ಶರ್ಟ್‌ ಬಟನ್‌ ಬಿಚ್ಚಿ ಅಂದ ಪ್ರದರ್ಶಿಸಿದ ಡಿಂಪಲ್ ಹಯಾತಿ..! ಫೋಟೋಸ್‌ ನೋಡಿ

Dimple Hayathi : ಟಾಲಿವುಡ್‌ ನಟಿ ಡಿಂಪಲ್ ಹಯಾತಿ ತಮ್ಮ ಸೌಂದರ್ಯದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಶರ್ಟ್‌ ಬಟನ್‌ ಬಿಚ್ಚಿ ಸೌಂದರ್ಯ ಪ್ರದರ್ಶನ ಮಾಡಿರುವ ಸುಂದರಿಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿವೆ.. ನೀವು ಒಮ್ಮೆ ನೋಡಿ..

1 /7

ವರುಣ್ ತೇಜ್ ಅಭಿನಯದ ಗದ್ದಲಕೊಂಡ ಗಣೇಶ್ ಚಿತ್ರದಲ್ಲಿ ಡಿಂಪಲ್ ಹಯಾತಿ 'ಜರ್ರಾ ಜರ್ರಾ' ಐಟಂ ಸಾಂಗ್ ಮೂಲಕ ಮುನ್ನೆಲೆಗೆ ಬಂದರು.   

2 /7

ಇತ್ತೀಚೆಗೆ ಹಯಾತಿ ಗೋಪಿಚಂದ್ ಅಭಿನಯದ 'ರಾಮ ಬಾಣಂ' ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಪ್ರಭಾವ ಬೀರಲಿಲ್ಲ.  vvvvvvvvvvvv

3 /7

ಸಧ್ಯ ಡಿಂಪಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಸುಂದರಿಯ ಸೌಂದರ್ಯಕ್ಕೆ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.  

4 /7

ಡಿಂಪಲ್‌ ‘ಅತ್ರಂಗಿ ರೇ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಆದ್ರೆ ಈ ಸಿನಿಮಾ ಅಷ್ಟಾಗಿ ಯಶಸ್ಸು ಕಾಣಲಿಲ್ಲ.  

5 /7

ಡಿಂಪಲ್ ಆಗಾಗ ತನ್ನ ಹಾಟ್ ಫೋಟೋಸ್‌ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ.  

6 /7

ಸಧ್ಯ ಬಿಳಿ ಮತ್ತು ಕಪ್ಪು ಶರ್ಟ್‌ ಬಟನ್‌ ಬಿಚ್ಚಿ ತನ್ನ ಅಂದ ಪ್ರದರ್ಶಿಸಿರುವ ಹಯಾತಿ ಫೋಟೋಸ್‌ಗೆ ನೆಟ್ಟಿಗರಿಗೆ ಸಖತ್‌ ಇಷ್ಟವಾಗಿವೆ.  

7 /7

ಡಿಂಪಲ್ ಹಯಾತಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದರು. ಹೈದರಾಬಾದ್‌ನಲ್ಲಿ ಬೆಳೆದರು.