rose plant in front of the house: ಅನೇಕ ಜನರು ಗುಲಾಬಿಗಳನ್ನು ಇಷ್ಟಪಡುತ್ತಾರೆ. ಅವುಗಳನ್ನು ನೋಡುವುದರಿಂದ ಸಕಾರಾತ್ಮಕ ಶಕ್ತಿ ಬರುತ್ತದೆ. ಅದಕ್ಕಾಗಿಯೇ ಅನೇಕ ಜನರು ಈ ಹೂವುಗಳನ್ನು ಮನೆಯಲ್ಲಿ ನೆಡಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ.
Broom vastu tips : ವಾಸ್ತು ಶಾಸ್ತ್ರದದಲ್ಲಿ ಪೊರಕೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ. ಒಂದು ನಂಬಿಕೆಯ ಪ್ರಕಾರ, ಮನೆಯಲ್ಲಿ ಸರಿಯಾದ ವಿಧಾನದಿಂದ ಪೊರಕೆಯನ್ನು ಬಳಸಿದರೆ, ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.. ಅಲ್ಲದೆ, ಪೊರಕೆಯ ತಪ್ಪಾದ ಬಳಕೆ, ಲಕ್ಷ್ಮಿ ದೇವಿಯು ಕೋಪಕ್ಕೆ ಕಾರಣವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ..
ಮನೆಯಲ್ಲಿರುವ ದೇವರ ಕೋಣೆ ಅಥವಾ ಪೂಜಾ ಸ್ಥಳವು ಬಹಳ ಮುಖ್ಯವಾದ ಸ್ಥಳವಾಗಿದೆ. ಮನೆಯ ಸಕಾರಾತ್ಮಕ ಶಕ್ತಿ, ಆರ್ಥಿಕ ಸ್ಥಿತಿ, ಸಂತೋಷ, ದುಃಖ, ಶಾಂತಿ ಇತ್ಯಾದಿಗಳು ನೇರವಾಗಿ ದೇವರ ಕೊನೆಗೆ ಸಂಬಂಧಿಸಿದ್ದಾಗಿದೆ.
Vastu Shastra: ಮನೆ ಖರೀದಿಸುವಾಗ ವಾಸ್ತುವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಆದರೆ ದೊಡ್ಡ ನಗರಗಳ ಜನರು ಹೆಚ್ಚಾಗಿ ಅದರ ಬಗ್ಗೆ ಗಮನ ಹರಿಸುವುದಿಲ್ಲ. ಏನಾದರೂ ಅಶುಭ ಘಟನೆ ಸಂಭವಿಸಲು ಪ್ರಾರಂಭಿಸಿದಾಗ ಅವರು ಅದಕ್ಕೆ ಕಾರಣ ಹುಡುಕುತ್ತಾರೆ. ಅದು ವಾಸ್ತು ದೋಷವೂ ಆಗಿರಬಹುದು.
Nail cutting astrology : ಹಿಂದೂ ಧರ್ಮಗ್ರಂಥಗಳ ಪ್ರಕಾರ, ಕೆಲವೊಂದಿಷ್ಟು ನಿರ್ಧಿಷ್ಟ ಕೆಲಸಗಳನ್ನು.. ನಿಗಧಿತ ದಿನ ಮತ್ತು ಸಮಯದಲ್ಲೇ ಮಾಡಬೇಕು ಅಂತ ಹೇಳಲಾಗುತ್ತದೆ. ಅಲ್ಲದೆ, ವಾರದ ಕೆಲವು ದಿನಗಳನ್ನು ಉಗುರು ಕತ್ತರಿಸಲು ನಿರ್ದಿಷ್ಟಪಡಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Vastu tips : ಈ ಜಗತ್ತಿನಲ್ಲಿರುವ ಎಲ್ಲಾ ಜೀವಿಗಳಿಗೆ ಆಧ್ಯಾತ್ಮಿಕತೆಯ ನಂಟಿದೆ. ಅದಕ್ಕಾಗಿಯೇ ಸಸ್ಯಗಳಿಂದ ಹಿಡಿದು ಕೆಲವೊಂದಿಷ್ಟು ಪ್ರಾಣಿಗಳನ್ನು ನಾವು ಪೂಜಿಸುತ್ತೇವೆ.. ಅಲ್ಲದೆ, ಮನೆಯ ಮುಂದೆ ಬೆಳೆಸಿ ಪೋಷಿಸುತ್ತೇವೆ. ಹೆಚ್ಚಾಗಿ ಹೂವುಗಳನ್ನು ಮನೆ ಮುಂದೆ ಬೆಳೆಸಿ, ದೇವರ ಪೂಜೆಗೆ ಅರ್ಪಿಸುತ್ತೇವೆ..
Vastu Tips: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಇರುತ್ತವೆ. ಪ್ರತಿಯೊಬ್ಬರೂ ಒಳ್ಳೆಯ ಸಮಯದಲ್ಲಿ ಸಂತೋಷವನ್ನು ಅನುಭವಿಸುತ್ತಾರೆ. ಕೆಟ್ಟ ಸಮಯದಲ್ಲಿ ಅವರು ಕಷ್ಟಗಳನ್ನು ಎದುರಿಸುತ್ತಾರೆ. ವಿಶೇಷವಾಗಿ, ಬಡತನದಿಂದಾಗಿ ಅವರು ಅನೇಕ ತೊಂದರೆಗಳನ್ನು ಎದುರಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಮನೆಯಲ್ಲಿ ಸಂಪತ್ತನ್ನು ಹೆಚ್ಚಿಸುವ ಅನೇಕ ಕ್ರಮಗಳ ಬಗ್ಗೆ ವಾಸ್ತು ಶಾಸ್ತ್ರ ಹೇಳುತ್ತದೆ.
vastu tips for washing clothes: ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರವು ಹಲವು ನಿಯಮಗಳನ್ನು ಉಲ್ಲೇಖಿಸಿವೆ. ಇವುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.
Vastu Rules Related Shoes-Slippers:ನಾವೆಲ್ಲರೂ ಹೊರಗೆ ಹೋಗಲು ಶೂ ಮತ್ತು ಚಪ್ಪಲಿಗಳನ್ನು ಬಳಸುತ್ತೇವೆ. ಆದರೆ ಎಲ್ಲಿ ಬೇಕೋ ಅಲ್ಲಿ ಚಪ್ಪಲಿ ಬಿಡುವ ಅಭ್ಯಾಸ ಕೆಲವರಿಗೆ ಇರುತ್ತದೆ.
Right direction to keep broom : ಪೊರಕೆಯನ್ನು ಇಡಲು ವಾಸ್ತು ಶಾಸ್ತ್ರದಲ್ಲಿ ಸರಿಯಾದ ದಿಕ್ಕನ್ನು ಹೇಳಲಾಗಿದೆ. ಈ ದಿಕ್ಕಿನಲ್ಲಿಯೇ ಪೊರಕೆ ಇಡುವುದರಿಂದ ಮನೆಯಲ್ಲಿನ ಬಡತನ ತೊಲಗುವುದು.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದನ್ನು ಲಕ್ಷ್ಮಿ ದೇವಿಯ ಪ್ರವೇಶ ದ್ವಾರವೆಂದು ಕರೆಯಲಾಗುತ್ತದೆ. ಕೆಲವು ವಸ್ತುಗಳು ಇದ್ದರೆ ಸಮಸ್ಯೆಗಳು ಬರಬಹುದು
Vastu Tips for Mirror: ವಾಸ್ತು ಶಾಸ್ತ್ರದಲ್ಲಿ ಕನ್ನಡಿಯನ್ನು ಇಡುವ ಸ್ಥಳದ ಕುರಿತು ವಿವರಿಸಲಾಗಿದೆ. ಸರಿಯಾದ ಸ್ಥಳದಲ್ಲಿ ಕನ್ನಡಿಯನ್ನು ಇರಿಸದಿದ್ದರೆ, ಹಣದ ಸಮಸ್ಯೆ ಎದುರಿಸಬೇಕಾಗಬಹುದು.
Vastu tips For tulsi: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಳಸಿ ಗಿಡವನ್ನು ಇಡುವುದರಿಂದ ಅದೃಷ್ಟ ಸಿಗುತ್ತದೆ. ವಾಸ್ತು ನಿಯಮಗಳನ್ನು ಅನುಸರಿಸಿ ನಿಮ್ಮ ಮನೆಯಲ್ಲಿ ತುಳಸಿಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ, ನಿಮಗೆ ಲಕ್ಷ್ಮಿಯ ಆರ್ಶಿವಾದ ಸಿಗುತ್ತದೆ.
ಎಲ್ಲಾ ದಿಕ್ಕುಗಳಲ್ಲಿಯೂ ಗಿಡಗಳನ್ನು ನೆಡುವುದು ಸರಿಯಲ್ಲ. ಯಾವ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಎನ್ನುವ ನಿಯಮವನ್ನು ವಾಸ್ತುವಿನಲ್ಲಿ ಹೇಳಲಾಗಿದೆ. ಇದಕ್ಕೆ ಅನುಗುಣವಾಗಿ ಗಿಡ ನೆಟ್ಟರೆ ಮಾತ್ರ ಅದೃಷ್ಟ ಒಲಿದು ಬರುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.