ಇಂದಿನ ಹೆಡ್ಲೈನ್ಸ್

  • Zee Media Bureau
  • Mar 23, 2023, 10:28 AM IST

ಈಗಿನ ಪ್ರಮುಖ ಸುದ್ದಿಗಳು 
*  ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಎಂಟ್ರಿ- ಮಾ. 24 ಮತ್ತು 26 ರಂದು 2ದಿನಗಳ ರಾಜ್ಯ ಪ್ರವಾಸ- ರಾಜ್ಯದಲ್ಲಿ ಕಮಲ ಅರಳಿಸಲು ಅಮಿತ್‌ ಶಾ ಪ್ಲ್ಯಾನ್
* ಮಿಕ್ಸಿ ಬಂದ್ಮೇಲೆ ಬೀಸುಕಲ್ಲೂ ಇಲ್ಲ, ಹಾಡೂ ಇಲ್ಲ- ಇನ್ಮೇಲೆ ಜಾನಪದ ವಿವಿ ಸಂಸ್ಕೃತಿ ಉಳಿಸುವ ಕೆಲಸ ಮಾಡಲಿ- ಹಾವೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
* ಚುನಾವಣೆ ಸಮೀಮಿಸುತ್ತಿದ್ದಂತೆ ಗಿಫ್ಟ್‌ ಪಾಲಿಟಿಕ್ಸ್‌- ಜನರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ ಆರೋಪ- ದಾಳಿಗೆ ಬಂದ ಪೊಲೀಸರ ವಿರುದ್ಧ ಕೆಪಿಸಿಸಿ ಸದಸ್ಯ ಗರಂ
* ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳ ಬೆನ್ನಲ್ಲೇ- ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ- ಅಧಿಕಾರಿಗಳೊಂದಿಗೆ ಮುಂಜಾಗ್ರತೆ ಕ್ರಮಗಳ ಬಗ್ಗೆ ನಮೋ ಚರ್ಚೆ
* ರಾಷ್ಟ್ರಪತಿಗಳಿಂದ 106 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ -‌ ಅವಾರ್ಡ್‌ ಸ್ವೀಕರಿಸಿದ ಸಾಧಕರಿಗೆ ಅಮಿತ್‌ ಶಾ ಡಿನ್ನರ್‌ ಮೀಟ್‌ - ಎಸ್‌ಎಂ.ಕೃಷ್ಣ ಸೇರಿದಂತೆ ಇನ್ನಿತರ ಗಣ್ಯರು ಔತಣಕೂಟದಲ್ಲಿ ಭಾಗಿ  

Trending News