ಸುದೀರ್ಘ 19 ವರ್ಷಗಳ ಕಾಲ ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವ ನೆಹರು ವಂಶದ ಆರನೇ ವ್ಯಕ್ತಿ ರಾಹುಲ್ ಗಾಂಧಿ.
ರಾಹುಲ್ GST ಅನ್ನು ವಿರೋಧಿಸುತ್ತಾ ಅದನ್ನು 'ಗಬ್ಬರ್ ಸಿಂಗ್ ತೆರಿಗೆ' ಎಂದು ಕರೆದಿದ್ದಾರೆ.
ರಾಹುಲ್ 2013ರಲ್ಲಿ ಎಐಸಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
47ವರ್ಷದ ರಾಹುಲ್ ಗಾಂಧಿ ಅವಿವಾಹಿತರು. ರಾಹುಲ್ ಸಹೋದರಿ ಪ್ರಿಯಾಂಕ ಗಾಂಧಿ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಮಂತ್ರಿ (ಡಾರ್ಲಿಂಗ್) ಎಂದು ಕರೆದರು.
ಡಿಸೆಂಬರ್ 16ರಂದು ರಾಹುಲ್ ಗಾಂಧಿಗೆ ಪಟ್ಟಾಭಿಷೇಕ.