Gold Price Alert: ಚಿನ್ನದ ಮಾರುಕಟ್ಟೆ ಡೋಲಾಯಮಾನವಾಗಿದೆ. ಒಮ್ಮೆ ಏರುತ್ತಾ ಮತ್ತೊಮ್ಮೆ ಬೀಳುತ್ತಾ ಸಾಗಿದೆ. ಇವತ್ತು ಚಿನ್ನದ ಬೆಲೆ ಮತ್ತೆ ಕಡಿಮೆಯಾಗಿದೆ. ಈ ಮೂಲಕ ಕೊಳ್ಳುವವರಿಗೆ ಇದು ಸಕಾಲವಾಗಿದೆ.
ಚಿನ್ನದ ಮೇಲಿನ ಹೂಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹೆಚ್ಚು ಹೆಚ್ಚು ಜನರು ಡಿಜಿಟಲ್ ಚಿನ್ನವನ್ನ ಖರೀದಿಸುತ್ತಿದ್ದಾರೆ. ಇದರ ವಿಶೇಷತೆಯೆಂದರೆ ಸೆಕೆಂಡುಗಳಲ್ಲಿ ಚಿನ್ನ ಖರೀದಿಸುವ ಸಾಮರ್ಥ್ಯ. ಕೇವಲ 1 ರೂ.ನಿಂದಲೂ ನೀವು ಚಿನ್ನ ಖರೀದಿಸಬಹುದು. ಸುಲಭವಾಗಿ ನೀವು ಆನ್‌ಲೈನ್‌ನಲ್ಲಿ ಹಣ ಪಾವತಿಸಿ ಚಿನ್ನ ಖರೀದಿಸಬಹುದು.
Digital Gold: ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಈಗ ಎರಡು ಪ್ರಮುಖ ಮಾರ್ಗಗಳಿವೆ. ಒಂದು ನೇರವಾಗಿ ಅಂಗಡಿಗೆ ಹೋಗಿ ಆಭರಣ ಅಥವಾ ನಾಣ್ಯಗಳನ್ನು ಖರೀದಿಸುವುದು, ಮತ್ತು ಇನ್ನೊಂದು ಡಿಜಿಟಲ್ ಚಿನ್ನವನ್ನು ಆನ್‌ಲೈನ್‌ನಲ್ಲಿ ಖರೀದಿಸುವುದು. ಎರಡರ ಸಾಧಕ-ಬಾಧಕಗಳು ಇಲ್ಲಿವೆ.
ಕಳೆದ ವರ್ಷ ಅಕ್ಷಯ ತೃತೀಯದಂದು ಚಿನ್ನದ ವಹಿವಾಟು ₹12,000 ಕೋಟಿಗಳಷ್ಟಿತ್ತು. ಈ ವರ್ಷ ಬೆಲೆ ಏರಿಕೆಯ ಹೊರತಾಗಿಯೂ ಚಿನ್ನದ ವಹಿವಾಟು ₹13,000 ಕೋಟಿ ತಲುಪಲಿದೆ ಎಂದು ಆಭರಣ ವ್ಯಾಪಾರಿಗಳ ಸಂಘ ಅಂದಾಜಿಸಿದೆ.
Gold Rate: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದರಿಂದ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಚಿನ್ನದ ಬೆಲೆ ಗಗನಚುಂಬಿಯಾಗಿದೆ.
ಈ ಉದಾಹರಣೆಯು ಪ್ರತಿ ವರ್ಷ ಸಣ್ಣ ಮೊತ್ತದ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ದೊಡ್ಡ ಲಾಭ ಪಡೆಯಬಹುದು ಎಂಬುದನ್ನ ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ ಅಕ್ಷಯ ತೃತೀಯದಂತಹ ಸಾಂಪ್ರದಾಯಿಕ ದಿನಗಳಲ್ಲಿ ಚಿನ್ನವನ್ನ ಖರೀದಿಸುವುದು ಕೇವಲ ನಂಬಿಕೆಯ ವಿಷಯವಲ್ಲ. ಇದು ಒಂದು ಉತ್ತಮ ಹೂಡಿಕೆಯ ತಂತ್ರ...
Gold Limit Rules: ಏಪ್ರಿಲ್ 19ರಂದು ಅಕ್ಷಯ ತೃತೀಯವನ್ನ ಆಚರಿಸಲಾಗುತ್ತದೆ. 3ನೇ ತಿಥಿ ಇಂದು ಬೆಳಗ್ಗೆ 10ರಿಂದ ಏಪ್ರಿಲ್ 20ರಂದು ಬೆಳಗ್ಗೆ 7.49ರವರೆಗೆ ಇರುತ್ತದೆ. ಈ ದಿನದಂದು ತಾಯಿ ಲಕ್ಷ್ಮಿದೇವಿ ಮತ್ತು ವಿಷ್ಣುವನ್ನ ಪೂಜಿಸುವುದರಿಂದ ವಿಶೇಷ ಶುಭ ಫಲಿತಾಂಶಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಈ ದಿನದಂದು ಚಿನ್ನ ಖರೀದಿಸುವುದನ್ನ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನವನ್ನ ಒಳ್ಳೆಯ ಸಮಯವೆಂದು ಪರಿಗಣಿಸಲಾಗುತ್ತದೆ. ಇದು ಸ್ವಾಭಾವಿಕವಾಗಿ ಶುಭ ಸಮಯ ಮತ್ತು ಇದಕ್ಕಾಗಿ ಯಾವುದೇ ವಿಶೇಷ ಜ್ಯೋತಿಷ್ಯ ಸಮಾಲೋಚನೆ ಅಗತ್ಯವಿಲ್ಲ. ಈ ದಿನದಂದು ಚಿನ್ನ ಖರೀದಿಸುವುದರಿಂದ ಜೀವನದಲ್ಲಿ ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ.
ಚಿನ್ನದ ಬೆಲೆ ಸದ್ಯ ಗಗನಕ್ಕೇರುತ್ತಿದೆ.. ಆದರೆ, ಭಾರತದ ಎಲ್ಲಾ ರಾಜ್ಯಗಳಲ್ಲಿ ಚಿನ್ನದ ಬೆಲೆ ಒಂದೇ ಆಗಿಲ್ಲ. ವಿಶೇಷವಾಗಿ ಭಾರತದ 5 ರಾಜ್ಯಗಳಲ್ಲಿ, ಇತರ ರಾಜ್ಯಗಳಿಗೆ ಹೋಲಿಸಿದರೆ ಚಿನ್ನದ ಬೆಲೆ ತುಂಬಾ ಕಡಿಮೆಯಾಗಿದೆ.
Gold Rate Fallen: ಚಿನ್ನ ಬೇಕಾ ಚಿನ್ನ? ಚಿನ್ನ ಖರೀದಿ ಮಾಡಲು ಇದಕ್ಕಿಂತ ಒಳ್ಳೆಯ ಅವಕಾಶ ಸಿಗದು, ಸರ್ಕಾರದಿಂದಲೇ ಬಂಪರ್ ಆಫರ್! ಚಿನ್ನ ಖರೀದಿಸಬೇಕು ಎಂದು ಯೋಜಿಸುತ್ತಿದ್ದರೆ ಇವತ್ತೇ ತೆಗೆದುಕೊಂಡುಬಿಡಿ. ಏಕೆಂದರೆ ಚಿನ್ನದ ಬೆಲೆ ದೊಡ್ಡ ಪ್ರಮಾಣದಲ್ಲಿ ಕುಸಿದುಬಿದ್ದಿದೆ. ಚಿನ್ನದ ಬೆಲೆ ಕುಸಿದಿರುವುದರಿಂದ ಚಿನ್ನವನ್ನು ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೆ ಸಿಗದಿರಬಹುದು.
ಈ ದೇಶದಲ್ಲಿ ಹಾಲು ಮತ್ತು ಬ್ರೆಡ್‌ಗಿಂತ ಚಿನ್ನ ಅಗ್ಗವಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಗನಕ್ಕೇರುತ್ತಿರುವಾಗ ಈ ದೇಶದಲ್ಲಿ ಚಿನ್ನ ಹೇಗೆ ಇಷ್ಟೊಂದು ಅಗ್ಗವಾಗಿದೆ ಎಂದು ಇಡೀ ಜಗತ್ತೇ ಆಶ್ಚರ್ಯಪಡುತ್ತಿದೆ. ಇದು ಯಾವ ದೇಶ? ಚಿನ್ನ ಮತ್ತು ಬೆಳ್ಳಿ ಏಕೆ ಇಷ್ಟೊಂದು ಅಗ್ಗವಾಗಿದೆ? ಎಂದು ತಿಳಿಯಿರಿ...
24 ಕ್ಯಾರೆಟ್ ಚಿನ್ನವು ಅತ್ಯಂತ ಶುದ್ಧವಾಗಿದೆ. ಆದರೆ 22 ಕ್ಯಾರೆಟ್ ಚಿನ್ನವನ್ನು ಸಾಮಾನ್ಯವಾಗಿ ಆಭರಣ ತಯಾರಿಸಲು ಬಳಸಲಾಗುತ್ತದೆ. ಬೆಲೆ ಕಡಿಮೆ ಇದೆ ಎಂಬ ಕಾರಣಕ್ಕೆ ಹಾಲ್‌ಮಾರ್ಕ್ ಇಲ್ಲದೆ ಚಿನ್ನವನ್ನು ಖರೀದಿಸಲು ಮೋಸ ಹೋಗಬೇಡಿ. ಇದಕ್ಕೆಂದೇ ಸರ್ಕಾರ ಕೆಲವು ನಿಯಮಗಳನ್ನು ಜಾರಿಗೆ ತರಲಿದೆ.
Gold loan rules change: ಚಿನ್ನದ ಮೇಲೆ ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಮರುಪಾವತಿಸುವುದು ಬಹಳ ಮುಖ್ಯವಾಗಿರುತ್ತದೆ. ಗಡುವು ಮೀರಿದರೆ, ಭಾರಿ ದಂಡ ಮತ್ತು ಹೆಚ್ಚುವರಿ ಬಡ್ಡಿ ವಿಧಿಸಲಾಗುತ್ತದೆ. ನಿಗದಿತ ಸಮಯದೊಳಗೆ ಸಾಲವನ್ನು ತೆರವುಗೊಳಿಸದಿದ್ದರೆ, ಅಡವಿಟ್ಟ ಚಿನ್ನವನ್ನು ಹರಾಜು ಮಾಡಲಾಗುತ್ತದೆ.
Akshaya tritiya 2026: ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಅಕ್ಷಯ ತೃತೀಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ವರ್ಷ, ಅಕ್ಷಯ ತೃತೀಯವನ್ನು ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಈ ಶುಭ ದಿನದಂದು, ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ ಮತ್ತು ಸಂಪತ್ತನ್ನು ಹೆಚ್ಚಿಸಲು ಎಲ್ಲರೂ ಸಾಕಷ್ಟು ಚಿನ್ನವನ್ನು ಖರೀದಿಸಲು ಆಶಿಸುತ್ತಾರೆ. ಆದರೆ ಅಕ್ಷಯ ತೃತೀಯ ಯಾವಾಗ ಬರುತ್ತದೆ? ಚಿನ್ನ ಖರೀದಿಸಲು ಯಾವಾಗ ಉತ್ತಮ ಸಮಯ ಎಂಬುದರ ಸಂಪೂರ್ಣ ವಿವರಗಳನ್ನು ತಿಳಿಯಿರಿ
ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಅಕ್ಷಯ ತೃತೀಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಈ ವರ್ಷ ಅಕ್ಷಯ ತೃತೀಯವನ್ನ ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಈ ಶುಭ ದಿನದಂದು ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಮತ್ತು ಸಂಪತ್ತು ಹೆಚ್ಚಿಸಲು ಎಲ್ಲರೂ ಸಾಕಷ್ಟು ಚಿನ್ನ ಖರೀದಿಸುತ್ತಾರೆ. ಈ ವರ್ಷ ಅಕ್ಷಯ ತೃತೀಯ ಯಾವಾಗ ಬರುತ್ತದೆ? ಚಿನ್ನ ಖರೀದಿಸಲು ಯಾವಾಗ ಉತ್ತಮ ಸಮಯ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಇರಾನ್ ವಿರುದ್ಧ ನಡೆಯುತ್ತಿರುವ ಇಸ್ರೇಲ್-ಅಮೆರಿಕದ ಸಂಘರ್ಷದ ಮಧ್ಯೆ ಚಿನ್ನದ ಬೆಲೆಗಳು ಏರಿಳಿತ ಕಾಣುತ್ತಲೇ ಇವೆ. ಇದು ವಿಶ್ವ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆಗೆ ಕಾರಣವಾಗಿದೆ. ವರದಿಯ ಪ್ರಕಾರ, ದಾಖಲೆ ಮಟ್ಟದ ಏರಿಕೆಯ ನಂತರ ಚಿನ್ನದ ಬೆಲೆಗಳಲ್ಲಿ ಭಾರೀ ಕುಸಿತ ಕಂಡುಬಂದಿದೆ.
Gold and Silver Price: ಜಾಗತಿಕ ಮಟ್ಟದಲ್ಲಿನ ಆರ್ಥಿಕ ಬದಲಾವಣೆಗಳು, ಡಾಲರ್ ಮೌಲ್ಯ, ಬಡಿದ್ದರಗಳಿಂದ ಚಿನ್ನ-ಬೆಳ್ಳಿ ಬೆಲೆಗಳು ಏರಿಳಿತವಾಗುತ್ತಿರುತ್ತವೆ.. ಹಾಗಾದರೇ ಇಂದು ದೇಶದಾದ್ಯಂತ ಚಿನ್ನದ ಬೆಲೆ ಹೇಗಿದೆ ಎಂದು ಇಲ್ಲಿ ತಿಳಿಯಿರಿ..
Today Gold rate: ಇಷ್ಟು ದಿನ ಕೊಂಚ ತಗ್ಗಿದ ಚಿನ್ನದ ಬೆಲೆ ಇಂದು ರಾತ್ರೋರಾತ್ರಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. (ಮಾರ್ಚ್ 28) ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ? ಅವು ಇದ್ದಕ್ಕಿದ್ದಂತೆ ಈ ರೀತಿ ಏಕೆ ಹೆಚ್ಚಾಗಿದೆ ಎಂದು ತಿಳಿಯಿರಿ.
gold rate: ಚಿನ್ನದ ದರ ಹಾವು-ಏಣಿ ಆಟದ ಮಧ್ಯೆಯೇ ಬೆಂಗಳೂರಿನಲ್ಲಿ ಅಕ್ಷಯ ತೃತೀಯಕ್ಕೆ ಈಗಲೇ ಗೋಲ್ಡ್ ಬುಕ್ಕಿಂಗ್ ಜೋರಾಗಿದೆ.. ದರ ಮತ್ತಷ್ಟು ಏರಬಹುದು ಎಂಬ ಭೀತಿಯಿಂದ ಗ್ರಾಹಕರು ಈಗಿನ ಬೆಲೆಗೆ ಚಿನ್ನ ಬುಕ್ ಮಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.