ಒಂದು ಕಾಲದಲ್ಲಿ ಪತ್ರಗಳ ವಿತರಣೆಗೆ ಸೀಮಿತವಾಗಿದ್ದ ಅಂಚೆ ಕಚೇರಿ, ಕಾಲಾನಂತರದಲ್ಲಿ ಹಣಕಾಸು ಸಂಸ್ಥೆಯಾಗಿ ಮಾರ್ಪಟ್ಟಿದೆ. ತನ್ನ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ವಿವಿಧ ಉಳಿತಾಯ ಯೋಜನೆಗಳನ್ನ ಪರಿಚಯಿಸುತ್ತಿದೆ. ಅಂತಹ ಒಂದು ಅತ್ಯುತ್ತಮ ಯೋಜನೆಯ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ...
Post Office scheme: ಈ ಪೋಸ್ಟ್ ಆಫಿಸ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭವನ್ನು ಪಡೆಯಬಹುದು.
ಭಾರತದಲ್ಲಿ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಜನಪ್ರಿಯ. ಗ್ರಾಮೀಣ ಮತ್ತು ನಗರ ಕುಟುಂಬಗಳು ಇದರ ಮೂಲಕ ಸುರಕ್ಷಿತವಾಗಿ ಉಳಿತಾಯ ಮಾಡುತ್ತವೆ. ಸರ್ಕಾರದ ಬೆಂಬಲದಿಂದ, ಈ ಯೋಜನೆಗಳು ಖಾತರಿಯ ಬಡ್ಡಿ ಮತ್ತು ಬಂಡವಾಳ ಭದ್ರತೆ ನೀಡುತ್ತವೆ.
Post Office Scheme: ನೀವು ಈ ಯೋಜನೆಯಲ್ಲಿ ಸುಲಭವಾಗಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಇದು ಮಾಸಿಕ ಉಳಿತಾಯ ಯೋಜನೆಯಾಗಿದೆ. ಇದರಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ. ಪ್ರಸ್ತುತ ಈ ಯೋಜನೆಯು ವಾರ್ಷಿಕ 6.7% ಬಡ್ಡಿಯನ್ನು ನೀಡುತ್ತದೆ. ಇದು ತ್ರೈಮಾಸಿಕ ಸಂಯುಕ್ತದೊಂದಿಗೆ ಲಭ್ಯವಿದೆ.
Post Office Scheme: ನೀವು ನಿಮ್ಮ ಹಣವನ್ನು ಉತ್ತಮ ಬಡ್ಡಿ ನೀಡುವ ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ ಸರ್ಕಾರ ಅದಕ್ಕಾಗಿ ಉತ್ತಮ ಹೂಡಿಕೆಗಳಲ್ಲಿ ಪರಿಚಯಿಸಿದೆ.
ಅಂಚೆ ಇಲಾಖೆ ತನ್ನ ಉಳಿತಾಯ ಯೋಜನೆಗಳ ಮೇಲೆ ಇನ್ನೂ ಹಿಂದಿನಂತೆಯೇ ಬಡ್ಡಿದರವನ್ನು ನೀಡುತ್ತಿದೆ. ನಿಮ್ಮ ಪತ್ನಿಯ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ 2 ಲಕ್ಷ ರೂ.ಗಳ ಎಫ್ಡಿ ಮಾಡಿದರೆ, 24 ತಿಂಗಳ ನಂತರ ನಿಮಗೆ ಎಷ್ಟು ಹಣ ಸಿಗುತ್ತದೆ ಎಂಬುದನ್ನು ಈಗ ತಿಳಿಯೋಣ ಬನ್ನಿ..
ಭಾರತದ ಪೋಸ್ಟ್ ಆಫೀಸ್ ಒಂದು ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆ ಮಾರ್ಗವಾಗಿ ದೇಶದ ಜನರಿಗೆ ಹಲವಾರು ಉಳಿತಾಯ ಯೋಜನೆಗಳನ್ನು ಒದಗಿಸುತ್ತದೆ. ಇವು ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಖಾತರಿಯ ಆದಾಯ ಮತ್ತು ಕಡಿಮೆ ಅಪಾಯವನ್ನು ನೀಡುತ್ತವೆ.
Post Office Savings Schemes: ಪ್ರಸ್ತುತ ಈ ಯೋಜನೆಡಿ ಶೇ.7.5ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ Lumpsum ಹೂಡಿಕೆ ಮಾಡಲಾಗುತ್ತದೆ. ಇದರಲ್ಲಿ ನೀವು ಕನಿಷ್ಠ 1000 ರೂ.ಗಳನ್ನು ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲದಿದ್ದರೂ, ನೀವು ಬಯಸಿದಷ್ಟು ಹಣವನ್ನು ಇದರಲ್ಲಿ ಹೂಡಿಕೆ ಮಾಡಬಹುದು.
Post Office Scheme: ನೀವು ನಿಮ್ಮ ಭವಿಷ್ಯವನ್ನು ಭದ್ರಪಡಿಸಲುಉತ್ತಮ ಹೂಡಿಕೆಗಾಗಿ ಯೋಚಿಸುತ್ತಿದ್ದರೆ ಅಂಚೆ ಕಚೇರಿಯ ಈ ಸ್ಕೀಮ್ ನಿಮಗೆ ತುಂಬಾ ಲಾಭದಾಯಕ ಎಂದು ಸಾಬೀತುಪಡಿಸಬಹುದು.
ನೀವು ಸಹ ಪೋಸ್ಟ್ ಆಫೀಸ್ ಗ್ರಾಹಕರಾಗಿದ್ದರೆ, ಅಪ್ಡೇಟ್ ಗಳನ್ನು ತಿಳಿದುಕೊಳ್ಳಿ. ಇದರೊಂದಿಗೆ ಅಂಚೆ ಇಲಾಖೆಯು ಸುತ್ತೋಲೆ ಹೊರಡಿಸಿ ಬಡ್ಡಿ ಪಾವತಿ ಕುರಿತು ಮಹತ್ವದ ಮಾಹಿತಿ ನಿಮಗಾಗಿ ಇಲ್ಲಿದೆ ನೋಡಿ
ಇಂಡಿಯಾ ಪೋಸ್ಟ್ನ ಈ ಯೋಜನೆಯು ವಾರ್ಷಿಕವಾಗಿ ಶೇ. 6.6 ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ. ಆಸಕ್ತ ವ್ಯಕ್ತಿಗಳು ಹೆಚ್ಚಿನ ವಿವರಗಳಿಗಾಗಿ indiapost.gov.in ನಲ್ಲಿ ಇಂಡಿಯಾ ಪೋಸ್ಟ್ನ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಿಸಬಹುದು.
ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಮತ್ತು ಅವುಗಳ ಬಡ್ಡಿದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Post Office Saving Schemes: ಪೋಸ್ಟ್ ಆಫೀಸ್ ಹಲವಾರು ಉಳಿತಾಯ ಯೋಜನೆಗಳನ್ನು ನಡೆಸುತ್ತದೆ. ಈ ಯೋಜನೆಗಳ ಅತ್ಯಂತ ಮುಖ್ಯವಾದ ವಿಷಯವೆಂದರೆ ಇದರಲ್ಲಿ ಹೂಡಿಕೆ ಮಾಡಲಾಗಿರುವ ನಿಮ್ಮ ಹಣಕ್ಕೆ ಸರ್ಕಾರವೇ ಗ್ಯಾರಂಟಿ. ಅಂದರೆ ನಿಮ್ಮ ಹಣವು ಯಾವುದೇ ಸಂದರ್ಭದಲ್ಲಿ ಮುಳುಗುವುದಿಲ್ಲ.