Nabha Natesh : ಸೀರೆಗೂ ಸೈ, ತುಂಡುಡುಗೆಗೂ ಜೈ ಈ ಚೆಲುವೆ..ಪೋಟೋಸ್‌ ನೋಡಿ

Nabha Natesh Photos : ನಭಾ ನಟೇಶ್‌ ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟಿ. ಇವರು 2015ರಲ್ಲಿ ತೆರೆಕಂಡ ವಜ್ರಕಾಯ ಸಿನಿಮಾ ಮೂಲಕ ಸಿನಿರಂಗ ಪ್ರವೇಶಿಸಿದರು. ನಂತರ ಇವರು 2018ರಲ್ಲಿ ತೆಲುಗು ಚಿತ್ರರಂಗ ಪ್ರವೇಶಿಸಿದರು. 
 

1 /7

2 /7

3 /7

4 /7

5 /7

6 /7

7 /7