Anupama Gowda: ನಿರೂಪಕಿ ಅನುಪಮ ಗೌಡ ಟ್ರೆಡಿಷನ್ ಲುಕ್​ಗೆ ಫ್ಯಾನ್ಸ್‌ ಫಿದಾ; ಇಲ್ಲಿವೆ ನೋಡಿ ಫೋಟೊಸ್..!

Presenter Anupama Gowda : ‘ಅಕ್ಕ’ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮನಗೆದ್ದರುವ ನಟಿ, ನಿರೂಪಕಿ ಅನುಪಮ ಗೌಡ ಇದೀಗ ಬ್ಲಾಕ್‌ ಸೀರೆ ಧರಿಸಿ ಕ್ಯೂಟ್‌ ಫೋಟೊ ಶೂಟ್‌ ಮಾಡಿಸಿದ್ದಾರೆ. ಇದೀಗ ಕ್ಯೂಟ್‌ ಫೋಟೊಕ್ಕೆ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. 

Presenter Anupama Gowda: ಅನುಪಮಾ ಗೌಡ.. ‘ಅಕ್ಕ’ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮನಗೆದ್ದವರು. ನಂತರ ಬಿಗ್‌ಬಾಸ್‌ ಮನೆಗೆ ಭರ್ಜರಿ ಎಂಟ್ರಿ ಕೊಟ್ಟರು. ಬಿಗ್‌ಬಾಸ್‌ ಬಳಿಕ ಒಂದಿಷ್ಟು ಸಿನಿಮಾಗಳನ್ನೂ ಮಾಡಿದ್ರು ಅನುಪಮಾ. ಸದ್ಯ ಹೋಸ್ಟ್‌ ಆಗಿ ಜನರ ಮನಸ್ಸಿಗೆ ಹತ್ತಿರವಾಗಿರುವ ಮಲ್ಟಿ ಟ್ಯಾಲೆಂಟೆಡ್‌ ಹುಡುಗಿ..ರಾಜ ರಾಣಿ’ ಶೋ ಬಳಿಕ ‘ನನ್ನಮ್ಮ ಸೂಪರ್‌ ಸ್ಟಾರ್‌’ ಕಾರ್ಯಕ್ರಮದಲ್ಲಿ ಮಕ್ಕಳ ಮುದ್ದಿನ ಅಕ್ಕನಾಗಿ, ಪುಟ್ಟ ಕಂದಮ್ಮಗಳ ಜೊತೆ ಅನುಮಪಾ ಕೂಡ ಮುಗುವಿನಂತೆ ಕಾಲ ಕಳೆದು ಸದ್ಯ ಶೋ ಮುಗಿಸಿ ಕೊಂಚ ರೆಸ್ಟ್‌ನಲ್ಲಿದ್ದಾರೆ.ಇದೀಗ ಬ್ಲಾಕ್‌ ಸೀರೆ ಧರಿಸಿ ಕ್ಯೂಟ್‌ ಪೋಟೋ ಶೂಟ್‌ ಮಾಡಿಸಿದ್ದಾರೆ.

1 /7

ನಿರೂಪಕಿ ಅನುಪಮ ಗೌಡ ಬ್ಲಾಕ್‌ ಸೀರೆ ಧರಿಸಿ ಕ್ಯೂಟ್‌ ಪೋಟೋ ಶೂಟ್‌ ಮಾಡಿಸಿದ್ದಾರೆ

2 /7

ಅನುಪಮಾ ಗೌಡ.. ‘ಅಕ್ಕ’ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮನಗೆದ್ದವರು

3 /7

ಬಿಗ್‌ಬಾಸ್‌ ಬಳಿಕ ಒಂದಿಷ್ಟು ಸಿನಿಮಾಗಳನ್ನೂ ಮಾಡಿದ ಅನುಪಮಾ  

4 /7

ಸದ್ಯ ಹೋಸ್ಟ್‌ ಆಗಿ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ

5 /7

ರಾಜ ರಾಣಿ’ ಶೋ ಬಳಿಕ ‘ನನ್ನಮ್ಮ ಸೂಪರ್‌ ಸ್ಟಾರ್‌’ ಕಾರ್ಯಕ್ರಮದಲ್ಲಿ ಮಿಂಚಿದರು

6 /7

ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ನಟಿ 

7 /7

ಅನುಪಮಾ ಅವರ ಹೊಸ ಫೋಟೋ ಶೂಟ್‌ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ