ಗ್ರಾಮ ಪಂಚಾಯ್ತಿ ಚುನಾವಣೆಗೂ ಕಾಲಿಟ್ಟ ಧರ್ಮ ದಂಗಲ್‌

  • Zee Media Bureau
  • Aug 5, 2023, 06:24 PM IST

ಗ್ರಾಮ ಪಂಚಾಯ್ತಿ ಚುನಾವಣೆಗೂ ಧರ್ಮ ದಂಗಲ್‌ ಕಾಲಿಟ್ಟಿದೆ. ಅನ್ಯಕೋಮಿನ ವ್ಯಕ್ತಿಯ ಅಧ್ಯಕ್ಷಗಿರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

Trending News