ಹಾವೇರಿ ಜಿಲ್ಲಾ ಪ್ರವಾಸದಲ್ಲಿ ಸಿಎಂ ಬೊಮ್ಮಾಯಿ

30ಕ್ಕೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿ. ಮಧ್ಯಾಹ್ನ 12:00ಕ್ಕೆ ಪಕ್ಷ ಏರ್ಪಡಿಸಿದ ಸಭೆಯಲ್ಲಿ ಭಾಗಿ. 1:30ಕ್ಕೆ ಶಿಗ್ಗಾಂವಿಯಿಂದ ಸಿಎಂ ಹುಬ್ಬಳ್ಳಿಯತ್ತ ಪ್ರಯಾಣ.

  • Zee Media Bureau
  • Apr 7, 2023, 11:09 AM IST

ಸಿಎಂ ಬೊಮ್ಮಾಯಿ‌ ಇಂದು ಹಾವೇರಿ ಜಿಲ್ಲಾ ಪ್ರವಾಸ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬೊಮ್ಮಾಯಿ ಆಗಮನ. ವಿಶೇಷ ವಿಮಾನದ ಮೂಲಕ ಸಿಎಂ ಹುಬ್ಬಳ್ಳಿಗೆ ಆಗಮನ. ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಶಿಗ್ಗಾಂವಿಗೆ ಆಗಮನ. ಬೆಳಗ್ಗೆ 10:30ಕ್ಕೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿ. ಮಧ್ಯಾಹ್ನ 12:00ಕ್ಕೆ ಪಕ್ಷ ಏರ್ಪಡಿಸಿದ ಸಭೆಯಲ್ಲಿ ಭಾಗಿ. 1:30ಕ್ಕೆ ಶಿಗ್ಗಾಂವಿಯಿಂದ ಸಿಎಂ ಹುಬ್ಬಳ್ಳಿಯತ್ತ ಪ್ರಯಾಣ.

Trending News