Budget Smartphones: 15 ಸಾವಿರದೊಳಗಿನ ಅದ್ಭುತ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ

Budget Smartphones: ಇತ್ತೀಚಿನ ದಿನಗಳಲ್ಲಿ ವಿವಿಧ ಕಂಪನಿಗಳು ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಹಲವಾರು ಸ್ಮಾರ್ಟ್‍ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. 15 ಸಾವಿರ ರೂ.ದೊಳಗೆ ಖರೀದಿಸಬಹುದಾದ ಉತ್ತಮ ಸ್ಮಾರ್ಟ್‍ಫೋನ್‍ಗಳು ಇಲ್ಲಿವೆ ನೋಡಿ.

ನವದೆಹಲಿ: ಇಂದು ಬಹುತೇಕರು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಲು ಇಷ್ಟಪಡುತ್ತಾರೆ. ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‍ಫೋನ್ ಖರೀದಿಸಲು ಉತ್ಸುಕತೆ ಹೊಂದಿರುತ್ತಾರೆ. ಹೀಗಾಗಿ 15 ಸಾವಿರ ರೂ.ದೊಳಗೆ ಉತ್ತಮ ಸ್ಮಾರ್ಟ್‍ಫೋನ್ ಖರೀದಿಸಲು ಇಲ್ಲಿವೆ ನೋಡಿ ಸುವರ್ಣಾವಕಾಶ. ನಿಮ್ಮ ಬಜೆಟ್‍ಗೆ ತಕ್ಕುದಾದ ಹಲವಾರು ಉತ್ತಮ ಸ್ಮಾರ್ಟ್‍ಫೋನ್‍ಗಳು ಇಲ್ಲಿವೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ Samsung Galaxy M14 5G ಸ್ಮಾರ್ಟ್‍ಫೋನ್ ಬೆಲೆ 13,990 ರೂ. ಇದೆ.

2 /5

ಹಲವಾರು ಉತ್ತಮ ವಿಶೇಷತೆಗಳನ್ನು ಹೊಂದಿರುವ Realme Narzo N55 ಸ್ಮಾರ್ಟ್‍ಫೋನ್ ಬೆಲೆ 12,999 ರೂ. ಇದೆ.

3 /5

ಗ್ರಾಹಕರ ಬಜೆಟ್‍ಗೆ ತಕ್ಕುದಾಗಿರುವ Redmi Note 10s ಸ್ಮಾರ್ಟ್ ಫೋನ್ ಬೆಲೆ 14,999 ರೂ. ಇದೆ

4 /5

ಹಾಟ್ ಸೆಲ್ಲಿಂಗ್ ಆಗಿರುವ ಟೆಕ್ನೋ ಸ್ಪಾರ್ಕ್ 10 5G ಫೋನಿನ ಬೆಲೆ 15,000 ರೂ. ಇದೆ.

5 /5

ಹಲವಾರು ಅದ್ಭುತ ವಿಶೇಷತೆಗಳನ್ನು ಹೊಂದಿರುವ Nokia G21 ಸ್ಮಾರ್ಟ್‍ಫೋನ್‍ ಬೆಲೆ 13,199 ರೂ.ಇದೆ.