English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Budget Smartphones

Budget Smartphones

7025mAh ಬ್ಯಾಟರಿಯ OPPO Find X9, Oppo Find X9 Pro ಸ್ಮಾರ್ಟ್‌ಫೋನ್‌ ಬಿಡುಗಡೆ
oppo find x9 series Nov 18, 2025, 04:21 PM IST
7025mAh ಬ್ಯಾಟರಿಯ OPPO Find X9, Oppo Find X9 Pro ಸ್ಮಾರ್ಟ್‌ಫೋನ್‌ ಬಿಡುಗಡೆ
ಬಹುನಿರೀಕ್ಷಿತ ಒಪ್ಪೋ ಫೈಂಡ್ X9 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನ ಇಂದು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನಿನ ಬೆಲೆ ಮತ್ತು ಅದ್ಭುತ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ ನೋಡಿ...
₹10,000ಕ್ಕೆ 5000mAH ಬ್ಯಾಟರಿ ಹೊಂದಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ...
Budget Smartphones Nov 10, 2025, 03:55 PM IST
₹10,000ಕ್ಕೆ 5000mAH ಬ್ಯಾಟರಿ ಹೊಂದಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ...
10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ 5000mAh ಬ್ಯಾಟರಿ ಹೊಂದಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ. ಅತ್ಯಂತ ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಅದ್ಭುತ ವೈಶಿಷ್ಟ್ಯಗಳನ್ನ ಕಾಣಬಹುದು.
ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್: ₹15,000ಕ್ಕಿಂತ ಕಡಿಮೆ ಬೆಲೆಯ ಟಾಪ್‌ ಸ್ಮಾರ್ಟ್‌ಫೋನ್‌ಗಳು
flipkart Diwali sale 2025 Oct 14, 2025, 05:50 PM IST
ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್: ₹15,000ಕ್ಕಿಂತ ಕಡಿಮೆ ಬೆಲೆಯ ಟಾಪ್‌ ಸ್ಮಾರ್ಟ್‌ಫೋನ್‌ಗಳು
ಬೆಳಕಿನ ಹಬ್ಬ ದೀಪಾವಳಿ ಬರುತ್ತಿದೆ. ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ಘೋಷಿಸಿದೆ. ಇದರ ಭಾಗವಾಗಿ 15,000 ರೂ.ಗಿಂತ ಕಡಿಮೆ ಬೆಲೆಯ ಉತ್ತಮ ವೈಶಿಷ್ಟ್ಯಗಳನ್ನ ಹೊಂದಿರುವ ಅನೇಕ ಫೋನ್‌ಗಳು ಈ ಮಾರಾಟದಲ್ಲಿವೆ. ಟಾಪ್‌ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿದೆ ನೋಡಿ...
ಶೀಘ್ರವೇ 7500mAh ಬ್ಯಾಟರಿಯ Oppo Find X9, Find X9 Pro ಸ್ಮಾರ್ಟ್‌ಫೋನ್‌ ಬಿಡುಗಡೆ
Oppo find x9 Smartphone Sep 22, 2025, 07:11 PM IST
ಶೀಘ್ರವೇ 7500mAh ಬ್ಯಾಟರಿಯ Oppo Find X9, Find X9 Pro ಸ್ಮಾರ್ಟ್‌ಫೋನ್‌ ಬಿಡುಗಡೆ
ಒಪ್ಪೋ ಫೈಂಡ್ X9 ಸರಣಿಯ ಬಿಡುಗಡೆ ದಿನಾಂಕವನ್ನ ದೃಢಪಡಿಸಲಾಗಿದೆ. ಒಪ್ಪೋದ ಈ ಪ್ರಮುಖ ಸ್ಮಾರ್ಟ್‌ಫೋನ್ ಸರಣಿಯು ಮುಂದಿನ ತಿಂಗಳು ಜಾಗತಿಕವಾಗಿ ಬಿಡುಗಡೆಯಾಗಲಿದೆ. ಈ ಸರಣಿಯು 7500mAh ಬ್ಯಾಟರಿ ಮತ್ತು 200MP ಕ್ಯಾಮೆರಾದಂತಹ ಶಕ್ತಿಶಾಲಿ ವೈಶಿಷ್ಟ್ಯಗಳನ್ನ ಹೊಂದಿದೆ.
ಕೇವಲ ₹4,500ಕ್ಕೆ 50MP ಕ್ಯಾಮೆರಾ ಹೊಂದಿರುವ ಅದ್ಭುತ ಸ್ಮಾರ್ಟ್‌ಫೋನ್‌ ಖರೀದಿಸಿ
Ai+ smartphone Sep 21, 2025, 08:17 AM IST
ಕೇವಲ ₹4,500ಕ್ಕೆ 50MP ಕ್ಯಾಮೆರಾ ಹೊಂದಿರುವ ಅದ್ಭುತ ಸ್ಮಾರ್ಟ್‌ಫೋನ್‌ ಖರೀದಿಸಿ
ಈ ಹಬ್ಬದ ಋತುವಿನಲ್ಲಿ Ai+ ಸೂಪರ್ ಆಫರ್‌ಗಳನ್ನ ಘೋಷಿಸಿದೆ. ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ Ai+ ಪಲ್ಸ್ (4G) ಸ್ಮಾರ್ಟ್‌ಫೋನ್‌ 5,000 ರೂ.ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ನೀವು Ai+ ನೋವಾ (5G) ಸ್ಮಾರ್ಟ್‌ಫೋನ್‌ಅನ್ನ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಶೀಘ್ರವೇ ವಿವೋದಿಂದ ಮತ್ತೊಂದು ಅದ್ಭುತ ಫೋನ್‌ ಬಿಡುಗಡೆ: 6500mAh ಬ್ಯಾಟರಿ ಜೊತೆಗೆ ಹಲವಾರು ವೈಶಿಷ್ಟ್ಯಗಳು!!
vivo v60 Jul 18, 2025, 03:31 PM IST
ಶೀಘ್ರವೇ ವಿವೋದಿಂದ ಮತ್ತೊಂದು ಅದ್ಭುತ ಫೋನ್‌ ಬಿಡುಗಡೆ: 6500mAh ಬ್ಯಾಟರಿ ಜೊತೆಗೆ ಹಲವಾರು ವೈಶಿಷ್ಟ್ಯಗಳು!!
ವಿವೋ ಇತ್ತೀಚೆಗೆ ತನ್ನ ಮೊದಲ ಮಡಿಸಬಹುದಾದ ಫೋನ್ ಫೋಲ್ಡ್ 5 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಇದರೊಂದಿಗೆ ಕಂಪನಿಯು ಮತ್ತೊಂದು ಫೋನ್ X200 FE ಅನ್ನು ಸಹ ಬಿಡುಗಡೆ ಮಾಡಿತು. ಈಗ ಕಂಪನಿಯು ಮತ್ತೊಂದು ಅಗ್ಗದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ವಿವೋ ಫೋನ್ ಅನ್ನು ವಿವೋ V60 ಹೆಸರಿನಲ್ಲಿ ಬಿಡುಗಡೆ ಮಾಡಬಹುದು. ಈ ಫೋನ್ 6,500mAhನ ಶಕ್ತಿಶಾಲಿ ಬ್ಯಾಟರಿಯನ್ನು ಸಹ ಹೊಂದಿರುತ್ತದೆ. ಇದು ಫಂಟೌಚ್ ಬದಲಿಗೆ ಒರಿಜಿನ್ OS ಹೊಂದಿರುವ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕಂಪನಿಯ ಮೊದಲ ಫೋನ್ ಆಗಲಿದೆ.
ಭಾರತದಲ್ಲಿ ರಿಯಲ್‌ಮಿ P3 ಸರಣಿ ಬಿಡುಗಡೆ; ನೀರಲ್ಲಿ ಹಾಕಿದ್ರೂ ಈ ಸ್ಮಾರ್ಟ್‌ಫೋನ್‌ಗೆ ಏನೂ ಆಗಲ್ಲ!
Realme P3 series Feb 18, 2025, 04:55 PM IST
ಭಾರತದಲ್ಲಿ ರಿಯಲ್‌ಮಿ P3 ಸರಣಿ ಬಿಡುಗಡೆ; ನೀರಲ್ಲಿ ಹಾಕಿದ್ರೂ ಈ ಸ್ಮಾರ್ಟ್‌ಫೋನ್‌ಗೆ ಏನೂ ಆಗಲ್ಲ!
Realme P3 series to launched in India: ಮಾಹಿತಿ ಪ್ರಕಾರ ಈ ಸರಣಿಯು 15,000 ರೂ.ನ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ realme P3x 5G 6GB RAM & 128GB ROMನ ಬೆಲೆ ₹13,999, realme P3x 5G 8GB RAM & 128GB ROMನ ಬೆಲೆ ₹14,999 ಮತ್ತು realme P2 Pro 5G 8GB RAM & 128GB ROMನ ಬೆಲೆ ₹19,999ಗೆ ಪಟ್ಟಿ ಮಾಡಲಾಗಿದೆ.
2025ರಲ್ಲಿ ಆಪಲ್ ನಿಂದ ಹೊಸ 5 ಫೋನ್ ಗಳ ಬಿಡುಗಡೆಗೆ ಸಿದ್ಧತೆ! ಹೇಗಿರಲಿವೆ ಗೊತ್ತಾ?
Fast Charging Phones Jan 22, 2025, 06:26 PM IST
2025ರಲ್ಲಿ ಆಪಲ್ ನಿಂದ ಹೊಸ 5 ಫೋನ್ ಗಳ ಬಿಡುಗಡೆಗೆ ಸಿದ್ಧತೆ! ಹೇಗಿರಲಿವೆ ಗೊತ್ತಾ?
ಆಪಲ್ ಕಳೆದ ವರ್ಷ ಐಫೋನ್ 16 ಸರಣಿಯನ್ನು ಪ್ರಾರಂಭಿಸಿತು ಮತ್ತು ಅದರ ಹೆಚ್ಚಿನ ಭರವಸೆಯು ಮೊದಲ ದಿನದಿಂದ ಲಭ್ಯವಿಲ್ಲದ ವೈಶಿಷ್ಟ್ಯಗಳನ್ನು ಆಧರಿಸಿದೆ. ಆದರೆ ಕಂಪನಿಯು 2025 ರಲ್ಲಿ ಮ್ಯಾಕ್‌ಗಳು, ಐಪ್ಯಾಡ್‌ಗಳು ಮತ್ತು ಐಫೋನ್‌ಗಳ ಸಂಪೂರ್ಣ ಹೊಸ ಶ್ರೇಣಿಯನ್ನು ಒಳಗೊಂಡಿರುವ ದೊಡ್ಡ ವಿಷಯಗಳಿಗಾಗಿ ಯೋಜಿಸುತ್ತಿದೆ.
ಕಡಿಮೆ ಬೆಲೆಗೆ ಅತ್ಯುತ್ತಮ ವೇಗದ ಚಾರ್ಜಿಂಗ್ ಫೋನ್‌ಗಳು! ಇಲ್ಲಿವೆ ನೋಡಿ
Fast Charging Phones Jan 22, 2025, 06:07 PM IST
ಕಡಿಮೆ ಬೆಲೆಗೆ ಅತ್ಯುತ್ತಮ ವೇಗದ ಚಾರ್ಜಿಂಗ್ ಫೋನ್‌ಗಳು! ಇಲ್ಲಿವೆ ನೋಡಿ
ವೇಗದ ಚಾರ್ಜಿಂಗ್‌ನೊಂದಿಗೆ ಬಜೆಟ್ ಸ್ನೇಹಿ ಫೋನ್‌ಗಾಗಿ ಹುಡುಕುತ್ತಿರುವಿರಾ? OnePlus, Realmi, Redmi ನಿಂದ Vivo ವರೆಗೆ-- ಈ ಫೋನ್‌ಗಳನ್ನು 30,000 ರೂ. ಅಡಿಯಲ್ಲಿ ಪರಿಶೀಲಿಸಿ.ಇಂದು, ವೇಗದ ಚಾರ್ಜಿಂಗ್ ಸ್ಮಾರ್ಟ್‌ಫೋನ್‌ಗಳಿಗೆ ಅಗತ್ಯವಾಗಿ ಹೊರಹೊಮ್ಮಿದೆ, ಮುಖ್ಯವಾಗಿ ಯಾವಾಗಲೂ ಹೊರಗೆ ಹೋಗುವ ಬಳಕೆದಾರರಿಗೆ. ರೂ 30,000 ರ ಉಪ ವಿಭಾಗದಲ್ಲಿ ಹ್ಯಾಂಡ್‌ಸೆಟ್‌ಗಳು ಈಗ ಸುಧಾರಿತ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿವೆ, ಮತ್ತು ಇದರರ್ಥ ನೀವು ನಿಮ್ಮ ಹೆಚ್ಚಿನ ಸಮಯವನ್ನು ಫೋನ್ ಚಾರ್ಜ್ ಮಾಡಲು ಕಳೆಯುವುದಿಲ್ಲ..
Budget Smartphones: 15 ಸಾವಿರದೊಳಗಿನ ಅದ್ಭುತ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ
Budget Smartphones Jun 21, 2023, 04:54 PM IST
Budget Smartphones: 15 ಸಾವಿರದೊಳಗಿನ ಅದ್ಭುತ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ
Budget Smartphones: ಇತ್ತೀಚಿನ ದಿನಗಳಲ್ಲಿ ವಿವಿಧ ಕಂಪನಿಗಳು ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಹಲವಾರು ಸ್ಮಾರ್ಟ್‍ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. 15 ಸಾವಿರ ರೂ.ದೊಳಗೆ ಖರೀದಿಸಬಹುದಾದ ಉತ್ತಮ ಸ್ಮಾರ್ಟ್‍ಫೋನ್‍ಗಳು ಇಲ್ಲಿವೆ ನೋಡಿ.
Budget Smartphone: ಕೇವಲ 8 ಸಾವಿರಕ್ಕೆ ಅದ್ಭುತ ವೈಶಿಷ್ಟ್ಯ ಹೊಂದಿರುವ Realme ಸ್ಮಾರ್ಟ್‍ಫೋನ್‍
Realme C30s Sep 12, 2022, 10:24 AM IST
Budget Smartphone: ಕೇವಲ 8 ಸಾವಿರಕ್ಕೆ ಅದ್ಭುತ ವೈಶಿಷ್ಟ್ಯ ಹೊಂದಿರುವ Realme ಸ್ಮಾರ್ಟ್‍ಫೋನ್‍
ಗ್ರಾಹಕರ ಕೈಗೆಟುವ ದರದಲ್ಲಿ Realme C30s ಸ್ಮಾರ್ಟ್‍ಫೋನ್‍ ಸೆಪ್ಟೆಂಬರ್ 14ರಂದು ಮಧ್ಯಾಹ್ನ 12ಗಂಟೆಗೆ ರಿಲೀಸ್  ಆಗಲಿದೆ.
ಟಾಪ್-5 ಜಲನಿರೋಧಕ ಸ್ಮಾರ್ಟ್‌ಫೋನ್‌ಗಳಿವು
waterproof smartphones Jul 11, 2022, 03:03 PM IST
ಟಾಪ್-5 ಜಲನಿರೋಧಕ ಸ್ಮಾರ್ಟ್‌ಫೋನ್‌ಗಳಿವು
ಟಾಪ್-5 ಜಲನಿರೋಧಕ ಸ್ಮಾರ್ಟ್‌ಫೋನ್‌ಗಳು: ಮಳೆಗಾಲ ಆರಂಭವಾಗಿದೆ. ಈ ಸೀಸನ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ನೀರಿನಲ್ಲಿ ನೆನೆದು ಹಾಳಾದರೆ ಎಂಬ ಭಯ ಹೆಚ್ಚಿನವರಲ್ಲಿ ಕಂಡು ಬರುತ್ತದೆ.
10 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು
Budget Smartphones Oct 16, 2021, 02:11 PM IST
10 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು
ಮಾರುಕಟ್ಟೆಯಲ್ಲಿ ನಿಮ್ಮ ಬಜೆಟ್ ಗೆ ಹೊಂದುವಂತಹ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ.
Smartphones: 20 ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ
Budget Smartphones Sep 27, 2021, 04:44 PM IST
Smartphones: 20 ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ
ಬಜೆಟ್ ಬೆಲೆಯಲ್ಲಿ ಬ್ಯಾಟರಿ, ಕ್ಯಾಮರಾ ಮತ್ತು ಮೆಮೊರಿಯಂತಹ ಅತ್ಯಗತ್ಯ ವೈಶಿಷ್ಟ್ಯಗಳಲ್ಲಿ ಅತ್ಯುತ್ತಮವಾದ ಸ್ಮಾರ್ಟ್‌ಫೋನ್‌ ಖರೀದಿಸಿ.

Trending News

  • ಸ್ಮೃತಿ ಮಂಧಾನಗೂ ಮುಂಚೆ ಈಕೆ ಜೊತೆ ಪಲಾಶ್ ಪ್ರಣಯ.!? ಹೊರ ಬಿತ್ತು ಹಳೆ ವಾಟಾಪ್ಸ್‌ ಸ್ಕ್ರೀನ್‌ ಶಾಟ್ಸ್‌
    Smriti Mandhana

    ಸ್ಮೃತಿ ಮಂಧಾನಗೂ ಮುಂಚೆ ಈಕೆ ಜೊತೆ ಪಲಾಶ್ ಪ್ರಣಯ.!? ಹೊರ ಬಿತ್ತು ಹಳೆ ವಾಟಾಪ್ಸ್‌ ಸ್ಕ್ರೀನ್‌ ಶಾಟ್ಸ್‌

  • ವಿರಾಟ್‌ ಕೊಹ್ಲಿ ಭೇಟಿ ಕೊಟ್ಟ ಸಿಂಹಾಚಲಂ ದೇವಾಲಯದ ಶಕ್ತಿ, ಇಲ್ಲಿನ ಮಹಾಭಕ್ತಿ ಎಂತಹದ್ದು ಗೊತ್ತಾ..?
    Simhachalam temple
    ವಿರಾಟ್‌ ಕೊಹ್ಲಿ ಭೇಟಿ ಕೊಟ್ಟ ಸಿಂಹಾಚಲಂ ದೇವಾಲಯದ ಶಕ್ತಿ, ಇಲ್ಲಿನ ಮಹಾಭಕ್ತಿ ಎಂತಹದ್ದು ಗೊತ್ತಾ..?
  • 21 ಬಾರಿ ಹೆಸರು ಬದಲಿಸಿಕೊಂಡ ಭಾರತದ ಏಕೈಕ ನಗರ ಯಾವುದು ಗೊತ್ತಾ?
    GK
    21 ಬಾರಿ ಹೆಸರು ಬದಲಿಸಿಕೊಂಡ ಭಾರತದ ಏಕೈಕ ನಗರ ಯಾವುದು ಗೊತ್ತಾ?
  • ಗೃಹ ಸಾಲದ ಗ್ರಾಹಕರಿಗೆ ಸಂತಸದ ಸುದ್ದಿ, ಇನ್ಮುಂದೆ ನಿಮ್ಮ ಇಎಂಐನಲ್ಲಿ ಕಡಿತ..!
    RBI rate cut
    ಗೃಹ ಸಾಲದ ಗ್ರಾಹಕರಿಗೆ ಸಂತಸದ ಸುದ್ದಿ, ಇನ್ಮುಂದೆ ನಿಮ್ಮ ಇಎಂಐನಲ್ಲಿ ಕಡಿತ..!
  • ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ ಲ್ಯಾಂಡ್ ಲಾರ್ಡ್ ಸಿನಿಮಾ
    Sandalwood
    ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ ಲ್ಯಾಂಡ್ ಲಾರ್ಡ್ ಸಿನಿಮಾ
  • ಈ ವರ್ಷ ಸಿಕ್ಸರ್‌ ಸಿಡಿಸಿಸೋದರಲ್ಲಿ ಅಭಿಶೇಕ್‌ ಶರ್ಮಾನೇ ಕಿಂಗ್‌.. ಐತಿಹಾಸಿಕ ದಾಖಲೆ ಬರೆದ ಯಂಗ್‌ ಓಪನರ್‌!
    2025 sixes
    ಈ ವರ್ಷ ಸಿಕ್ಸರ್‌ ಸಿಡಿಸಿಸೋದರಲ್ಲಿ ಅಭಿಶೇಕ್‌ ಶರ್ಮಾನೇ ಕಿಂಗ್‌.. ಐತಿಹಾಸಿಕ ದಾಖಲೆ ಬರೆದ ಯಂಗ್‌ ಓಪನರ್‌!
  • ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್‌ ಆಗುತ್ತಾ? ವೈದ್ಯರೇ ಬಿಚ್ಚಿಟ್ಟ ಸತ್ಯವಿದು..
    Kidney Stones
    ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್‌ ಆಗುತ್ತಾ? ವೈದ್ಯರೇ ಬಿಚ್ಚಿಟ್ಟ ಸತ್ಯವಿದು..
  • ಪ್ರತಿಷ್ಠಿತ ದೇವಾಲಯಕ್ಕೆ ಕಿಂಗ್‌ ಕೊಹ್ಲಿ ಭೇಟಿ.. ಟೀಮ್‌ ಇಂಡಿಯಾ ಸರಣಿ ಗೆದ್ದ ಬೆನ್ನಲ್ಲೇ ವಿರಾಟ್‌ ಹೋಗಿದ್ದು ಎಲ್ಲಿಗೆ?
    Virat Kohli
    ಪ್ರತಿಷ್ಠಿತ ದೇವಾಲಯಕ್ಕೆ ಕಿಂಗ್‌ ಕೊಹ್ಲಿ ಭೇಟಿ.. ಟೀಮ್‌ ಇಂಡಿಯಾ ಸರಣಿ ಗೆದ್ದ ಬೆನ್ನಲ್ಲೇ ವಿರಾಟ್‌ ಹೋಗಿದ್ದು ಎಲ್ಲಿಗೆ?
  • ಆಧಾರ್‌ ಕಾರ್ಡ್‌ ಕುರಿತು ಮಹತ್ವದ ಮಾಹಿತಿ ಹೊರಡಿಸಿದ ಭಾರತ ಸರ್ಕಾರ! ಇನ್ಮುಂದೆ ಎಲ್ಲವೂ ಬದಲು
    Aadhar Card
    ಆಧಾರ್‌ ಕಾರ್ಡ್‌ ಕುರಿತು ಮಹತ್ವದ ಮಾಹಿತಿ ಹೊರಡಿಸಿದ ಭಾರತ ಸರ್ಕಾರ! ಇನ್ಮುಂದೆ ಎಲ್ಲವೂ ಬದಲು
  • ಕೇವಲ ಅರ್ಧಶತಕಗಳಲ್ಲೇ ಇಡೀ ಮ್ಯಾಚ್‌ ಡೀಲ್‌.. ಆಶಸ್‌ ಸರಣಿಯಲ್ಲಿ ಸ್ಟೋಕ್ಸ್‌ ಪಡೆಗೆ ಮತ್ತೊಂದು ಬಿಗ್‌ ಶಾಕ್‌!
    Australia vs England
    ಕೇವಲ ಅರ್ಧಶತಕಗಳಲ್ಲೇ ಇಡೀ ಮ್ಯಾಚ್‌ ಡೀಲ್‌.. ಆಶಸ್‌ ಸರಣಿಯಲ್ಲಿ ಸ್ಟೋಕ್ಸ್‌ ಪಡೆಗೆ ಮತ್ತೊಂದು ಬಿಗ್‌ ಶಾಕ್‌!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x