ಸಖತ್‌ ವೈರಲ್‌ ಆಗುತ್ತಿವೆ ಸಾನಿಯಾ ಹಾಟ್‌ ಫೋಟೋಸ್‌..! ನೋಡಿ

Saniya iyappan : ಮಾಲಿವುಡ್‌ ಸ್ಟಾರ್‌ ನಟಿ ಸಾನಿಯಾ ಅಯ್ಯಪ್ಪನ್‌ ಹಾಟ್‌ ಫೋಟೊಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಸುಂದರಿಯ ಸೌಂದರ್ಯಕ್ಕೆ ಪಡ್ಡೆ ಹೈಕ್ಲು ಫಿದಾ ಆಗಿದ್ದಾರೆ. ಮೋಹನ್‌ ಲಾಲ್‌ ನಟನೆಯ ಲೂಸಿಫರ್‌ ಸಿನಿಮಾ ಮೂಲಕ ಈ ಬೆಡಗಿ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.
 

1 /7

ನಟಿ ಸಾನಿಯಾ ಐಯಪ್ಪನ್ ಕುರಿತು ನಿಮಗೆ ಹಚ್ಚಾಗಿ ತಿಳಿದಿಲ್ಲ. ಈ ಸುಂದರಿ ಬಹುತೇಕ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾಳೆ. ಆದ್ರೆ, ಸೋಷಿಯಲ್‌ ಮೀಡಿಯಾ ಮೂಲಕ ಎಲ್ಲರ ಗಮನಸೆಳೆಯುತ್ತಿದ್ದಾಳೆ.  

2 /7

ಸಾನಿಯಾ ಇತ್ತೀಚಿನ ಹಾಟ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.  

3 /7

ಈ ಮಲ್ಲು ಬೆಡಗಿ ಲೂಸಿಫರ್ ಸಿನಿಮಾ ಮೂಲಕ ಸೌತ್‌ ಸಿನಿ ಅಭಿಮಾನಿಗಳಿಗೂ ಪರಿಚಯವಾದರು.  

4 /7

ಲೂಸಿಫರ್‌ ಸಿನಿಮಾದಲ್ಲಿ ಮೋಹನ್ ಲಾಲ್ ಮತ್ತು ಮಂಜು ವಾರಿಯರ್ ಅವರ ತಂಗಿಯಾಗಿ ಸಾನಿಯಾ ಕಾಣಿಸಿಕೊಂಡಿದ್ದಾರೆ.  

5 /7

ಈ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆಯಿತು. ಇದೇ ಸಿನಿಮಾ ತೆಲುಗಿನಲ್ಲಿ ಗಾಡ್ ಫಾದರ್ ಎಂಬ ಹೆಸರಿನಲ್ಲಿ ರಿಮೇಕ್ ಆಗಿತ್ತು.   

6 /7

ಸದ್ಯ ಮಲಯಾಳಂ ಅಲ್ಲದೆ ಬೇರೆ ಭಾಷೆಯ ಸಿನಿಮಾಗಲ್ಲೂ ಸಾನಿಯಾಗೆ ಆಫರ್‌ ಬರುತ್ತಿವೆ.   

7 /7

ಇತ್ತೀಚೆಗಷ್ಟೇ ಸಾನಿಯಾ ಕಪ್ಪು ಬಣ್ಣದ ಬಟ್ಟೆತೊಟ್ಟು, ಮಾಡಿಸಿದ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.