ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ವ್ಯಂಗ್ಯ

  • Zee Media Bureau
  • Jun 4, 2023, 12:42 PM IST

ಕಾಂಗ್ರೆಸ್ ಸರ್ಕಾರ ಡಕೋಟಾ ಬಸ್‌ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. ಡಕೋಟಾ ಡಕೋಟಾ ಎನ್ನುತ್ತಿದ್ದಾರೆ. ತಾಕತ್ತಿದ್ರೆ ಎಸಿ ಬಸ್ ಗಳಲ್ಲಿ ಫ್ರೀ ಆಗಿ ಮಹಿಳೆಯರಿಗೆ ಪ್ರಯಾಣ ಮಾಡಲು ಬಿಡಲಿ ಎಂದಿದ್ದಾರೆ.

Trending News