆದ್ದರಿಂದ ಈ  ರಾಶಿಯವರು ಏನೇ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ. ಬಡ್ತಿ ಸಿಕ್ಕಿ  ವೇತನ ಹೆಚ್ಚಳವಾಗಲಿದೆ. ಪೂರ್ವಜರ ಆಸ್ತಿಯಿಂದ ದೊಡ್ಡ ಮಟ್ಟದ ಸಂಪತ್ತು ಕೈ ಸೇರಲಿದೆ. 

3 /5

ವಿದೇಶದಲ್ಲಿ ಕೆಲಸ ಮಾಡಬಯಸುವವರಿಗೆ ಸುರ್ವಣ ಯುಗ ಆರಂಭವಾಗಲಿದೆ. ಈ ರಾಶಿಯವರಿಗೆ ವೃತ್ತಿಜೀವನದ ದೃಷ್ಟಿಯಿಂದ ಇದು ಅತ್ಯಂತ ಮಂಗಳಕರ ಅವಧಿಯಾಗಿರಲಿದೆ. 

4 /5

ಈ ರಾಶಿಯವರಿಗೆ ಶನಿ ಸಂಚಾರವು ಅತ್ಯಂತ ಫಲಪ್ರದವಾಗಿರಲಿದೆ.  ಸಾಲದ ಸುಳಿಗೆ ಸಿಲುಕದ್ದವರ ಚಿಂತೆ ದೂರವಾಗಲಿದೆ. ಈ ರಾಶಿಯವರಿಗೆ ಈ ಅವಧಿಯಲ್ಲಿ ಅಪಾರ ಸಂಪತ್ತನ್ನು ಪಡೆಯುವಿರಿ. ದುಡಿಯುವ ವರ್ಗಕ್ಕೂ ಇದು ಉತ್ತಮ ಸಮಯವಾಗಿರುತ್ತದೆ. ಹೆಚ್ಚು ಉದ್ಯೋಗಾವಕಾಶಗಳು ದೊರೆಯಲಿವೆ.   

5 /5

ಈ ರಾಶಿಯವರಿಗೆ ಶನಿಯ ನಕ್ಷತ್ರ ಪರಿವರ್ತನೆ ಕೂಡಾ ಅದೃಷ್ಟ ತರಲಿದೆ.  ಕುಟುಂಬದಲ್ಲಿ ಸಂತೋಷ ನೆಲೆಯಾಗುತ್ತದೆ. ಸಂಗಾತಿಯೊಂದಿಗಿನ ಪ್ರೀತಿ ಹೆಚ್ಚಾಗುತ್ತದೆ. ಪ್ರೇಮ ವಿವಾಹವಾಗಲು ಬಯಸುವವರ ಆಸೆ  ಈಡೇರುತ್ತವೆ. ಈ ರಾಶಿಯವರ ವೇತನ ಹೆಚ್ಚಾಗಲಿದೆ.  ಬಡ್ತಿ ಮತ್ತು ಸಂಬಳ ಹೆಚ್ಚಳವಾಗಲಿದೆ. ವಿದೇಶ ಪ್ರಯಾಣ ನಡೆಯಲಿದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಅನುಮೋದಿಸುವುದಿಲ್ಲ.)