ನಾಲ್ಕು ದಿನಗಳಿಗೊಮ್ಮೆ ಸ್ನಾನ ಮಾಡೋದಂತೆ ಈ ಕನ್ನಡ ನಟಿ!! ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ

ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ಪ್ರೇರಣಾ, ʼನಾನು ಕೆಲಸಕ್ಕೆ ಹೋಗದಿದ್ದರೆ ಮನೆಯಲ್ಲಿಯೇ ಕುಳಿತುಕೊಳ್ಳುತ್ತೇನೆ. ಮನೆಯಲ್ಲಿ ಇರೋದು ಅಂದ್ರೆ ರಿಲ್ಯಾಕ್ಸ್ ಆಗಿ ಇರೋದು. ರಿಲ್ಯಾಕ್ಸ್ ಆಗಿರೋದಕ್ಕೆ ಸ್ನಾನ ಯಾಕೆ ಮಾಡಬೇಕು. ನೀರನ್ನು ಉಳಿಸಬೇಕು. ನಾವು ಇಂಡಿಪೆಂಡೆಂಟ್ ಮನೆಯಲ್ಲಿ ಇದ್ದೀವಿ, ಹೀಗಾಗಿ ನಮ್ಮ ಫ್ಯಾಮಿಲಿಗಾಗಿ ನಾನು ನೀರನ್ನು ಉಳಿಸುತ್ತಿದ್ದೇನೆʼ ಎಂದು ಹೇಳಿದ್ದಾರೆ. 

Prerana Kambam: ಕನ್ನಡ ಕಿರುತೆರೆ ಮೂಲಕ ನಟನೆಗೆ ಎಂಟ್ರಿ ಕೊಟ್ಟು ಸದ್ಯ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಪ್ರೇರಣಾ ಕಂಬಂ. ತೆಲುಗು ಬಿಗ್ ಬಾಸ್‌ನಲ್ಲೂ ಸಖತ್ ಮನರಂಜನೆ ನೀಡಿ ಟಾಪ್ 5 ಕಂಟೆಸ್ಟ್ಂಟ್ ಆಗಿದ್ದರು. ತಮ್ಮ ಆಟ, ಟಫ್ ಸ್ಪರ್ಧೆ, ನೇರ ಮಾತು ಮತ್ತು ಗೇಮ್ ಅಂತಾ ಬಂದಾಗ ಎಲ್ಲೂ ಬಿಟ್ಟುಕೊಡದೆ ಆಡುವ ರೀತಿ ಇವೆಲ್ಲವುಗಳಿಂದ ಈ ನಟಿಗೆ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಇದಷ್ಟೇ ಅಲ್ಲದೇ, ಯಶ್ಮಿ ಜೊತೆಗೆ ಆಕೆಯ ಫ್ರೆಂಡ್‌ಶಿಪ್ ಹಾಗೂ ಗಂಡನ ಮೇಲಿನ ಪ್ರೀತಿ ಎಲ್ಲವೂ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಇದೀಗ ಪ್ರೇರಣಾಳ ಪತಿ ಆಕೆಯ ಬಗ್ಗೆ ಇಂಟರೆಸ್ಟಿಂಗ್‌ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಕೂಡ ಆಗಿದೆ. 

 
 
 
 
 
 
 
 
 
 
 
 
 
 
 

A post shared by TV Shows (@reel_realism_)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಎಲ್ಲಾ ಕಡೆ ಪ್ರೇರಣಾಗೆ ಭರ್ಜರಿ ವೆಲ್ ಕಂ ಸಿಗುತ್ತಿದೆ. ಇದೀಗ ಪ್ರೇರಣಾ ಹಾಗೂ ಅಕೆಯ ಪತಿ ಶ್ರೀಪಾದ್ ದೇಶಪಾಂಡೆ ತೆಲುಗು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶ್ರೀಪಾದ್ ತಮ್ಮ ಪತ್ನಿಯ ಕುರಿತ ಇಂಟರೆಸ್ಟಿಂಗ್‌ ಸೀಕ್ರೆಟ್‌ವೊಂದನ್ನು ಎಲ್ಲರೆದುರು ರಟ್ಟು ಮಾಡಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿರೋದು ಏನು? ಶ್ರೀಪಾದ್ ತನ್ನ ಹೆಂಡ್ತಿ ಬಗ್ಗೆ ಹೇಳಿದ ಸೀಕ್ರೆಟ್ ಏನು? ಹಾಗೂ ಅದಕ್ಕೆ ಪ್ರೇರಣ ಉತ್ತರ ಹೇಗಿತ್ತು ಅಂತಾ ತಿಳಿಯಿರಿ..

2 /5

ನಿರೂಪಕಿ ಪ್ರೇರಣಾ ಕುರಿತು ನಿಮಗಿರುವ ಕಂಪ್ಲೇಂಟ್ ಹೇಳುವಂತೆ ಶ್ರೀಪಾದ್ ಬಳಿ ಕೇಳಲಾಗುತ್ತದೆ. ಈ ಪ್ರಶ್ನೆಗೆ ಉತ್ತರಿಸಿದ ಶ್ರೀಪಾದ್, ʼಎಲ್ಲರೂ ಬೆಳಗ್ಗೆ ಎದ್ದ ನಂತರ ಸ್ನಾನ ಮಾಡ್ತಾರೆ. ಸ್ನಾನ ಮಾಡಿದ ನಂತರವಷ್ಟೇ ಹೊರಗಡೆ ಹೋಗ್ತಾರೆ. ಆದರೆ ಇವಳು ಎರಡು ದಿನ, ಮೂರು ದಿನ, ನಾಲ್ಕು ದಿನ ಸ್ನಾನ ಮಾಡದೇ ಇರುತ್ತಾಳೆ ಎಂದಿದ್ದಾರೆ. 

3 /5

ಶ್ರೀಪಾದ್ ಹೇಳಿದ ಉತ್ತರ ಕೇಳಿದ ನಿರೂಪಕಿಗೆ ಶಾಕ್‌ ಆಗಿದೆ. ಕೂಡಲೇ ನಿರೂಪಕಿ ಪ್ರೇರಣಾಳಿಂದ ಕೊಂಚ ದೂರ ಹೋಗಿ ನಿಂತು ʼಛೀ..ʼ ಎನ್ನುತ್ತಾ, ಇವತ್ತಾದ್ರೂ ಸ್ನಾನ ಮಾಡಿದ್ಯಾ? ಅಂತಾ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರೇರಣಾ ಹೌದು, ಇಲ್ಲಿ ಬರೋದಕ್ಕೂ ಮುನ್ನ ಸ್ನಾನ ಮಾಡಿದೆ ಎಂದಿದ್ದಾಳೆ. ಇದಕ್ಕೆ ದ್ವನಿಗೂಡಿಸಿದ ಶ್ರೀಪಾದ್, ʼಹೌದು, ಆಕೆ ಸ್ನಾನ ಮಾಡಿರೋದಕ್ಕೆ ಒಟ್ಟಿಗೆ ಇವತ್ತು ಬಂದೆʼ ಎಂದಿದ್ದಾರೆ. 

4 /5

ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ಪ್ರೇರಣಾ, ʼನಾನು ಕೆಲಸಕ್ಕೆ ಹೋಗದಿದ್ದರೆ ಮನೆಯಲ್ಲಿಯೇ ಕುಳಿತುಕೊಳ್ಳುತ್ತೇನೆ. ಮನೆಯಲ್ಲಿ ಇರೋದು ಅಂದ್ರೆ ರಿಲ್ಯಾಕ್ಸ್ ಆಗಿ ಇರೋದು. ರಿಲ್ಯಾಕ್ಸ್ ಆಗಿರೋದಕ್ಕೆ ಸ್ನಾನ ಯಾಕೆ ಮಾಡಬೇಕು. ನೀರನ್ನು ಉಳಿಸಬೇಕು. ನಾವು ಇಂಡಿಪೆಂಡೆಂಟ್ ಮನೆಯಲ್ಲಿ ಇದ್ದೀವಿ, ಹೀಗಾಗಿ ನಮ್ಮ ಫ್ಯಾಮಿಲಿಗಾಗಿ ನಾನು ನೀರನ್ನು ಉಳಿಸುತ್ತಿದ್ದೇನೆʼ ಎಂದು ಹೇಳಿದ್ದಾರೆ. 

5 /5

ಪ್ರೇರಣಾಳ ಮಾತಿಗೆ ಪ್ರತಿಕ್ರಿಯಿಸಿದ ಶ್ರೀಪಾದ್, ʼನಾನು ನಿನ್ನ ಹತ್ತಿರ ಬರಬೇಕು ಅಂದ್ರೆ ನೀನು ಸ್ನಾನ ಮಾಡಬೇಕು ಅಂದಿದ್ದಾರೆ. ನಾನು ಸ್ನಾನ ಮಾಡದೇ ಇದ್ರೂ ನೀನು ಹತ್ತಿರ ಬರ್ತಿಯಲ್ವಾ ಶ್ರೀಪಾದ್ ಅಂತಾ ಪ್ರೇರಣಾ ಕಿಚಾಯಿಸಿದ್ದಾರೆ. ಮದುವೆ ಆಗಿದೆ ಅಲ್ವಾ? ಇನ್ನೇನು ಮಾಡಕ್ಕಾಗುತ್ತೆ ಅಂತಾ ಪ್ರೇರಣಾರನ್ನು ಗಟ್ಟಿಯಾಗಿ ಹಿಡಿದು ಶ್ರೀಪಾದ್ ತಮಾಷೆ ಮಾಡಿದ್ದಾರೆ.