ಚೊಚ್ಚಲ ʼಸಿಸ್ಟೋಬಾಲ್ ಮಹಿಳಾ ವರ್ಲ್ಡ್ ಕಪ್‌ʼನಲ್ಲಿ ಭಾರತೀಯ ವನಿತೆಯರು ರನ್ನರ್ ಅಪ್..!

ಮೇ.21 ರಿಂದ ಮೇ 26 ವರೆಗೂ ನಡೆದ ಚೊಚ್ಚಲ ಸಿಸ್ಟೋಬಾಲ್ ಮಹಿಳಾ ವರ್ಲ್ಡ್ ಕಪ್‌ನಲ್ಲಿ ಭಾರತೀಯ ವನಿತೆಯರು ರನ್ನರ್ ಅಪ್ ಆಗಿದ್ದಾರೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆ ಗೊಂಡಿದ್ದ ಸಿಸ್ಟೋಬಾಲ್ ವರ್ಲ್ಡ್ ಕಪ್.

Written by - YASHODHA POOJARI | Edited by - Krishna N K | Last Updated : May 28, 2023, 01:51 PM IST
  • ಸಿಸ್ಟೋಬಾಲ್ ಮಹಿಳಾ ವರ್ಲ್ಡ್ ಕಪ್‌ನಲ್ಲಿ ಭಾರತೀಯ ವನಿತೆಯರು ರನ್ನರ್ ಅಪ್.
  • ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆ ಗೊಂಡಿದ್ದ ಸಿಸ್ಟೋಬಾಲ್ ವರ್ಲ್ಡ್ ಕಪ್.
  • ಸಿಸ್ಟೋಬಾಲ್ ಗೇಮ್‌ನಲ್ಲಿ ಮಿಂಚಿದ ಮಂಡ್ಯದ ತೊಂಡಹಳ್ಳಿ ಗ್ರಾಮದ ಶೃತಿ ಟಿಅರ್ ಫುಲ್ ಶೈನ್ ಆಗಿದ್ದಾರೆ.
ಚೊಚ್ಚಲ ʼಸಿಸ್ಟೋಬಾಲ್ ಮಹಿಳಾ ವರ್ಲ್ಡ್ ಕಪ್‌ʼನಲ್ಲಿ ಭಾರತೀಯ ವನಿತೆಯರು ರನ್ನರ್ ಅಪ್..! title=

ಬೆಂಗಳೂರು : ಚೊಚ್ಚಲ ಸಿಸ್ಟೋಬಾಲ್ ಮಹಿಳಾ ವರ್ಲ್ಡ್ ಕಪ್‌ನಲ್ಲಿ ಭಾರತೀಯ ವನಿತೆಯರು ರನ್ನರ್ ಅಪ್ ಆಗಿದ್ದಾರೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆ ಗೊಂಡಿದ್ದ ಸಿಸ್ಟೋಬಾಲ್ ವರ್ಲ್ಡ್ ಕಪ್ ಇದಾಗಿದ್ದು, ಮೊದಲ ಸಿಸ್ಟೋಬಾಲ್ ವರ್ಲ್ಡ್ ಕಪ್ ನಲ್ಲಿ  ಆರು ದೇಶಗಳು ಭಾಗಿಯಾಗಿದ್ದವು.

ಮೇ.21 ರಿಂದ ಮೇ 26 ವರೆಗೂ ನಡೆದ ಪಂದ್ಯಗಳಲ್ಲಿ ಭಾರತ, ಶ್ರೀಲಂಕಾ, ಅರ್ಜೆಂಟೀನಾ, ಬಾಂಗ್ಲಾ ಭೂತಾನ್, ಫ್ರಾನ್ಸ್ ದೇಶಗಳು ಮೊದಲ ಸಿಸ್ಟೋಬಾಲ್ ವರ್ಲ್ಡ್ ಕಪ್‌ನಲ್ಲಿ ಸೆಣಸಾಡಿದ್ದವು. ಮೊದಲ ಸಿಸ್ಟೋಬಾಲ್ ವರ್ಲ್ ಕಪ್ ಅನ್ನು ಅರ್ಜೆಂಟೀನಾ ಮುಡಿಗೇರಿಸಿಕೊಂಡಿದೆ. ಮೊದಲ ಸಿಸ್ಟೋಬಾಲ್ ರನ್ನರ್ ಅಪ್  ಭಾರತ ತಂಡದಲ್ಲಿ ಕನ್ನಡತಿ ಮಿಂಚುಹರಿಸಿದ್ದಾರೆ.

ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಸಿಕ್ಕಾಯ್ತು ಧೋನಿಯಂತಹ ‘ಸ್ಮಾರ್ಟ್ ಕ್ಯಾಪ್ಟನ್’: ಈ ಆಲ್ ರೌಂಡರ್ ಹೆಸರೇಳಿದ ಗವಾಸ್ಕರ್!

ಸಿಸ್ಟೋಬಾಲ್ ಗೇಮ್‌ನಲ್ಲಿ ಮಿಂಚಿದ ಮಂಡ್ಯದ ತೊಂಡಹಳ್ಳಿ ಗ್ರಾಮದ ಶೃತಿ ಟಿಅರ್ ಫುಲ್ ಶೈನ್ ಆಗಿದ್ದಾರೆ. ರೈತ ರಾಮಲಿಂಗೇಗೌಡ, ಪುಟ್ಟಮ್ಮ ದಂಪತಿಯ ಶೃತಿ ಖಾಸಗಿ ಕಾಲೇಜ್ ನಲ್ಲಿ ದೈಹಕ ಶಿಕ್ಷಣದ ನಿರ್ದೇಶಕಿಯಾಗಿ ಕೆಲಸ ಮಾಡ್ತಿದ್ದಾರೆ. ಭಾರತ ಸಿಸ್ಟೋಬಾಲ್ ಗೇಮ್‌ನಲ್ಲಿ ಫೈನಲ್ ತಲುಪುವಲ್ಲಿ ಶೃತಿ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News