ಕಣ್ಣಿನ ಸುತ್ತ ಕಪ್ಪಾಗೋದ್ಯಾಕೆ..?

  • Zee Media Bureau
  • Mar 28, 2023, 05:08 PM IST

ಮುಖ ನೋಡಿದಾಕ್ಷಣ ಮುಖವೇ ಕಳಾಹೀನವಾಗಿ ಕಾಣಲು ಕಣ್ಣಿನ ಸುತ್ತಲ ಕಪ್ಪು ವರ್ತುಲವೇ ಕಾರಣವಾಗಬಹುದು. ಕಣ್ಣಿನ ಸುತ್ತ ಕಪ್ಪಾಗೋದಕ್ಕೆ ಕಾರಣ ಏನು..? ಇದಕ್ಕೆ ಪರಿಹಾರ ಏನು..? ಇಲ್ಲಿದೆ ನೋಡಿ.. 
 

Trending News