ಶಿಯೋಮಿ ಕಂಪೆನಿಯ ಜನಪ್ರಿಯ ಉಪ ಬ್ರ್ಯಾಂಡ್ 'Poco F5'

  • Zee Media Bureau
  • Apr 28, 2023, 05:33 PM IST

 ಶಿಯೋಮಿ ಕಂಪೆನಿಯ ಜನಪ್ರಿಯ ಉಪ ಬ್ರ್ಯಾಂಡ್ Poco ದೇಶದಲ್ಲಿ ತನ್ನ ಮುಂಬರುವ 'Poco F5' ಸ್ಮಾರ್ಟ್‌ಫೋನಿನ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ದೇಶದಲ್ಲಿ ಕಳೆದ ವರ್ಷ ಪರಿಚಯಿಸಲಾಗಿದ್ದ Poco F4 ಸ್ಮಾರ್ಟ್‌ಫೋನಿನ ಉತ್ತರಾಧಿಕಾರಿಯಾಗಿ ಇದೇ ಮೇ 9ರಂದು Poco F5 ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ ಎಂಬುದನ್ನು ಕಂಪೆನಿ ಅಧಿಕೃತವಾಗಿ ಖಚಿತಪಡಿಸಿದ್ದು, ಈ ಮೂಲಕ ಹಲವು ದಿನಗಳಿಂದ Poco F5 ಸ್ಮಾರ್ಟ್‌ಫೋನ್ ಬಿಡುಗಡೆ ಕುರಿತು ಹರಿದಾಡುತ್ತಿದ್ದ ವದಂತಿಯ ಸುದ್ದಿಗಳಿಗೆಲ್ಲಾ ಬ್ರೇಕ್ ಬಿದ್ದಿದೆ. ಹಾಗಾದರೆ, ದೇಶದಲ್ಲಿ ಇದೇ ಮೇ 9ರಂದು ಬಿಡುಗಡೆಯಾಗುತ್ತಿರುವ Poco F5 ಸ್ಮಾರ್ಟ್‌ಫೋನ್ ಹೇಗಿರಲಿದೆ ಮತ್ತು ಬೆಲೆಗಳು ಎಷ್ಟಿರಬಹುದು ಎಂಬುದನ್ನು ನೋಡೋಣ ಬನ್ನಿ.

Trending News