Nishvika Naidu : ʼ8 ಪ್ಯಾಕ್ಸ್‌ʼ ನಲ್ಲಿ ಸ್ಯಾಂಡಲ್‌ವುಡ್‌ ಬ್ಯೂಟಿ..! ನಿಶ್ವಿಕಾ ಫಿಟ್ನೆಸ್‌ಗೆ ಫ್ಯಾನ್ಸ್‌ ಫಿದಾ

Nishvika Naidu bold pics : ಕನ್ನಡ ಸಿನಿರಂಗದ ಬ್ಯೂಟಫುಲ್‌ ನಟಿಯರ ಸಾಲಿನಲ್ಲಿ ನಿಶ್ವಿಕಾ ಕೂಡ ಒಬ್ಬರು. ತಮ್ಮ ಅಮೋಘ ಅಭಿನಯದಿಂದ ಈಗಾಗಲೇ ಕರುನಾಡಿನ ಜನರ ಮನಗೆದ್ದಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ನಟಿ, ತಮ್ಮ ಬಹುತೇಕ ಸಮಯವನ್ನು ಜಿಮ್‌ನಲ್ಲಿ ವರ್ಕೌಟ್‌ ಮಾಡೋಕೆ ಮೀಸಲಿಟ್ಟಿದ್ದಾರೆ.

Nishvika Naidu : ನಿಶ್ವಿಕಾ ನಾಯ್ಡು ಸ್ಯಾಂಡಲ್‌ವುಡ್‌ ಟಾಪ್‌ ನಟಿಯರಲ್ಲಿ ಒಬ್ಬರು. ಜಿಮ್‌ ಫ್ರೀಕ್‌ ಸುಂದರಿ ತನ್ನ ಹೆಚ್ಚಿನ ಟೈಮ್‌ನ್ನ ವರ್ಕೌಟ್‌ ಮಾಡುವುದ್ರಲ್ಲೆ ಕಳೆಯುತ್ತಾರೆ. ಸದ್ಯ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಕೆಲ ವರ್ಕೌಟ್‌ ಫೋಟೋಗಳನ್ನು ಹಂಚಿಕೊಂಡಿರುವ ಚೆಲುವೆ, 8 ಪ್ಯಾಕ್ಸ್‌ನಲ್ಲಿ ಮಿಂಚಿದ್ದು, ನೋಡುಗರನ್ನು ಬೆರಗುಗೊಳಿಸುವಂತಿವೆ.

1 /6

ಕನ್ನಡ ಸಿನಿರಂಗದ ಬ್ಯೂಟಿಫುಲ್ ನಟಿಯರ ಸಾಲಿನಲ್ಲಿ ನಿಶ್ವಿಕಾ ಕೂಡ ಒಬ್ಬರು. 

2 /6

ನಟನೆ ಅಷ್ಟೇ ಅಲ್ಲದೇ ತಮ್ಮ ಅಪರೂಪ ಸೌಂದರ್ಯ ರಾಶಿಯ ಮೂಲಕ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ ನಿಶ್ವಿಕಾ.

3 /6

ತಮ್ಮ ಫ್ರೀ ಟೈಮ್‌ನ್ನ ಹೆಚ್ಚಾಗಿ ಜಿಮ್‌ನಲ್ಲಿ ಕಳೆಯುವ ಸುಂದರಿ, ಆಗಾಗ ವರ್ಕೌಟ್‌ ಮಾಡುವ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

4 /6

ಇದೀಗ ಕೆಲ ವರ್ಕೌಟ್ ಮಾಡುವ ಫೋಟೋಗಳನ್ನು ಹಂಚಿಕೊಂಡಿರುವ ಚೆಲುವೆ, 8 ಪ್ಯಾಕ್ಸ್‌ ಎಬಿಎಸ್‌ನಲ್ಲಿ ಮಿಂಚಿದ್ದಾರೆ.

5 /6

ನಿಶ್ವಿಕಾ 8 ಪ್ಯಾಕ್ಸ್‌ ನೋಡಿದ ಬಾಯ್ಸ್‌ ಕಂಗಾಲಾಗಿದ್ದು, ನಿಶ್ವಿಕಾ ನೀವು ಸೂಪರ್‌ ರೀ ಅಂತ ಹೊಗಳುತ್ತಿದ್ದಾರೆ.

6 /6

ಕ್ಯೂಟ್‌ ಸ್ಮೈಲ್‌ ಜೊತೆ ಫಿಟ್‌ ಬಾಡಿ ಹೊಂದಿರುವ ನಟಿಯ ಸೌಂದರ್ಯಕ್ಕೆ ಮರುಳಾಗದವರೇ ಇಲ್ಲ ಬಿಡಿ. ನೀವು ಒಮ್ಮೆ ಫೋಟೋಸ್‌ ನೋಡಿಬಿಡಿ